`ಹಿಂದೂ ಧರ್ಮದ ಗ್ರಂಥಗಳು ಯಾವುದೇ ನೈತಿಕ ಶಿಕ್ಷಣ ನೀಡುವುದಿಲ್ಲ !’ (ಅಂತೆ)

ಬಾಂಗ್ಲಾದೇಶದ ಮುಖಂಡ ತಾರೆಕ ರಹಮಾನ್ ನ ಹಿಂದೂ ದ್ವೇಷಿ ಹೇಳಿಕೆ !

ತಾರೆಕ ರಹಮಾನ

ಢಾಕಾ ( ಬಾಂಗ್ಲಾದೇಶ ) – ಹಿಂದೂ ಧರ್ಮ ಗ್ರಂಥಗಳು ಯಾವುದೇ ನೈತಿಕ ಶಿಕ್ಷಣ ನೀಡುವುದಿಲ್ಲ, ಎಂದು ಬಾಂಗ್ಲಾದೇಶದಲ್ಲಿನ `ಬಾಂಗ್ಲಾದೇಶ ಗೊನೋ ರೈಟ್ಸ್ ಕೌನ್ಸಿಲ್’ನ ಮುಖಂಡ ಮತ್ತು `ಜಮಾತ್-ಎ-ಇಸ್ಲಾಮಿ’ಯ ಪ್ರಮುಖ ನುರುಲ್ ಹಕ್ ನುರ್ ನ ಸಹಯೋಗಿ ತಾರೆಕ ರಹಮಾನನು ಹೇಳಿಕೆ ನೀಡಿದ್ದಾನೆ. ಅವನು ಹಿಂದೂಗಳ ಧರ್ಮ ಗ್ರಂಥಗಳಿಗೆ `ಅಶ್ಲೀಲ’ ಎಂದು ಹೇಳಿದ್ದಾನೆ. ಸಾಮಾಜಿಕ ಜಾಲತಾಣದಿಂದ ನೇರ ಪ್ರಸಾರಗೊಂಡ ಕಾರ್ಯಕ್ರಮದಲ್ಲಿ ಅವನು ಈ ಹೇಳಿಕೆ ನೀಡಿದನು. ಬಾಂಗ್ಲಾದೇಶದ ಸ್ಥಳಿಯ ಪ್ರಸಾರ ಮಾಧ್ಯಮವು, ತಾರೇಕ ರಹಮಾನ್ ನ ಈ ವಿಡಿಯೋ ಪ್ರಸಾರವಾದ ನಂತರ ಕೆಲವು ರೋಹಿಂಗ್ಯಾ ಮುಖಂಡರ ಹತ್ಯೆ ಕೂಡ ಮಾಡಲಾಯಿತು. ೨೦೨೧ ರಲ್ಲಿಯ ದುರ್ಗಾ ಪೂಜೆಯ ಸಮಯದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಲಾಗಿತ್ತು. ಇದರ ಹಿಂದೆ ನೂರುಲ್ ಹಕ್ ನೂರು ಇವನ ಕೈವಾಡವಿತ್ತು ಎಂದು ಹೇಳಲಾಗುತ್ತಿದೆ. ಎಂದು ದಾವೆ ಮಾಡಿದೆ.

ಸಂಪಾದಕರ ನಿಲುವು

ಇತರ ಧರ್ಮದವರ ಧರ್ಮ ಗ್ರಂಥದ ಬಗ್ಗೆ ಹಿಂದೂಗಳಿಂದ ಈ ರೀತಿಯ ಎಂದಾದರೂ ಟೀಕಿಸಲಾಗಿದೆಯೆ; ಆದರೆ ಇತರ ಧರ್ಮದವರು ಯಾವಾಗಲೂ ಹಿಂದೂ ಧರ್ಮ ಗ್ರಂಥಗಳನ್ನು ಟಿಕಿಸುತ್ತಾರೆ, ಇದನ್ನೇ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಸರ್ವಧರ್ಮ ಸಮಭಾವ ಎನ್ನುತ್ತಾರೆ, ಎಂಬುದನ್ನು ತಿಳಿದುಕೊಳ್ಳಿ !