ಕೇವಲ ಚುನಾವಣೆಗಾಗಿ ರಾಜಕೀಯದಲ್ಲಿ ಕುತಂತ್ರ ಮಾಡಲು ಪಕ್ಷಗಳನ್ನು ಸ್ಥಾಪಿಸಲಾಗುತ್ತಿದೆ !
ಮುಂಬಯಿ, ಮಾರ್ಚ್ 22 (ವಾರ್ತೆ) – ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಕುತಂತ್ರ ಮಾಡಲು ತಾತ್ಕಾಲಿಕವಾಗಿ ಹಲವಾರು ಪಕ್ಷಗಳು ರಚನೆಯಾಗುತ್ತಿವೆ. ಚುನಾವಣೆಯ ನಂತರ ಇವು ಕೆಲಸ ಮಾಡದಿದ್ದರೂ, ‘ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಡುವುದರಿಂದ ಚುನಾವಣಾ ಆಯೋಗಕ್ಕೆ ವಾರ್ಷಿಕ ಆಡಿಟ್ ವರದಿಗಳು ಮತ್ತು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಈ ಪಕ್ಷಗಳು ಸಹಕರಿಸುವ ಅಗತ್ಯವಿದೆ. ಕಳೆದ 8 ವರ್ಷಗಳಲ್ಲಿ ಚುನಾವಣಾ ಆಯೋಗಕ್ಕೆ ಲೆಕ್ಕಪತ್ರ ಸಲ್ಲಿಸದ ಮಹಾರಾಷ್ಟ್ರದ 219 ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಗೊಳಿಸಲಾಗಿದೆ.
Only 10 political parties in Maharashtra to get reserved symbols : 376 parties to contest on different party symbols !
🔸Sharad Pawar’s party loses its ‘Regional Party’ identity as well !
🔸 ‘Nationalist Sharadchandra Pawar’ Party’s ‘Regional party’ status cancelled !… pic.twitter.com/ihXxrJ23oG
— Sanatan Prabhat (@SanatanPrabhat) March 21, 2024
ಸಂಪಾದಕೀಯ ನಿಲುವುಅಂತಹವರನ್ನು ಅನರ್ಹಗೊಳಿಸುವುದರೊಂದಿಗೆ ಸಂಬಂಧಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡುವುದು ಅಗತ್ಯವಾಗಿದೆ ! |