ಮುಸಲ್ಮಾನ ಹುಡುಗಿಯನ್ನು ಪ್ರೀತಿಸಿದಕ್ಕಾಗಿ ಬಲವಂತವಾಗಿ ಹಿಂದೂ ಹುಡುಗನ ಮತಾಂತರ!

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದುಗಳು !

ಡಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಒಬ್ಬ ಹಿಂದೂ ಹುಡುಗನನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಒಬ್ಬ ಹಿಂದೂ ಹುಡುಗನಿಗೆ ಮುಸಲ್ಮಾನ ಹುಡುಗಿಯ ಜೊತೆ ಪ್ರೇಮ ಸಂಬಂಧವಿತ್ತು. ಈ ವಿಷಯ ತಿಳಿದ ನಂತರ ಸ್ಥಳೀಯ ಮುಸಲ್ಮಾನರು ಅವನನ್ನು ರಂಗಪುರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು ಮತ್ತು ಬಲವಂತವಾಗಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸಿದರು, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶೀ ಹಿಂದೂಸ್’ ಈ ಟ್ವಿಟರ್ ಖಾತೆಯಿಂದ  ತಿಳಿಸಲಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಬಹುಸಂಖ್ಯಾತ ಹಿಂದೂ ಹುಡುಗಿಯರನ್ನು ಪ್ರೇಮದ ಜಾಲದಲ್ಲಿ  ಸಿಲುಕಿಸಿ ಅವರನ್ನು ಮತಾಂತರಿಸುತ್ತಾರೆ. ಹಾಗೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಮುಸಲ್ಮಾನ ಹುಡುಗಿಯನ್ನು ಪ್ರೀತಿಸಿದರೆ ಬಹುಸಂಖ್ಯಾತ ಮುಸಲ್ಮಾನರು ಅವರನ್ನು ಮತಾಂತರ ಗೊಳಿಸುತ್ತಾರೆ. ಇದೇ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಅತಿ ದೊಡ್ಡ ವ್ಯತ್ಯಾಸವಾಗಿದೆ. ಇದು ಹಿಂದೂಗಳ ಗಮನಕ್ಕೆ ಬರುವ ದಿನವೇ ಸುದಿನ !