ಭಾರತವು 2030 ರ ವೇಳೆಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶ್ವದ ನೇತೃತ್ವ ವಹಿಸಲಿದೆ ! – ಭಾರತದಲ್ಲಿನ ಅಮೇರಿಕಾದ ಮಾಜಿ ರಾಯಭಾರಿ ರಿಚರ್ಡ್ ವರ್ಮಾ
ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, 600 ಕೋಟಿಯಷ್ಟು ಜನರು 25 ಕ್ಕಿಂತ ಕಡಿಮೆ ವಯಸ್ಸಿನವರು ಇಲ್ಲಿದ್ದಾರೆ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಯುವ ಸಿಬ್ಬಂದಿಯು ಭಾರತದಲ್ಲಿದೆ. 2050 ರವರೆಗೂ ಭಾರತಕ್ಕೆ ಅದರ ಲಾಭವಾಗುತ್ತಲೇ ಇರುವುದು.