ವೇರುಳ ಲೇಣಿ (ಛತ್ರಪತಿ ಸಂಭಾಜಿನಗರ) ಇಲ್ಲಿಯ ಛಾವಣಿ ಮೇಲಿನ ನಟರಾಜನ ಮೂರ್ತಿಯಲ್ಲಿ ಬಿರುಕು !
ಜಾಗತೀಕ ಪರಂಪರೆಯ ಸ್ಥಳವೆಂದು ನಮೂದಿಸಲಾಗಿರುವ ಜಿಲ್ಲೆಯಲ್ಲಿನ ವೆರುಳ ಲೇಣಿ ಇಲ್ಲಿಯ ನಂದಿ ಮಂಟಪದಲ್ಲಿನ ನೈಸರ್ಗಿಕ ಬಣ್ಣಗಳಿಂದ ಚಿತ್ರಿಸಿರುವ ಸುಂದರ ಕಸೂರಿ ಕೆಲಸ ಇರುವ ಛಾವಣಿ ಕುಸಿಯುತ್ತಿದೆ
ಜಾಗತೀಕ ಪರಂಪರೆಯ ಸ್ಥಳವೆಂದು ನಮೂದಿಸಲಾಗಿರುವ ಜಿಲ್ಲೆಯಲ್ಲಿನ ವೆರುಳ ಲೇಣಿ ಇಲ್ಲಿಯ ನಂದಿ ಮಂಟಪದಲ್ಲಿನ ನೈಸರ್ಗಿಕ ಬಣ್ಣಗಳಿಂದ ಚಿತ್ರಿಸಿರುವ ಸುಂದರ ಕಸೂರಿ ಕೆಲಸ ಇರುವ ಛಾವಣಿ ಕುಸಿಯುತ್ತಿದೆ
ಕಳೆದ ಕೆಲವು ತಿಂಗಳಿಂದ ಮಹಾರಾಷ್ಟ್ರದಲ್ಲಿ ಹಾಗೂ ದೇಶಾದ್ಯಂತ ಮತಾಂಧ ಮುಸಲ್ಮಾನರಿಂದ ಹಿಂದೂ ಯುವತಿಯರನ್ನು ಲವ್ ಜಿಹಾದ್ ನ ಪ್ರೀತಿಯ ಬಲೆಗೆ ಸಿಲುಕಿಸುವ ಘಟನೆಗಳು ಹೆಚ್ಚುತ್ತಿದೆ.
ಹಿಂದೂ ರಾಷ್ಟ್ರ ನಿರ್ಮಾಣವಾಗಲಿ. ತದನಂತರ ನಾವು ಇಂತಹವರನ್ನು (ಪಾಲೆಸ್ಟೈನ್ ಬೆಂಬಲಿಸುವವರನ್ನು) ಪಂಜರದಲ್ಲಿ ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ತೇಲಂಗಾಣದ ಭಾಜಪದಿಂದ ಅಮಾನತ್ತುಗೊಂಡಿರುವ ಶಾಸಕ ಟಿ. ರಾಜಾಸಿಂಹ ಇವರು ಹೇಳಿದರು.
ಹಿಂದೂಗಳ ಮೇಲೆ ಅನಂತ ದೌರ್ಜನ್ಯ ಎಸಗಿದ ಕ್ರೂರಕರ್ಮಿ ಟಿಪ್ಪು ಸುಲ್ತಾನನನ್ನು ತಲೆಯ ಮೇಲೆ ಎತ್ತಿ ಹಿಡಿಯುವವರು ಭಾರತದ ಭದ್ರತೆಗೆ ಅಪಾಯಕಾರಿ !
ವಿಶೇಷವೆಂದರೆ ಈ ಜಾಹೀರಾತಿನಲ್ಲಿ ‘ನೊಂದ ತಾಯಂದಿರು ಮತ್ತು ಸಹೋದರಿಯರು ಒಮ್ಮೆ ನಮ್ಮನ್ನು ಅವಶ್ಯವಾಗಿ ಸಂಪರ್ಕಿಸಬೇಕು’ ಎಂದು ಮನವಿ ಮಾಡಲಾಗಿದೆ.
ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.ನ) ಸಂದೇಹಾಸ್ಪದ ಸದಸ್ಯ ವಾಹಿದ ಶೇಖನ ವಿಕ್ರೋಳಿ ಇಲ್ಲಿಯ ಮನೆಯ ಮೇಲೆ ಅಕ್ಟೋಬರ್ ೧೧ ರಂದು ಬೆಳಗ್ಗಿನ ಜಾವ ೫ ಗಂಟೆಯ ಸುಮಾರಿಗೆ ದಾಳಿ ನಡೆಸಿತು.
ಭಾರತದಲ್ಲಿ ಸಂವಿಧಾನ, ಕಾನೂನು ಅಸ್ತಿತ್ವದಲ್ಲಿದ್ದರೂ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆಯಂತಹ ಸಚಿವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಎಚ್.ಐ.ವಿ. ಈ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಅತಿರೇಕದ ಮತ್ತು ಅರ್ಬನ್ ನಕ್ಸಲೀಯರಂತೆ ಮಾತನಾಡುತ್ತಿದ್ದಾರೆ.
‘ದೈನಿಕ ಲೋಕಸತ್ತಾ’ ದಿನಪತ್ರಿಕೆಯು ಅಕ್ಟೋಬರ್ 7 ರಂದು, ತನ್ನ ಅಧಿಕೃತ ಸಂಕೇತಸ್ಥಳವಾದ ‘www.loksatta.com’ ನಲ್ಲಿ ‘ಸನಾತನ ಸಂಸ್ಥೆಯ ನಿರೂಪಿತ ಸದಸ್ಯನ ಮನೆ-ಗೋದಾಮಿನಿಂದ 20 ಬಾಂಬ್ ಜಪ್ತು, ಉಚ್ಚನ್ಯಾಯಾಲಯದಿಂದ ಜಾಮೀನು ಮಂಜೂರು’ ಎಂಬ ಸುದ್ದಿ ಪ್ರಕಟಿಸಿದೆ.
ಹಿಂದಿ ಚಿತ್ರರಂಗದ ಈ ವಾಸ್ತವ ಇಂದು ಜಗತ್ತಿಗೆ ಗೊತ್ತಿದೆ. ಇಂತಹ ಚಲನಚಿತ್ರೋದ್ಯಮವು ನೈತಿಕತೆಯನ್ನು ಸೃಷ್ಟಿಸಲು ಚಲನಚಿತ್ರಗಳ ಮೂಲಕ ಎಂದಾದರೂ ಪ್ರಭೋದನೆ ಮಾಡಲು ಸಾಧ್ಯವೇ ?
ಮತಾಂಧರಿಗೆ ಕಾನೂನಿನ ಭಯ ಉಳಿದಿಲ್ಲದಿದ್ದರಿಂದ ಹಿಂದುತ್ವನಿಷ್ಠರ ಮನೆ ಮೇಲೆ ದಾಳಿ ಮಾಡುವಷ್ಟು ಉದ್ಧಟರಾಗಿದ್ದಾರೆ. ಈ ಮತಾಂಧರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳದ ಸರಕಾರಕ್ಕೆ ನಾಚಿಕೆಗೇಡು !