ಔರಂಗಜೇಬನ ಸಮಾಧಿಯ ಮೇಲೆ ಶೌಚಾಲಯ ನಿರ್ಮಿಸಿ! – ಬಿಜೆಪಿ ನಾಯಕ ಆಫತಾಬ ಅಡ್ವಾನಿ
ಔರಂಗಜೇಬನು ಲಕ್ಷಾಂತರ ಹಿಂದೂಗಳನ್ನು ಹತ್ಯೆಯನ್ನು ಮಾಡಿದ್ದನು ಹಾಗೂ ಲೂಟಿ ಮಾಡಿದ್ದನು. ಆದ್ದರಿಂದ ಮಹಾರಾಷ್ಟçದ ಸಂಭಾಜಿ ನಗರದಲ್ಲಿರುವ ಔರಂಗಜೇಬನ ಸಮಾಧಿಯ ಮೇಲೆ ಶೌಚಾಲಯ ನಿರ್ಮಿಸಬೇಕು ಎಂದು ಬಿಜೆಪಿ ಮುಖಂಡ ಆಫತಾಬ ಅಡ್ವಾನಿ ಆಗ್ರಹ ಮಾಡಿದರು.