ದೆಹಲಿಯಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ನಡೆದಿರುವ ವಾಗ್ವಾದದಲ್ಲಿ ಓರ್ವನ ಹತ್ಯೆ
ಯಮುನಾ ದಡದಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುವಾಗ ನಡೆದ ವಾಗ್ವಾದದಲ್ಲಿ ರಮಝಾನಿ ಎಂಬ ಅಪ್ರಾಪ್ತ ಹುಡುಗನಿಗೆ ಇನ್ನೊಬ್ಬ ಅಪ್ರಾಪ್ತ ಹುಡುಗನಿಂದ ಚಾಕುಯಿಂದ ಇರಿದು ಹತ್ಯೆ ಮಾಡಿದನು.
ಯಮುನಾ ದಡದಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುವಾಗ ನಡೆದ ವಾಗ್ವಾದದಲ್ಲಿ ರಮಝಾನಿ ಎಂಬ ಅಪ್ರಾಪ್ತ ಹುಡುಗನಿಗೆ ಇನ್ನೊಬ್ಬ ಅಪ್ರಾಪ್ತ ಹುಡುಗನಿಂದ ಚಾಕುಯಿಂದ ಇರಿದು ಹತ್ಯೆ ಮಾಡಿದನು.
ರಾಷ್ಟ್ರೀಯ ಶೇರು ಮಾರುಕಟ್ಟೆ(‘ಎನ್.ಎಸ್.ಇ.’ನ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರನ್ನು ಕೇಂದ್ರ ತನಿಖಾದಳ(ಸಿಬಿಐ) ಬಂದಿಸಿತು. ಬಂಧಿಸುವ ಮೊದಲು ಅವರನ್ನು ನಿರಂತರವಾಗಿ ೩ ದಿನಗಳ ವರೆಗೆ ವಿಚಾರಣೆ ನಡೆಸಲಾಯಿತು.
ದೇವಸ್ಥಾನಗಳ ಪಾವಿತ್ರ ಕಾಪಾಡಲು ಭಕ್ತರು ಸೂಕ್ತವಾದ ಉಡುಪನ್ನು ಧರಿಸಿಯೇ ದೇವಸ್ಥಾನಕ್ಕೆ ಪ್ರವೇಶಿಸಬೇಕು. ನ್ಯಾಯಾಲಯ ತನ್ನ ಅಭಿಪ್ರಾಯ ಸಮಾಜದ ಮೇಲೆ ಹೇರಲು ಸಾಧ್ಯವಿಲ್ಲ. ಪೂಜಾ ಸ್ಥಳಗಳಲ್ಲಿ ಪ್ರವೇಶಿಸುವಾಗ ಮತ್ತು ಅಲ್ಲಿಯ ಪರಂಪರೆಗೆ ಅನುಗುಣವಾಗಿ ಯಾವುದಾದರೊಂದು ಉಡುಪು ಅವಶ್ಯಕವಾಗಿದ್ದರೆ ಆಗ ಅದೇ ಉಡುಪನ್ನು ಧರಿಸಬೇಕು
ರಾಜ್ಯದ ಭಾಜಪ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಮುಕ್ತ ಮಾಡುವ ಪ್ರಸ್ತಾವ ಪ್ರಸ್ತುತಪಡಿಸಿದರು. ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ೩೪ ಸಾವಿರ ದೇವಸ್ಥಾನಗಳಿವೆ.
ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಮಾರ್ಚ್ ೬ ರಂದು ಬೆಳಿಗ್ಗೆ ಊಟದ ಕೋಣೆಯಲ್ಲಿ ೧೪೪ ಬಟಾಲಿಯನ್ ಸೈನಿಕರು ತಿಂಡಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಓರ್ವ ಸೈನಿಕನು ಸಿಟ್ಟಿನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದನು.
ದೆಹಲಿ ಉಚ್ಚ ನ್ಯಾಯಾಲಯವು ಇಲ್ಲಿಯ ‘ನಿಜಾಮುದ್ದಿನ್ ಮರಕಜ್’ ಸಂಪೂರ್ಣವಾಗಿ ತೆರೆಯಲು ವಿರೋಧಿಸಿದೆ. ನ್ಯಾಯಾಲಯವು, ‘ಪ್ರಸ್ತುತ ಇದು ಸಾಧ್ಯವಿಲ್ಲ. ಕೆಲವು ಜನರು ಶಬ-ಎ-ಬರಾತ್’ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ನಮಾಜಗಾಗಿ ಅಲ್ಲಿ ಹೋಗಬಹುದು.’
ತಮಿಳುನಾಡಿನಲ್ಲಿನ ತಿರನೆಲವೇಲೀ ಜಲ್ಲೆಯಲ್ಲಿರುವ ಶಂರಾನಕೊವಿಲನಲ್ಲಿ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಓರ್ವ ಕ್ರೈಸ್ತನ ಮೃತದೇಹವನ್ನು ಮಣ್ಣು ಮಾಡುವ ಮತಾಂಧ ಕ್ರೈಸ್ತರ ಪ್ರಯತ್ನವನ್ನು ಹಿಂದುತ್ವನಿಷ್ಠರು ತಡೆದರು.
ಭಾರತದಲ್ಲಿ ಚುನಾವಣೆ ಎಂದಾದರೂ ಶಾಂತಿಯುತವಾಗಿ ನಡೆಯುತ್ತದೆಯೇ ?
ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಈ ರೀತಿಯ ಧೈರ್ಯ ಹೇಗೆ ತೋರುತ್ತಾರೆ, ಎಂದು ಹಿಂದುಗಳಲ್ಲಿ ಪ್ರಶ್ನೆ ನಿರ್ಮಾಣವಾಗುತ್ತದೆ !
ಫೆಬ್ರುವರಿ 24 ರಿಂದ ಯುಕ್ರೇನ್ನ ವಾಯು ಮಾರ್ಗ ಬಂದ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯ, ಫೋಲಂಡ, ಹಂಗೇರಿ ಮತ್ತು ಸ್ಲೋವಾಕಿಯಾ ಮಾರ್ಗವಾಗಿ ಹೊರ ಕರೆತರಲಾಗುತ್ತಿದೆ.