ಬಾಂಗ್ಲಾದೇಶದಲ್ಲಿ ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ಮತಾಂಧರಿಂದ ಹಿಂದೂ ನೇತಾರನ ಥಳಿತ

ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ‘ಬಾಂಗ್ಲಾದೇಶ ಹಿಂದೂ ಬೌದ್ಧ ಇಸಾಯಿ ಓಕ್ಯಾ ಪರಿಷದ್‌’ನ ದಕ್ಷಿಣ ಚಟಗಾವಿನ ಉಪಾಧ್ಯಕ್ಷರಾದ ಶ್ರೀ. ಜಿತೇಂದ್ರ ಕಾಂತಿ ಗುಹಾರವರನ್ನು ಮತಾಂಧರು ಏಪ್ರಿಲ್‌ ೩೦ರಂದು ಇಲ್ಲಿನ ಪಟಿಯಾ ಉಪಜಿಲ್ಲೆಯಲ್ಲಿನ ಹೈದಗಾಂವದಲ್ಲಿನ ಗೌಚಿಯಾ ಸಾಮುದಾಯಿಕ ಕೇಂದ್ರದ ಎದುರು ಒಂದು ಗಿಡಕ್ಕೆ ಕಟ್ಟಿ ಥಳಿಸಿದರು.

ಬಾಂಗ್ಲಾದೇಶದಲ್ಲಿ ಕಟ್ಟರತೆಯನ್ನು ವಿರೋಧಿಸಿದ ಪ್ರಾಧ್ಯಾಪಕನನ್ನು ಕೊಂದ ೪ ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ !

ಒಂದು ಸ್ಥಳೀಯ ನ್ಯಾಯಾಲಯವು ವಿಶ್ವವಿದ್ಯಾಲಯದ ಪ್ರಸಿದ್ಧ ಲೇಖಕ ಹಾಗೂ ಸಾಹಿತಿ ಪ್ರಾ. ಹುಮಾಯೂ ಆಜಾದ್ ಹತ್ಯೆಗೆ ಸಂಬಂಧಿಸಿದಂತೆ ೧೮ ವರ್ಷಗಳ ಹಿಂದಿನ ಪ್ರಕರಣದಲ್ಲಿ ನಾಲ್ವರು ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ ವಿದಿಸಿದೆ.

ಬಾಂಗ್ಲಾದೇಶದಲ್ಲಿ ಮಹಮ್ಮದ ಪೈಗಂಬರರ ಕಥಿತ ಅಪಮಾನ ಮಾಡಿರುವ ಪ್ರಕರಣದಲ್ಲಿ ಹಿಂದೂ ಶಿಕ್ಷಕನ ಬಂಧನ !

ಓರ್ವ ಹಿಂದೂ ಶಿಕ್ಷಕನಿಗೆ ಮಹಮ್ಮದ ಪೈಗಂಬರರವರ ಕಥಿತ ಅಪಮಾನ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಲ್ಲಿನ ಬಿನೋದಪುರ ರಾಮಕುಮಾರ ಶಾಲೆಯಲ್ಲಿ ಈ ಘಟನೆಯು ನಡೆದಿದ್ದು ಆ ಶಿಕ್ಷಕನ ಹೆಸರು ಹೃದಯಚಂದ್ರ ಮಂಡಲ ಎಂದು ಇದೆ.

ಕಾಶ್ಮೀರಿ ಹಿಂದುಗಳಿಗೆ ಕಾಶ್ಮೀರದಲ್ಲಿ ವಾಸಿಸುವ ಪೂರ್ಣ ಅಧಿಕಾರ ಸಿಗಬೇಕು ! – ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶದಲ್ಲಿನ ಪ್ರಸಿದ್ಧ ಲೇಖಕಿ ಮತ್ತು ಪ್ರಸ್ತುತ ಮತಾಂಧರ ಭಯದಿಂದ ವಿದೇಶದಲ್ಲಿ ವಾಸಿಸುತ್ತಿರುವ ತಸ್ಲಿಮಾ ನಸ್ರೀನ್ ಇವರು ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರದ ಕುರಿತು ಟಿಪ್ಪಣಿ ಮಾಡಿದ್ದಾರೆ. ಚಲನಚಿತ್ರ ನೋಡಿ ಅವರು ಟ್ವೀಟ್ ಮಾಡಿದ್ದಾರೆ

ಹೋಳಿಯ ಮೊದಲನೇ ದಿನದ ಸಂಜೆಯಂದು ಬಾಂಗ್ಲಾದೇಶದಲ್ಲಿ ೨೦೦ಕ್ಕೂ ಹೆಚ್ಚಿನ ಮತಾಂಧರಿಂದ ಇಸ್ಕಾನ ದೇವಸ್ಥಾನ ಧ್ವಂಸ

ಭಾರತದಲ್ಲಿಯೂ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡಿದಾಗ ಪೊಲೀಸರು ನಿಷ್ಕ್ರೀಯರಾಗಿರುತ್ತಾರೆ, ಅಲ್ಲಿ ಮಸಲ್ಮಾನರು ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿನ ಪೊಲೀಸರು ನಿಷ್ಕ್ರೀಯರಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿದೆ ?

ಬಾಂಗ್ಲಾದೇಶದಲ್ಲಿ ಮತಾಂಧರಿಂದ ಗರ್ಭಿಣಿ ಮಹಿಳೆಯ ಮತ್ತು ಆಕೆಯ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ

ಬಾಂಗ್ಲಾದೇಶದ ನಾರಾಯಣಗಂಜ ನಗರದಲ್ಲಿನ ದಲಪೊಟ್ಟೀ ಕ್ಷೇತ್ರದಲ್ಲಿ ಝೊಬಾಯರ ಎಂಬ ಹೆಸರಿನ ಮತಾಂಧನು ಓರ್ವ ಹಿಂದೂ ಕುಟುಂಬದ ಮನೆಯೊಳಗೆ ನುಗ್ಗಿ ಕತ್ತಿಯಿಂದ ಗರ್ಭಿಣಿ ಮಹಿಳೆಯ ಮತ್ತು ಆಕೆಯ ತಾಯಿಯ ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

ಬಾಂಗ್ಲಾದೇಶದ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿನಿಗಳಿಗೆ ಹಿಜಾಬ ಕಡ್ಡಾಯ !

ಭಾರತ ಸರಕಾರವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಬಾಂಗ್ಲಾದೇಶ ಈ ನಿರ್ಣಯವನ್ನು ರದ್ದುಗೊಳಿಸುವಂತೆ ಆದೇಶಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ

ಬಾಂಗ್ಲಾದೇಶದ ಹಿಂದೂಗಳ ದಯನೀಯ ಸ್ಥಿತಿ !

ದೌರ್ಭಾಗ್ಯದ ವಿಷಯವೆಂದರೆ ಯಾವುದೇ ರಾಜಕೀಯ ಪಕ್ಷ (ಭಾಜಪದ ಹೊರತು), ಸಾಮ್ಯವಾದಿ, ಪ್ರಗತಿಪರರು, ಪ್ರಸಾರ ಮಾಧ್ಯಮಗಳು ಪ್ರಖರ ವಿರೋಧ ಮಾಡುವುದಂತೂ ದೂರದ ಮಾತು, ಖಂಡನೆಯನ್ನೂ ವ್ಯಕ್ತಪಡಿಸಲಿಲ್ಲ.

ಚಿತ್ತಗ್ರಾಮ(ಬಾಂಗ್ಲಾದೇಶ)ದಲ್ಲಿ ಸರಸ್ವತಿ ಪೂಜೆಗಾಗಿ ನಿರ್ಮಿಸಲಾಗಿದ್ದ ದೇವಿಯ ೩೫ ಮೂರ್ತಿಗಳ ದುಶ್ಕರ್ಮಿಯಿಂದ ಧ್ವಂಸ

ಬಾಂಗ್ಲಾದೇಶದ ಚಿತ್ತಗ್ರಾಮದಲ್ಲಿ ಸರಸ್ವತಿ ದೇವಿಯ ಪೂಜೆಗಾಗಿ ನಿರ್ಮಿಸಲಾಗಿದ್ದ ೩೫ ದೇವಿಯ ಮೂರ್ತಿಗಳನ್ನು ದುಶ್ಕರ್ಮಿಗಳಿಂದ ರಾತ್ರಿ ಸಮಯದಲ್ಲಿ ಧ್ವಂಸಗೊಳಿಸಿರುವ ಘಟನೆ ಜರುಗಿದೆ.

ಬಾಂಗ್ಲಾದೇಶದಲ್ಲಿ ೨೦೨೧ ರಲ್ಲಿ ೨೭೩ ದೇವಸ್ಥಾನಗಳ ಮೇಲೆ ದಾಳಿ ಹಾಗೂ ೧೫೨ ಹಿಂದೂಗಳ ಹತ್ಯೆ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ೨೦೨೧ ನೇ ವರ್ಷವು ಭಯ, ಹತ್ಯೆ, ರಕ್ತಪಾತ ಮತ್ತು ಕಣ್ಣೀರಿನಿಂದ ಕೂಡಿತ್ತು. ಅಕ್ಟೋಬರ್ ೨೦೨೧ ರಲ್ಲಿ ದುರ್ಗಾಪೂಜೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ಜಗತ್ತೇ ನೋಡಿತ್ತು.