ಜಿತೇಂದ್ರ ಆವ್ಹಾಡ್ ಇವರ ಪತ್ನಿಯಿಂದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ಗೆ ಬೆಂಬಲ !

ಠಾಣೆ – ಹೇಗೆ ಡಾ. ಎಪಿಜೆ ಅಬ್ದುಲ್ ಕಲಾಂ ಆದರೋ, ಅದರಂತೆ (ಕುಖ್ಯಾತ ಭಯೋತ್ಪಾದಕ) ಒಸಾಮಾ ಬಿನ್ ಲಾಡೆನ್ ಕೂಡ ಆದನು. (ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಖ್ಯಾತ ವಿಜ್ಞಾನಿಯನ್ನು ಕುಖ್ಯಾತ ಭಯೋತ್ಪಾದಕನೊಂದಿಗೆ ಹೋಲಿಸುವುದು ಬುದ್ಧಿ ಭ್ರಮಣೆಅಲ್ಲವೇ ? – ಸಂಪಾದಕರು) ಇದನ್ನು ತಿಳಿಯಲು ಅವರ ಆತ್ಮಚರಿತ್ರೆ ಓದಿ ಎಂದು ರಾಷ್ಟ್ರವಿರೋಧಿ ಹೇಳಿಕೆಯನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ (ಶರದ್ ಪವಾರ್ ಬಣ) ಶಾಸಕ ಜಿತೇಂದ್ರ ಆವ್ಹಾಡ್ ಅವರ ಪತ್ನಿ ರೀಟಾ ಆವ್ಹಾಡ್ ಒಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹೇಳಿದರು. (‘ಯಾರ ಆತ್ಮಕಥನವನ್ನು ಓದಬೇಕು?’, ಇದು ತಿಳಿಯದ ರೀಟಾ ಆವ್ಹಾಡ್ ! – ಸಂಪಾದಕರು) ‘ಒಸಾಮಾ ಬಿನ್ ಲಾಡೆನ್ ಅನ್ನು ಸಮಾಜವು ಬೆಳೆಸಿತು’ ಎಂದೂ ಸಹ ಅವರು ಈ ಸಮಯದಲ್ಲಿ ಹೇಳಿದರು.
ಸಂಪಾದಕೀಯ ನಿಲುವುಕೆಲವು ವರ್ಷಗಳ ಹಿಂದೆ ಎನ್‌ಕೌಂಟರ್‌ನಲ್ಲಿ ಹತಳಾದ ಜಿಹಾದಿ ಭಯೋತ್ಪಾದಕಿ ಇಶ್ರತ್ ಜಹಾನ್ ಅವರ ಕುಟುಂಬವನ್ನು ಜಿತೇಂದ್ರ ಆವ್ಹಾಡ್ ಭೇಟಿಯಾಗಿ ಸಾಂತ್ವನ ಹೇಳಿದ್ದರು ಮತ್ತು ಈಗ ಅವರ ಪತ್ನಿ ಕುಖ್ಯಾತ ಜಿಹಾದಿ ಭಯೋತ್ಪಾದಕ ಲಾಡೆನ್‌ನ ಆತ್ಮಚರಿತ್ರೆಯನ್ನು ಓದಲು ಹೇಳುತ್ತಿದ್ದಾರೆ. ಇದರಿಂದ ಈ ಕುಟುಂಬದ ಮನಸ್ಥಿತಿಯೇ ಜಿಹಾದಿಯಾಗಿದೆ ಎಂದು ಯಾರಾದರೂ ಭಾವಿಸಿದರೆ ತಪ್ಪೇನು ? |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ