ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು ! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು, ಇದು ಸಮಾಜದ ವಿಶೇಷ ವರ್ಗಕ್ಕಾಗಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು, ಇದು ಸಮಾಜದ ವಿಶೇಷ ವರ್ಗಕ್ಕಾಗಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉತ್ತರಪ್ರದೇಶದಲ್ಲಿನ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಸುವ ಬಗ್ಗೆ ರಾಜ್ಯಸರಕಾರವು ಆದೇಶ ನೀಡಿದೆ. ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಕೇವಲ ಸರಕಾರಿ ಕಾಗದಗಳ ಮೇಲೆಯೇ ಮದರಸಾಗಳು ಕಂಡುಬರುತ್ತಿದ್ದು ಪ್ರತ್ಯಕ್ಷದಲ್ಲಿ ಅವುಗಳ ಅಸ್ತಿತ್ವ ಇಲ್ಲದಿರುವ ದೂರುಗಳು ದೊರೆತಿವೆ.
ಇತರ ಧರ್ಮದವರ ಪ್ರಾರ್ಥನಾ ಸ್ಥಳಗಳ ಬಳಿ ಎಂದಾದರೂ ಬಾಂಬ್ ಪತ್ತೆ ಆಗುತ್ತದೆಯೇ ?
ಉತ್ತರಪ್ರದೇಶದಲ್ಲಿ ಧಾರ್ಮಿಕ ಬಿಗುವಿನ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ
ಕರ್ನಾಟಕದ ಭಾಜಪ ಸರಕಾರ ಯಾವ ರೀತಿ ಹಿಜಾಬ್ ವಿಷಯವಾಗಿ ನಿರ್ಧಾರ ಕೈಗೊಳ್ಳುತ್ತದೆ, ಈ ರೀತಿಯ ನಿರ್ಧಾರವನ್ನು ದೇಶದಲ್ಲಿನ ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ಎಲ್ಲ ರಾಜ್ಯಗಳು, ವಿಶೇಷವಾಗಿ ಭಾಜಪ ಸರಕಾರವಿರುವ ರಾಜ್ಯಗಳು ಇಂತಹ ಆದೇಶ ನೀಡಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !
ಪ್ರಸಿದ್ಧ ಗೋರಕನಾಥ ದೇವಸ್ಥಾನದ ಮೇಲೆ ಅಹಮದ ಮುರ್ತಜಾ ಅಬ್ಬಾಸಿ ಎಂಬ ಯುವಕನು ಏಪ್ರಿಲ್ 3 ರ ರಾತ್ರಿ `ಅಲ್ಲಾಹು ಅಕ್ಬರ್’ನ(`ಅಲ್ಲಾ ಶ್ರೇಷ್ಠನಾಗಿದ್ದಾನೆ’ಯ) ಘೋಷಣೆ ನೀಡುತ್ತಾ ಕತ್ತಿಯಿಂದ ದಾಳಿ ನಡೆಸಿದನು. ಇದರಲ್ಲಿ 2 ಪೊಲೀಸರು ಗಾಯಗೊಂಡರು. ಅಲ್ಲಿ ನೇಮಕಗೊಂಡಿರುವ ಸುರಕ್ಷಾ ರಕ್ಷಕರು ಅವನನ್ನು ಬಂಧಿಸಿದರು
ಹಸನ ಮಹಮ್ಮದ್ ಅಲಿಯಾಸ್ ಮೋನು ಈ ೨೨ ವಯಸ್ಸಿನ ಯುವಕನ ನೆರೆ ಮನೆಯ ವಿವಾಹಿತ ಹಿಂದೂ ಮಹಿಳೆಯನ್ನು ಆಮಿಷವೊಡ್ಡಿ ದೆಹಲಿಗೆ ಕರೆದುಕೊಂಡು ಹೋಗಿ ಆಕೆಯನ್ನು ಮತಾಂತರಿಸಿ ನಿಕಾಹ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಮದರಸಾಗಳಲ್ಲಿ ಶಿಕ್ಷಣದ ಅಭ್ಯಾಸಕ್ರಮವು ಹೊಸ ಶಿಕ್ಷಣ ನೀತಿಗನುಸಾರವಾಗಿ ಇರಲಿದೆ. ಇದರಲ್ಲಿ ರಾಷ್ಟ್ರವಾದದ ಸಂದರ್ಭದ ಪಾಠಗಳಿರುತ್ತವೆ. ಇದರಲ್ಲಿ ಭಯೊತ್ಪಾದನೆಯ ಯಾವುದೇ ಸಂಗತಿ ಇರುವದಿಲ್ಲ.
ಚಿಲಕಾನಾ ಪೊಲೀಸ ಠಾಣೆಯ ಗಡಿಯ ಒಂದು ಗ್ರಾಮದಲ್ಲಿ ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಅಮೀರ್ ಮತ್ತು ಆಸಿಫ್ ಎಂಬುವರು ಸಾಮೂಹಿಕ ಬಲಾತ್ಕಾರ ನಡೆಸಿದರು. ಇವರನ್ನು ಬಂಧಿಸಲಾಗಿದೆ.