ಉತ್ತರಾಖಂಡದಲ್ಲಿ ಎರಡನೇ ತರಗತಿಯ ಆಂಗ್ಲ ಭಾಷೆಯ ಪುಸ್ತಕದಲ್ಲಿ ತಾಯಿ ಮತ್ತು ತಂದೆಯನ್ನು `ಅಮ್ಮಿ’ ಮತ್ತು `ಅಬ್ಬೂ’ ಎಂದು ಮುಸಲ್ಮಾನರಂತೆ ಉಲ್ಲೇಖ !

ದೂರು ನೀಡಿದ ಬಳಿಕ ಅಕಾಡಮಿ ವತಿಯಿಂದ ಪರಿಶೀಲಿಸಲಾಗುವುದೆಂದು ಭರವಸೆ’

ಮುಸಲ್ಮಾನರಿಂದ ಢಾಬಾಗಳಿಗೆ ಹಿಂದೂ ದೇವತೆಗಳ ಹೆಸರಿಟ್ಟು ಹಿಂದೂ ಗ್ರಾಹಕರಿಗೆ ಮೋಸ !

ಹಿಂದೂಗಳೇ, ಮತಾಂಧ ಮುಸಲ್ಮಾನರ ಷಡ್ಯಂತ್ರ ಗುರುತಿಸಿ ಜಾಗರೂಕರಾಗಿರಿ ! ಪ್ರಸ್ತುತ ಭಾರತದಲ್ಲಿ ‘ಉಗುಳು ಜಿಹಾದ್’ ನ ಘಟನೆಗಳು ಎಲ್ಲಾ ಕಡೆ ಹೆಚ್ಚುತ್ತಿವೆ. ಆದ್ದರಿಂದ ಮುಸಲ್ಮಾನರ ಢಾಬಾಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎಂದು ನಂಬಲು ಹೇಗೆ ಸಾಧ್ಯ ?

೨೦೨೪ ರ ಮೊದಲೇ ಏಕರೂಪ ನಾಗರಿಕ ಕಾನೂನು ಜಾರಿಗೊಳಿಸಿ ! – ಯೋಗ ಋಷಿ ಬಾಬಾ ರಾಮದೇವ ಇವರ ಬೇಡಿಕೆ

ಏಕರೂಪ ನಾಗರಿಕ ಸಂಹಿತೆ ಮತ್ತು ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರುವಂತೆ ಯೋಗ ಋಷಿ ರಾಮದೇವ್ ಬಾಬಾ ಮೋದಿ ಸರಕಾರದ ಕಡೆ ಆಗ್ರಹಿಸಿದ್ದಾರೆ.

ಯೋಗ ಋಷಿ ರಾಮದೇವ ಬಾಬಾ ಇವರಿಂದ ಹಿಂದೂ ಯುವಕ-ಯುವತಿಯರಿಗಾಗಿ ಸನ್ಯಾಸ ಮಹೋತ್ಸವದ ಆಯೋಜನೆ !

ಯೋಗ ಋಷಿ ರಾಮದೇವ ಬಾಬಾ ಇವರು ಬರುವ ಮಾರ್ಚ್ ೨೨ ರಿಂದ ಮಾರ್ಚ್ ೩೦ ರ ವರೆಗಿನ (ಶ್ರೀ ರಾಮನವಮಿ) ಸಮಯದಲ್ಲಿ ಸನ್ಯಾಸ ಮಹೋತ್ಸವದ ಆಯೋಜನೆ ಮಾಡಿದ್ದಾರೆ. ಇದರಲ್ಲಿ ಯಾರಿಗೆ ಸನ್ಯಾಸ ಸ್ವೀಕರಿಸುವುದಿದೆ, ಅವರು ಅರ್ಜಿ ಸಲ್ಲಿಸಬಹುದು.

ಉತ್ತರಾಖಂಡನ ಅರಣ್ಯ ಪ್ರದೇಶದ 2 ಸಾವಿರ ಎಕರೆ ಭೂಮಿ ಅತಿಕ್ರಮಣ

ಇಷ್ಟೊಂದು ದೊಡ್ಡ ಭೂಮಿಯ ಅತಿಕ್ರಮಣವಾಗುವವರೆಗೆ ಅರಣ್ಯ ಇಲಾಖೆ ಮತ್ತು ಸರಕಾರ ನಿದ್ರಿಸುತ್ತಿತ್ತೆ ? ಜಗತ್ತಿನಾದ್ಯಂತ ಸರಕಾರಿ ಭೂಮಿ ಇಷ್ಟೊಂದು ಅತಿಕ್ರಮಣ ಆಗಿರುವುದು ಎಲ್ಲೂ ಇರಲಿಕ್ಕಿಲ್ಲ, ಇದು ಸರಕಾರಕ್ಕೆ ನಾಚಿಕೆಗೇಡು !

ಮುಸಲ್ಮಾನ ಯುವಕನಿಂದ ಸೇನೆಯ ಅಧಿಕಾರಿಯ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !

ಸರಕಾರದಿಂದ ಇಂತಹವರಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಿದರೆ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಬೀಳುವುದು !

ಉತ್ತರಖಂಡದಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಪ್ರಭಲ ಭೂಕಂಪ !

ರಾಷ್ಟ್ರೀಯ ಭೂವಿಜ್ಞಾನ ಸಂಶೋಧನ ಸಂಸ್ಥೆಯ ವಿಜ್ಞಾನಿಗಳಿಂದ ಎಚ್ಚರಿಕೆ !

ಚಾರಧಾಮ ಯಾತ್ರೆಗೆ ಆನ್ ಲೈನ ಬುಕಿಂಗ್ ಆರಂಭ

ಚಾರಧಾಮ ಯಾತ್ರೆಗೆ ಆನ್ ಲೈನ ಬುಕಿಂಗ್ ಫೆಬ್ರವರಿ 20 ರಂದು ಪ್ರಾರಂಭವಾಗಿದೆ. ಎಪ್ರಿಲ್ 25 ರಂದು ಕೇದಾರನಾಥ ಧಾಮ ಹಾಗೂ ಎಪ್ರಿಲ್ 27 ರಂದು ಬದ್ರಿನಾಥ ಧಾಮ ಕವಾಡೆ (ಮುಖ್ಯದ್ವಾರ) ತೆರೆಯಲಿದೆ.

ಶೀಘ್ರದಲ್ಲೇ ಪಾಕಿಸ್ತಾನವು ನಾಲ್ಕು ಭಾಗಗಳಾಗಿ ಅದರ ಮೂರು ಭಾಗ ಭಾರತದಲ್ಲಿ ವಿಲೀನ ! – ಯೋಗ ಗುರು ರಾಮದೇವ ಬಾಬಾ

ಬರುವ ಕಾಲದಲ್ಲಿ ಭಾರತ ಒಂದು ಮಹಾಶಕ್ತಿಯ ರೂಪದಲ್ಲಿ ಉದಯಿಸುವುದು, ಎಂದು ಯೋಗ ಗುರು ರಾಮದೇವ ಬಾಬಾ ಇವರು ಹೇಳಿದರು. ಅವರು ಪತಂಜಲಿ ಯೋಗಪೀಠದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಪಸ್ಥಿತರಿಗೆ ಉದ್ದೇಶಿಸಿ ಮಾತನಾಡುತ್ತಿದ್ದರು.

ಹರಿದ್ವಾರ (ಉತ್ತರಾಖಂಡ) ಇಲ್ಲಿಯ ೭ ಮಸೀದಿಗಳಿಗೆ ೩೫ ಸಾವಿರ ರೂಪಾಯಿ ದಂಡ !

ಪ್ರತಿಯೊಂದು ಸಲ ಈ ಮಸೀದಿ ಮೇಲಿನ ಬೋಂಗಾದ ಮೇಲೆ ನಿಗಾವಿಡುವ ಬದಲು ಮಸೀದಿಗಳ ಮೇಲಿನ ಬೋಂಗದ ಅನುಮತಿ ರದ್ದು ಪಡಿಸುವುದು ಅಗತ್ಯ !