Munawar in Police Custody: ಹಿಂದೂದ್ವೇಷಿ ಹಾಸ್ಯನಟ ಮುನಾವರ್ ಫಾರೂಕಿ ಪೋಲೀಸರ ವಶದಲ್ಲಿ !

ಹಾಸ್ಯ ಕಾರ್ಯಕ್ರಮವೊಂದರಲ್ಲಿ ಹಿಂದೂಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮುನಾವ್ವರ್ ಫಾರೂಕಿಯನ್ನು ಮುಂಬಯಿ ಪೋಲೀಸರು ಒಂದು ಆಕ್ರಮ (ಕಾನೂನುಬಾಹಿರ) ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿದ ನಂತರ ವಶಕ್ಕೆ ಪಡೆದಿದ್ದಾರೆ.

Muslims Attack Hindu Boy: ‘ಜೈ ಶ್ರೀ ರಾಮ್’ ಹೇಳಿದ್ದರಿಂದ ಹಿಂದೂ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿತ !

ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹಿಂದೂ ಹುಡುಗನು ರಸ್ತೆಯಲ್ಲಿ ಇನೋರ್ವ ಹಿಂದೂವಿಗೆ ‘ಜೈ ಶ್ರೀರಾಮ’ ಎಂದು ಹೇಳಿ ನಮಸ್ಕರಿಸಿದನು. ಇದರಿಂದ ಸಿಟ್ಟಾದ ಮತಾಂಧರು ಅವನಿಗೆ ಹಿಗ್ಗಾಮುಗ್ಗಾ ಥಳಿಸಿದರು;

Archeology Department Blocked Work: ಮಹಾರಾಷ್ಟ್ರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಅಡ್ಡಗಾಲು !

ಕಾರ್ಲಾದ ಶ್ರೀ ಏಕವಿರಾದೇವಿಯ ದೇವಸ್ಥಾನ ಸಹಿತ ೫ ದೇವಸ್ಥಾನಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಅಡಚಣೆ ತಂದಿರುವುದರಿಂದ ‘ಈ ಕಾರ್ಯ ಯಾವಾಗ ಪೂರ್ಣಗೊಳ್ಳುವುದು?’ ಎಂಬ ಪ್ರಶ್ನೆ ನಿರ್ಮಾಣವಾಗಿದೆ.

Feeding Meat near Temple: ಮುಂಬಯಿಯ ದೇವಸ್ಥಾನದ ಬಳಿ ಬೀದಿ ನಾಯಿಗಳಿಗೆ ಮಾಂಸ ನೀಡಿದ ಇಬ್ಬರು ಮಹಿಳೆಯರ ವಿರುದ್ಧ ದೂರು ದಾಖಲು !

ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಬೀದಿ ನಾಯಿಗಳಿಗೆ ಮಾಂಸ ಹಾಕಿದ್ದ ಇಬ್ಬರು ಮಹಿಳೆಯರ ವಿರುದ್ಧ ಗಾವದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Accusation by Prakash Ambedkar: ಬಿಜೆಪಿಗೆ ಸಂವಿಧಾನ ಬದಲಿಸಲು ೪೦೦ ಕ್ಕೂ ಹೆಚ್ಚು ಸ್ಥಾನ ಬೇಕಿದೆ ! – ಪ್ರಕಾಶ್ ಅಂಬೇಡ್ಕರ್, ವಂಚಿತ ಬಹುಜನ ಮೈತ್ರಿಕೂಟ

ದೇಶ ನಡೆಸಲು ೩೦೦ ಸ್ಥಾನಗಳು ಸಾಕು. ಸಂವಿಧಾನ ಬದಲಾಯಿಸಲು ೪೦೦ ಸ್ಥಾನಗಳು ಬೇಕಾಗುವುದು.

Robbery by Dismissed Police: ಅಮಾನತ್ತುಗೊಂಡಿರುವ ಪೊಲೀಸರ ಗ್ಯಾಂಗ್‌ನಿಂದ ೫ ಕೋಟಿ ೪೦ ಲಕ್ಷ ರೂಪಾಯ ಲೂಟಿ !

ಮುಂಬಯಿ ಪೊಲೀಸ್ ಇಲಾಖೆಯಿಂದ ಅಮಾನತ್ತುಗೊಂಡಿರುವ ಪೊಲೀಸ ಸಿಬ್ಬಂದಿ ಚಂದ್ರಕಾಂತ ಗವಾರೆ ಇವನು ತನ್ನ ಸಹಚರರ ಜೊತೆಗೆ ಮುಂಬಯಿ-ನಾಶಿಕ ಹೆದ್ದಾರಿಯಲ್ಲಿ ಹೋಗುವ ಒಂದು ಟೆಂಪೋದಿಂದ ೫ ಕೋಟಿ ೪೦ ಲಕ್ಷ ರೂಪಾಯ ಲೂಟಿ ಮಾಡಿದ್ದಾರೆ.

Gangster Arrested: 20 ವರ್ಷಗಳ ನಂತರ ಕುಖ್ಯಾತ ಗೂಂಡಾ ಪ್ರಸಾದ್ ಪೂಜಾರಿ ಪೋಲೀಸರ ವಶಕ್ಕೆ ! 

ಕುಖ್ಯಾತ ಗೂಂಡಾ ಪ್ರಸಾದ್ ಪೂಜಾರಿಯನ್ನು ಮುಂಬಯಿ ಪೊಲೀಸರು ಮಧ್ಯರಾತ್ರಿ 12 ಗಂಟೆಗೆ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

Indian Navy Somalia Pirates : ಭಾರತೀಯ ನೌಕಾಪಡೆಯು ಸೊಮಾಲಿಯಾದ 35 ಕಡಲ್ಗಳ್ಳರನ್ನು ಮುಂಬಯಿ ಪೋಲೀಸರ ವಶಕ್ಕೆ ನೀಡಿದೆ !

ಮಾರ್ಚ್ 16 ರಂದು, ಭಾರತೀಯ ನೌಕಾಪಡೆಯು ಸೊಮಾಲಿಯಾದ ಕಡಲ್ಗಳ್ಳರಿಂದ ವಾಣಿಜ್ಯ ಹಡಗನ್ನು ರಕ್ಷಿಸಿತ್ತು.

ಕಳೆದ 8 ವರ್ಷಗಳಲ್ಲಿ ಲೆಕ್ಕ ನೀಡದ ಮಹಾರಾಷ್ಟ್ರದ 219 ರಾಜಕೀಯ ಪಕ್ಷಗಳ ಲೈಸನ್ಸ್ ರದ್ದು !

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಕುತಂತ್ರ ಮಾಡಲು ತಾತ್ಕಾಲಿಕವಾಗಿ ಹಲವಾರು ಪಕ್ಷಗಳು ರಚನೆಯಾಗುತ್ತಿವೆ.

ನೈಜೀರಿಯಾದ ಕಳ್ಳಸಾಗಣೆದಾರ ಮತ್ತು 2 ವಿದೇಶಿ ಮಹಿಳಾ ಕಳ್ಳಸಾಗಣೆದಾರರನ್ನು ಮುಂಬಯಿ ವಿಮಾನ ನಿಲ್ದಾಣದಿಂದ ಬಂಧನ !

ಭಾರತದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆಯ ಜಾಲ ನಾಶ ಮಾಡಲು ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !