10 ವರ್ಷಗಳಲ್ಲಿ ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಪರಿಸ್ಥಿತಿ ಬಾಂಗ್ಲಾದೇಶದಂತೆಯೇ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ಮುಂಬರುವ 10 ರಿಂದ 15 ವರ್ಷಗಳಲ್ಲಿ ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ ಈ ರಾಜ್ಯಗಳ ಸ್ಥಿತಿಯು ಬಾಂಗ್ಲಾದೇಶದಂತೆ ಆಗಬಹುದು’ ಎಂದು ಹೇಳಿಕೆ ನೀಡಿದ್ದಾರೆ.

ಅಸ್ಸಾಂನಲ್ಲಿ, ‘ಲವ್ ಜಿಹಾದ್’ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡುವ ಕಾಯಿದೆ ರೂಪಿಸಲಾಗುವುದು – ಹಿಮಂತ ಬಿಸ್ವಾ ಸರಮಾ

ಕೇಂದ್ರ ಸರಕಾರವೇ ಇಡೀ ದೇಶಕ್ಕಾಗಿ ಇಂತಹ ಕಾನೂನನ್ನು ರಚಿಸುವ ಅಗತ್ಯವಿದೆ.

Muslim Marriage Law : ಅಸ್ಸಾಂನಲ್ಲಿ ಶೀಘ್ರದಲ್ಲೇ ಮುಸಲ್ಮಾನ ವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ! – ಮುಖ್ಯಮಂತ್ರಿ ಸರಮಾ

ಈ ರೀತಿ ಪ್ರತಿ ರಾಜ್ಯದಲ್ಲೂ ಧಾರ್ಮಿಕ ತಾರತಮ್ಯ ಮಾಡುವ ಬದಲು ಕೇಂದ್ರ ಸರ್ಕಾರವು ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಬೇಕು !

Muslim Fanatics Arrested: ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ಮಾಡುತ್ತಿದ್ದ ಇಬ್ಬರು ಮತಾಂಧರ ಬಂಧನ !

ನಾಗಾಂವ್‌ನಲ್ಲಿ ಓರ್ವ ಮಹಿಳೆಯು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗ ವೀಡಿಯೋ ಮಾಡಿದ ಪ್ರಕರಣದಲ್ಲಿ ನಸೀಬುದ್ದೀನ್ ಮತ್ತು ಮುರ್ತಜಾ ಹಸನ್ ಹೆಸರಿನ ಇಬ್ಬರು ಮತಾಂಧ ಯುವಕರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ : ಅಸ್ಸಾಂನಲ್ಲಿ 46 ಜನರ ಸಾವು!

ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ ಉಂಟಾಗಿ ಅಸ್ಸಾಂ ರಾಜ್ಯದಲ್ಲಿ ಹಾಹಾಕಾರವೆದ್ದಿದೆ. ಪ್ರವಾಹದಿಂದಾಗಿ ಇದುವರೆಗೆ 46 ಜನರು ಬಲಿಯಾಗಿದ್ದು, ಜುಲೈ 3ರಂದು ಪ್ರವಾಹದ ನೀರಿನಲ್ಲಿ ಮುಳುಗಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ.

Amritpal Singh To Take Oath: ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಖಲಿಸ್ತಾನ್ ಬೆಂಬಲಿಗ ಅಮೃತಪಾಲ್ ಸಿಂಗ್ ಗೆ ಪರೋಲ್ !

ಜೈಲಿನಲ್ಲಿರುವ ಖಲಿಸ್ತಾನ್ ಬೆಂಬಲಿಗ ಮತ್ತು ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಪಂಜಾಬ್‌ನ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

Jibe On Muslims by Assam CM: ಕೇಂದ್ರದ ಭಾಜಪ ಸರಕಾರವು ಮುಸಲ್ಮಾನರಿಗೆ ಎಲ್ಲವನ್ನೂ ನೀಡಿತು; ಆದರೆ ಮುಸಲ್ಮಾನರು ಭಾಜಪಕ್ಕೆ ಮತ ನೀಡಲಿಲ್ಲ !

ಮುಸಲ್ಮಾನರಿಗೆ ಕೇಂದ್ರದ ಭಾಜಪ ಸರಕಾರದಿಂದ ಮನೆಗಳು, ಶೌಚಾಲಯಗಳು, ರಸ್ತೆಗಳು, ಸರಕಾರಿ ಉದ್ಯೋಗಗಳು, ಪಡಿತರ ಮತ್ತು ಪ್ರತಿ ತಿಂಗಳಿಗೆ 1,250 ರೂ. ಸಿಗುತ್ತಿತ್ತು; ಆದರೆ ಅವರು ಕಾಂಗ್ರೆಸ್‌ಗೆ ಮತ ಹಾಕಿದರು; ಏಕೆಂದರೆ ಅವರಿಗೆ ಓಲೈಕೆ ಬೇಕು.

ಅಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಶಾಸಕರು, ಮಂತ್ರಿಗಳು, ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಆಗುತ್ತಾರೆ !

ಸ್ವಾತಂತ್ರ್ಯದ ನಂತರ ಆರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ದೇಶದ ಗಡಿಯನ್ನು ರಕ್ಷಿಸಲಿಲ್ಲ ಮತ್ತು ಆದ್ದರಿಂದ ನುಸುಳುವಿಕೆ ನಡೆಯಿತು ಇದು ವಸ್ತುಸ್ಥಿತಿಯಾಗಿದೆ. ಇದು ಕಾಂಗ್ರೆಸ್ ನ ಅಕ್ಷಮ್ಯ ಅಪರಾಧ !

ಚಕಮ ಜನಾಂಗದ ನಿರಾಶ್ರಿತರನ್ನು ಅಸ್ಸಾಂನ ಜನತೆ ಸ್ವೀಕರಿಸುವುದಿಲ್ಲ ! – ವಿರೋಧ ಪಕ್ಷ

ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಕಿರಣ್ ರಿಜಿಜು ಇವರು ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಲಕ್ಷ ಚಕಮ ಮತ್ತು ಹಾರ್ಜೋಗ್ ಜನಾಂಗದ ನಿರಾಶ್ರಿತರನ್ನು ಚುನಾವಣೆಯ ನಂತರ ಅಸ್ಸಾಂಗೆ ಸ್ಥಳಾಂತರಿಸಲಾಗುವುದೆಂದು, ಹೇಳಿಕೆ ನೀಡಿದ್ದರು.