ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾ ಪೂಜಾ ಮಂಟಪದಲ್ಲಿ ಮುಸಲ್ಮಾನನಿಂದ ಹಿಂದೂ ಮಹಿಳೆಗೆ ಕಿರುಕುಳ

ಮಧ್ಯಭಾಗದಲ್ಲಿ ಆರೋಪಿ

ಢಾಕಾ (ಬಾಂಗ್ಲಾದೇಶ) – ಇಲ್ಲಿಯ ಒಂದು ಶ್ರೀ ದುರ್ಗಾ ಪೂಜಾ ಮಂಟಪದಲ್ಲಿ ನುಗ್ಗಿ ಅಫತಾಬ ಹುಸೈನ್ ಎಂಬ ಮುಸಲ್ಮಾನನು ಓರ್ವ ಹಿಂದೂ ಮಹಿಳೆಗೆ ಕಿರುಕುಳ ನೀಡಿದನು. ಈ ಪ್ರಕರಣದಲ್ಲಿ ಅಫತಾಬ ಹುಸೈನ್ ಈ ಮತಾಂಧನು ಢಾಕಾ ವಿದ್ಯಾಪೀಠ ಪರಿಸರದಲ್ಲಿನ ‘ಜಗನ್ನಾಥ ಹಾಲ್’ ಇಲ್ಲಿಂದ ಬಂಧಿಸಲಾಗಿದೆ. ಈ ಕುರಿತು ‘ವಾಯ್ಸ್ ಆಫ್ ಬಾಂಗ್ಲಾದೇಶ ಹಿಂದೂಸ್’, ಟ್ವೀಟರ್ ಮೂಲಕ ಮಾಹಿತಿ ನೀಡಿದೆ.

ಸಂಪಾದಕೀಯ ನಿಲುವು

  • ಹಿಂದೂಗಳ ಪೂಜಾಸ್ಥಳಕ್ಕೆ ಬಂದು ಅವರಿಗೆ ಕಿರುಕುಳ ನೀಡುವ ಮುಸಲ್ಮಾನರಿಗೆ ಧೈರ್ಯ ಹೇಗೆ ಬರುತ್ತದೆ ?
  • ಇದೇ ಏನಾದರೂ ಭಾರತದಲ್ಲಿನ ಅಲ್ಪಸಂಖ್ಯಾತರ ಸಂದರ್ಭದಲ್ಲಿ ಬಹುಸಂಖ್ಯಾತರು ಎಂದರೆ ಹಿಂದೂಗಳು ಈ ರೀತಿ ನಡೆದುಕೊಂಡಿದ್ದರೆ ಆಗ ಇಲ್ಲಿಯವರೆಗೆ ದೊಡ್ಡ ರಾಧಾಂತವೇ ನಡೆಯುತ್ತಿತ್ತು !