ಬಾಂಗ್ಲಾದೇಶದಲ್ಲಿನ ಶ್ರೀ ಕಾಳಿ ಮಾತೆಯ ಮೂರ್ತಿ ಧ್ವಂಸ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ರಂಗಪುರದ ಕೌನಿಯ ಉಪ ಜಿಲ್ಲೆಯಲ್ಲಿನ ಶಹೀದ್ ಬಾಗ ವಲ್ಲಭ ವಿಷ್ಣು ಮಹಾಸ್ಮಶಾನದಲ್ಲಿನ ಕಾಳಿ ಮಂದಿರದಲ್ಲಿನ ಶ್ರೀ ಕಾಳಿಮಾತೆಯ ಮೂರ್ತಿಯನ್ನು ಮತಾಂಧರು ಧ್ವಂಸ ಮಾಡಿದ್ದಾರೆ, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಿಂದ ಮಾಹಿತಿ ನೀಡಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಹಿಂದೂಗಳ ಧಾರ್ಮಿಕ ಸ್ಥಳಗಳು ಅಸುರಕ್ಷಿತ !