ಬಾಂಗ್ಲಾದೇಶದಲ್ಲಿ ಭಯೋತ್ಪಾದಕರಿಂದ ಶಿವಲಿಂಗ ಧ್ವಂಸ

ಇಲ್ಲಿನ ಲಾಲಮೊನಿರಹಾಟ ಸದರ ಉಪಜಿಲ್ಲೆಯಲ್ಲಿನ ತಿಸ್ತಾ ಬಜಾರ್ ಪ್ರದೇಶದಲ್ಲಿನ ಶಿವ ದೇವಾಲಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಶಿವಲಿಂಗವನ್ನು ಧ್ವಂಸಗೊಳಿಸಿದ್ದು, ಕಾಣಿಕೆ ಪೆಟ್ಟಿಗೆಯಲ್ಲಿದ್ದ ಹಣವನ್ನು ದೋಚಿದ್ದಾರೆ.

ಬಾಂಗ್ಲಾದೇಶದಲ್ಲಿ ಮತಾಂಧ ಮುಸ್ಲಿಂ ಪ್ರಿಯಕರನಿಂದ ಹಿಂದೂ ಯುವತಿಯ ಶಿರಚ್ಛೇದ !

ನವೆಂಬರ್ ೭ ರಂದು ಖುಲನಾ ಜಿಲ್ಲೆಯ ಸೋನಾಡಾಂಗಾದಲ್ಲಿ ಹಿಂದೂ ಹುಡುಗಿ ಕವಿತಾ ರಾಣಿಯನ್ನು ಆಕೆಯ ವಿವಾಹಿತ ಪ್ರಿಯತಮ ಅಬು ಬಕರ್ ಇವನು ಶಿರಚ್ಛೇದ ಮಾಡಿದ್ದಾನೆ. ಆತನನ್ನು ಕ್ಷಿಪ್ರ ಕಾರ್ಯಾಚರಣೆ ಪಡೆ ಬಂಧಿಸಿದೆ. ಅಬು ಬಕರ್ ಮದುವೆಯಾಗಿರುವುದು ಹುಡುಗಿಗೆ ತಿಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಬಾಂಗ್ಲಾದೇಶದಲ್ಲಿನ ಶ್ರೀ ಕಾಳಿ ಮಾತೆಯ ಮೂರ್ತಿ ಧ್ವಂಸ !

ಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಹಿಂದೂಗಳ ಧಾರ್ಮಿಕ ಸ್ಥಳಗಳು ಅಸುರಕ್ಷಿತ !

ಬಾಂಗ್ಲಾದೇಶದಲ್ಲಿ ‘ಸಿತ್ರಾಂಗ್’ ಚಂಡಮಾರುತಕ್ಕೆ ೨೪ ಬಲಿ

೨ ಲಕ್ಷಕ್ಕೂ ಹೆಚ್ಚು ಜನರಿಗೆ ಪೆಟ್ಟು
ಈಶಾನ್ಯ ಭಾರತದಲ್ಲೂ ಅಪಾಯದ ಎಚ್ಚರಿಕೆ

ಬಾಂಗ್ಲಾದೇಶದಲ್ಲಿ ಶ್ರೀ ಕಾಳಿ ದೇಗುಲದ ಮೇಲೆ ಜಿಹಾದಿ ಉಗ್ರರಿಂದ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

ಬಾಂಗ್ಲಾದೇಶದಲ್ಲಿನ ಹಿಂದೂ ಯುವತಿ ವಿವಾಹಕ್ಕೆ ನಿರಾಕರಿಸಿದ್ದರಿಂದ ಮುಸಲ್ಮಾನ ಯುವಕನಿಂದ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ !

ಮತಾಂಧ ಮುಸಲ್ಮಾನರಲ್ಲಿ ಹಿಂಸಾತ್ಮಕ ಪ್ರವೃತ್ತಿ ! ಇಂತಹ ಘಟನೆಯ ಬಗ್ಗೆ ಜಾತ್ಯತೀತರು, ಮುಸಲ್ಮಾನ ಸಂಘಟನೆ ಮತ್ತು ಅದರ ಮುಖಂಡರು ಎಂದು ಏನು ಮಾತನಾಡುವುದಿಲ್ಲ !

ಯಾವ ಸರಕಾರ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ, ಅವರು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಮಾಡುವರು !

ಬಾಂಗ್ಲಾದೇಶಿ ಸಂಘಟನೆಯಿಂದ ಭಾರತ ಸರಕಾರದ ಮೇಲೆ ಉದ್ದೇಶಪೂರ್ವಕ ಟಿಪ್ಪಣಿ !

ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾ ಪೂಜಾ ಮಂಟಪದಲ್ಲಿ ಮುಸಲ್ಮಾನನಿಂದ ಹಿಂದೂ ಮಹಿಳೆಗೆ ಕಿರುಕುಳ

ಇದೇ ಏನಾದರೂ ಭಾರತದಲ್ಲಿನ ಅಲ್ಪಸಂಖ್ಯಾತರ ಸಂದರ್ಭದಲ್ಲಿ ಬಹುಸಂಖ್ಯಾತರು ಎಂದರೆ ಹಿಂದೂಗಳು ಈ ರೀತಿ ನಡೆದುಕೊಂಡಿದ್ದರೆ ಆಗ ಇಲ್ಲಿಯವರೆಗೆ ದೊಡ್ಡ ರಾಧಾಂತವೇ ನಡೆಯುತ್ತಿತ್ತು !

ಬಾಂಗ್ಲಾದೇಶದಲ್ಲಿನ ಶ್ರೀ ಕಾಳಿ ಮಾತೆಯ ಮಂದಿರದಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯ

ಬಾಂಗ್ಲಾದೇಶದಲ್ಲಿನ ಝೆನಾಯಿದಹ ಜಿಲ್ಲೆಯ ದೌತಿಯಾ ಗ್ರಾಮದಲ್ಲಿನ ಶ್ರೀ ಕಾಳಿ ಮಾತೆಯ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯದ ಘಟನೆ ನಡೆದಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಚಿತಗಾವ (ಬಾಂಗ್ಲಾದೇಶ) ಇಲ್ಲಿಯ ದೇವಸ್ಥಾನಕ್ಕೆ ನುಗ್ಗಿದ ೫ ಜನ ಭಯೋತ್ಪಾದಕರನ್ನು ಹಿಂದೂಗಳು ಹಿಡಿದರು

ಬಾಂಗ್ಲಾದೇಶದ ಚಿತಗಾವ ನಗರದಲ್ಲಿನ ಒಂದು ದೇವಸ್ಥಾನಕ್ಕೆ ನುಗ್ಗಿದ ೫ ಭಯೋದ್ಪಾದಕರನ್ನು ಹಿಂದೂಗಳು ಹಿಡಿದಿದ್ದಾರೆ. ಸ್ಥಳೀಯ ಹಿಂದೂಗಳು ಅವರಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.