ರಾಜ್ಯದ ಶಾಲೆಗಳ ಸ್ವಾಗತ ಫಲಕದಲ್ಲಿ ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’, ಬದಲು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಈ ವಾಕ್ಯ ಬರೆದರು !

ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ` ಇದು ಜ್ಞಾನಮಂದಿರ, ಕೈಮುಗಿದು ಒಳಗೆ ಬಾ’ ಈ ವಾಕ್ಯವನ್ನು ಬದಲಾಯಿಸಿ ‘ಧೈರ್ಯದಿಂದ ಪ್ರಶ್ನಿಸಿರಿ ‘ ಎಂಬ ವಾಕ್ಯಗಳನ್ನು ಫಲಕಗಳಲ್ಲಿ ಬರೆಯಲಾಗಿದೆ.

ಟಿಪ್ಪುಸುಲ್ತಾನನ ಫಲಕ ತೆಗೆಯಲು ಮತಾಂಧ ‘ಡಿ.ವೈ.ಎಫ್.ಐ‘ರ ನಿರಾಕರಣೆ !

‘ಡಿ.ವೈ.ಎಫ್.ಐ.’ನ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ‘ಡೆಮೊಕ್ರೆಟಿಕ್ ಯೂಥ ಫೆಡರೇಷನ್ ಆಫ್ ಇಂಡಿಯಾ‘ದ ರಾಜ್ಯ ಪರಿಷತ್‌ನ ಒಂದು ಅಂಗವಾಗಿ ಟಿಪ್ಪುಸುಲ್ತಾನನ ಫಲಕ ಹಾಕಲಾಗಿದೆ.

ರಾಜ್ಯ ಸರಕಾರದಿಂದ ಅಲ್ಪಸಂಖ್ಯಾತರಿಗೆ ಬಂಪರ್ ಕೊಡುಗೆ : ವಾಕ್ಫ್ ಆಸ್ತಿ ರಕ್ಷಣೆಗೆ 100 ಕೋಟಿ, ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಘೋಷಣೆ

ಸಿಎಂ ಸಿದ್ದರಾಮಯ್ಯ ಸರ್ಕಾರದ 2024-25ರ ವಾರ್ಷಿಕ ಬಜೆಟ್ ಮಂಡನೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ.

ವಕ್ಫ್ ಆಸ್ತಿಗಳ ರಕ್ಷಣೆಗಾಗಿ 31.54 ಕೋಟಿ ರೂಪಾಯಿಗಳ ಬಿಡುಗಡೆ ಆದೇಶ ಕೂಡಲೇ ರದ್ದುಗೊಳಿಸಿ !

ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ’

Karnataka Congress Muslims Apeasement : ರಾಜ್ಯದಲ್ಲಿರುವ 416 ವಕ್ಫ್ ಆಸ್ತಿಗಳ ರಕ್ಷಣೆಗೆ ಸರಕಾರದಿಂದ 31.84 ಕೋಟಿ ಅನುದಾನ !

ಕಾಂಗ್ರೆಸ ರೈತರ ಹಿತರಕ್ಷಣೆ ಮಾಡುವುದಕ್ಕಿಂತ ಮುಸಲ್ಮಾನರ ಓಲೈಸುವುದು ಮಹತ್ವದ್ದೆನಿಸುತ್ತದೆ ! – ಭಾಜಪದ ಟೀಕೆ

ಪುತ್ತೂರಿನಲ್ಲಿ ಜಾಗದ ವಿವಾದದಿಂದ ಮಾಜಿ ಸೈನಿಕನ ಪತ್ನಿ ಮೇಲೆ ಮತಾಂಧ ಮುಸ್ಲೀಂಮರಿಂದ ಹಲ್ಲೆ !

ಕೆದಿಲ ಗ್ರಾಮಪಂಚಾಯತಿಯ ಸದಸ್ಯ ಹಬೀಬ ಮತ್ತು ಆತನ ಸಹಚರರು ಮಾಜಿ ಸೈನಿಕ ಶಿವರಾಮ ಭಟ್ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಾಗದ ವಿವಾದದಿಂದ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ರಸ್ತೆ ಗುಂಡಿಗಳ ಕಾಮಗಾರಿ ತ್ವರಿತಗೊಳಿಸಿ ! – ಸುರಾಜ್ಯ ಅಭಿಯಾನ

ನಗರದ ರಸ್ತೆ ಗುಂಡಿಗಳನ್ನು ವಿಳಂಬ ಮಾಡದೇ ದುರಸ್ತಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಅಂಗಸಂಸ್ಥೆಯಾದ ಸುರಾಜ್ಯ ಅಭಿಯಾನವು ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿರುವ ಬಿಬಿಎಂಪಿ ಗುಂಡಿಗಳ ದುರಸ್ತಿಗೆ ಮುಂದಾಗಿದೆ.

ಸಂಘಟಿತರಾಗಿ ಹೋರಾಡಿದರೆ ದೇವಸ್ಥಾನಗಳನ್ನು ಸರಕಾರದ ಮುಷ್ಠಿಯಿಂದ ಹೊರತರಲು ಸಾಧ್ಯ ! – ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು, ಶ್ರೀ ಶೀರೂರು ಮಠ, ಉಡುಪಿ

ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಪೂಜೆ ಇತ್ಯಾದಿಗಳ ಸಂದರ್ಭದಲ್ಲಿ ಪಾರಂಪರಿಕ ಪದ್ಧತಿಗಳು ಪಾಲನೆಯಾಗುವುದಿಲ್ಲ ಹಾಗಾಗಿ ಯಾವುದೇ ದೇವಸ್ಥಾನಗಳು ಸರಕಾರಿಕೊರಣಕ್ಕೊಳಗಾಗಲು ಬಿಡಬಾರದು.

ಶಿಲ್ಪಿ ಅರುಣ್ ಯೋಗಿರಾಜ್ ಬೆಳ್ಳಿ ಸುತ್ತಿಗೆ ಮತ್ತು ಚಿನ್ನದ ಉಳಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ !

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ರಾಮಲಲ್ಲಾನ ವಿಗ್ರಹವನ್ನು ರಚಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಉಳಿ ಮತ್ತು ಸುತ್ತಿಗೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಿತ್ರದುರ್ಗದ ಸರಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ‘ಪ್ರೀ ವೆಡ್ಡಿಂಗ್ ಶೂಟಿಂಗ್’ ಮಾಡಿದ ವೈದ್ಯರ ವಜಾ

ಈ ವೈದ್ಯರು ತಮ್ಮ ಪತ್ನಿಯೊಂದಿಗೆ ಇಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.