ಕಾಶ್ಮೀರದಲ್ಲಿರುವ ಹೊರಗಿನ ನಾಗರಿಕರಿಗೆ ಮತದಾನದ ಅಧಿಕಾರ ನೀಡುವ ನಿರ್ಣಯಕ್ಕೆ ವಿವಿಧ ಕಾಶ್ಮೀರಿ ಪಕ್ಷಗಳ ವಿರೋಧ
ಹಿಂದೂಗಳಿಗೆ ಜಾತ್ಯತೀತದ ಉಪದೇಶ ನೀಡುವವರು ಈಗ ಕಾಶ್ಮೀರದಲ್ಲಿನ ಪಕ್ಷಗಳಿಗೆ ಜಾತ್ಯತೀತದ ಉಪದೇಶ ಏಕೆ ನೀಡುವುದಿಲ್ಲ ?
ಹಿಂದೂಗಳಿಗೆ ಜಾತ್ಯತೀತದ ಉಪದೇಶ ನೀಡುವವರು ಈಗ ಕಾಶ್ಮೀರದಲ್ಲಿನ ಪಕ್ಷಗಳಿಗೆ ಜಾತ್ಯತೀತದ ಉಪದೇಶ ಏಕೆ ನೀಡುವುದಿಲ್ಲ ?
ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿ.ಡಿ.ಪಿ.ಯ ಅಧ್ಯಕ್ಷ ಮೇಹಬೂಬಾ ಮುಫ್ತಿ ಇವರಿಗೆ ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ. ಅವರು, ‘ನನ್ನ ಮನೆಯ ಹೊರಗೆ ಕೇಂದ್ರ ಮೀಸಲು ಪಡೆಯ ಪೊಲೀಸದಳದ ಸೈನಿಕರನ್ನು ನೇಮಿಸಲಾಗಿದೆ ಮನೆಯ ಮುಖ್ಯ ಪ್ರವೇಶ ದ್ವಾರಕೆ ಬೀಗ ಹಾಕಲಾಗಿದೆ.’ ಎಂದು ಹೇಳಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರ ಸಂವಿಧಾನದ ೧೫ ನೇ ಸುಧಾರಣೆ ಜಾರಿ ಮಾಡಿದೆ. ಈ ಸುಧಾರಣೆ ಮೂಲಕ ಪಾಕಿಸ್ತಾನವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಿಂತ ಮುಂಚೆ ‘ಸ್ವತಂತ್ರ್ಯ’ ಎಂಬ ಶಬ್ದ ಜೋಡಿಸಿದೆ.
ಭಯೋತ್ಪಾದಕರನ್ನು ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಎಲ್ಲಿಯವರೆಗೆ ಭಾರತ ನಾಶ ಮಾಡುವುದಿಲ್ಲವೋ ಅಲ್ಲಿಯವರೆಗೆ ಭಯೋತ್ಪಾದನೆಯ ಮೂಲ ಸಹಿತ ಉಚ್ಛಾಟನೆ ಅಸಾಧ್ಯವಾಗಿದೆ, ಇದು ಸರಕಾರಿ ವ್ಯವಸ್ಥೆಯ ಗಮನದಲ್ಲಿಟ್ಟುಕೊಳ್ಳಬೇಕು !
ಇಂಡೋ-ಟಿಬೇಟ ಗಡಿಭದ್ರತಾ ಪೊಲೀಸರನ್ನು ಕರೆದುಕೊಂಡು ಹೋಗುತ್ತಿದ್ದ ಒಂದು ಬಸ್ಸು ಬ್ರೇಕ್ ವಿಫಲವಾಗಿದ್ದರಿಂದ ೧೦೦ ಅಡಿ ಕಂದಕದಲ್ಲಿ ಉರುಳಿ ಜರುಗಿದ ಅಪಘಾತದಲ್ಲಿ ೭ ಸೈನಿಕರು ಮರಣ ಹೊಂದಿದರೇ ಇನ್ನುಳಿದ ಸೈನಿಕರು ಗಾಯಗೊಂಡಿದ್ದಾರೆ.
ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಪ್ರತಿದಿನ ಜಿಹಾದಿ ಭಯೋತ್ಪಾದಕರನ್ನು ಕೊಲ್ಲುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ಮುಗಿದಿಲ್ಲ ಮತ್ತು ಎಲ್ಲಿಯವರೆಗೆ ಅದರ ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಮುಗಿಸುವುದಿಲ್ಲವೋ ಅಲ್ಲಿಯವರೆಗೆ ಜಿಹಾದಿ ಮಾನಸಿಕತೆ ನಾಶ ಮಾಡಲಾಗುವುದಿಲ್ಲ.
ಇಂತಹವರ ಮೇಲೆ ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ಖಟ್ಲೆಯನ್ನು ನಡೆಸಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾವು ಪ್ರಯತ್ನಿಸಬೇಕಿದೆ !
ಕಲಂ ೩೭೦ ರದ್ದು ಪಡಿಸಿದಾಗಿನಿಂದ ಕೆರಳಿರುವ ಜಿಹಾದಿ ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಬಾಲ ಮುದುಡಿಸುವುದರಜೊತೆಗೆ ಅವರ ನಿರ್ಮಿಸುವ ಪಾಕಿಸ್ತಾನವನ್ನು ನಷ್ಟಗೊಳಿಸಿರಿ, ಇಲ್ಲವಾದರೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !
`ಪಿ.ಎಂ. ಪ್ಯಾಕೇಜ’ ಅಡಿಯಲ್ಲಿ ನೌಕರಿ ಪಡೆದಿರುವ ಕಾಶ್ಮೀರಿ ಹಿಂದೂಗಳ ಧರಣಿ ಆಂದೋಲನ ಮುಂದುವರಿದು ಈಗ 3 ತಿಂಗಳು ಆಗಿವೆ. ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಜಿಹಾದಿಗಳು ಅನೇಕ ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡಿದ ಬಳಿಕ 5 ಸಾವಿರಕ್ಕಿಂತ ಅಧಿಕ ಹಿಂದೂ ನೌಕರರು ತಮ್ಮ ಕಾಶ್ಮೀರಿ ಕಣಿವೆಯ ಹೊರಗೆ ವರ್ಗಾಯಿಸುವಂತೆ ಕೋರಿ ಜಮ್ಮುವಿಗೆ ಬಂದು ಧರಣಿ ಆಂದೋಲನ ಮಾಡುತ್ತಿದ್ದಾರೆ.
ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳನ್ನ ಗುರಿಯಾಗಿಸಿ ಅವರ ಹತ್ಯೆಯಾಗುತ್ತಿರುವುದರಿಂದ ಅಲ್ಲಿಯ ಕಾಶ್ಮೀರಿ ಹಿಂದೂ ಸಿಬ್ಬಂದಿಗಳು ಅವರ ವರ್ಗಾವಣೆ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ, ಅದಕ್ಕಾಗಿ ಈ ಆಂದೋಲನ ಮಾಡುತ್ತಿದ್ದಾರೆ.