ಸಿಯಾಚೀನನಲ್ಲಿ ಹಿಮಪಾತದಲ್ಲಿ ಕಾಣೆಯಾದ ಸೈನಿಕರ ಮೃತದೇಹವು ೩೮ ವರ್ಷಗಳ ನಂತರ ದೊರೆತಿದೆ !

ಕಾಶ್ಮೀರದ ಸಿಯಾಚೀನನಲ್ಲಿ ಮೇ ೨೦, ೧೯೮೪ರಂದು ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಸಮಯದಲ್ಲಿ ಹಿಮಪಾತದಲ್ಲಿ ಕಾಣೆಯಾಗಿದ್ದ ಲಾನ್ಸನಾಯಕ ಚಂದ್ರಶೇಖರ ಹರಬೋಲಾ ರವರ ಮೃತದೇಹವು ಈಗ ೩೮ ವರ್ಷಗಳ ನಂತರ ದೊರೆತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕೆಂಪುಕೋಟೆಯಿಂದ ಜನರಿಗೆ ೫ ಸಂಕಲ್ಪ ಪೂರೈಸುವಂತೆ ಕರೆ

ನಾವು ನಮ್ಮ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಬೇಕು. ದೇಶವು ಇನ್ನು ಮುಂದೆ ‘ಪಂಚಪ್ರಾಣ’ ಮತ್ತು ದೊಡ್ಡ ಸಂಕಲ್ಪ ತೆಗೆದುಕೊಂಡು ಮುಂದೆ ಹೋಗಲಿದೆ. ಭಾರತದ ‘ಅಭಿವೃದ್ಧಿ ರಾಷ್ಟ್ರ’ವೆಂದು ಗುರುತು ನಿರ್ಮಾಣ ಮಾಡುವುದಿದೆ.

ಸಲ್ಮಾನ ರಶ್ದಿಯವರು ‘ಸೆಟಾನಿಕ್ ವರ್ಸಸ್’ ಪುಸ್ತಕ ಬರೆದಿದ್ದರಿಂದಲೇ ಅವರ ಮೇಲೆ ಹಲ್ಲೆ!- ಲೇಖಕಿ ತಸ್ಲೀಮಾ ನಸರೀನ

ಪ್ರಸಿದ್ಧ ಲೇಖಕ ಸಲ್ಮಾನ ರಶ್ದಿಯವರ ಮೇಲೆ ಅಮೇರಿಕೆಯ ೨೪ ವರ್ಷದ ಇರಾನಿ-ಅಮೇರಿಕನ್ ಹಾದಿ ಮಾತರ ಹಲ್ಲೆ ಮಾಡಿದನು.

‘ಲಾಲ ಸಿಂಗ್‌ ಚಢ್ಢಾ’ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅವಮಾನ; ದೆಹಲಿಯಲ್ಲಿನ ನ್ಯಾಯವಾದಿಗಳಿಂದ ಪೊಲೀಸರಲ್ಲಿ ದೂರು ನೋಂದಣಿ

ಈ ಚಲನಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟರ ಮೇಲೆ ಕಠೋರ ಕಾರ್ಯಾಚರಣೆಯಾಗಬೇಕು, ಆಗಲೇ ಈ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮದ ಅಪಮಾನ ಮಾಡುವ ರೂಢಿ ನಿಲ್ಲುವುದು !

‘ಹರ ಘರ ತಿರಂಗಾ’ ಅಭಿಯಾನಕ್ಕೆ ದೇಶದಾದ್ಯಂತ ಅಪಾರ ಪ್ರತಿಕ್ರಿಯೆ !

ಚಂಡೀಗಡ ವಿದ್ಯಾಪೀಠವು ಹಾರಿಸಿರುವ ರಾಷ್ಟ್ರಧ್ವಜವು ಆಕಾರದಲ್ಲಿ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಅಂದರೆ ೫ ಸಾವಿರದ ೮೮೫ ಜನರ ಮಾನವ ಸರಪಳಿಯನ್ನು ಸಿದ್ಧಪಡಿಸಿ ವಿಶ್ವದಾಖಲೆಯನ್ನು ಮಾಡಿದೆ.

ಭಾರತದಲ್ಲಿಯೂ ಕೂಡ ಇಸ್ರೈಲ್‌ನಂತೆ ಪ್ರತಿಯೊಬ್ಬ ಯುವಕನಿಗೆ ಸೈನಿಕ ಶಿಕ್ಷಣ ಅನಿವಾರ್ಯ ಮಾಡಬೇಕು ! – ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ

ಇಸ್ರೈಲ್ ರೈತರಿಂದ ಅಧಿಕಾರಿಗಳವರೆಗೆ ಪ್ರತಿಯೊಬ್ಬ ಮಕ್ಕಳಿಗೂ ಸೈನಿಕ ಶಿಕ್ಷಣ ಪಡೆಯುವುದು ಅನಿವಾರ್ಯ ಮಾಡಿರುವ ದೇಶವಾಗಿದೆ. ಹೀಗೆ ಏನಾದರೂ ಭಾರತದಲ್ಲಿ ಮಾಡಿದರೆ ಯುವಕರಲ್ಲಿ ಮೊದಲಿನಿಂದಲೇ ಇರುವ ರಾಷ್ಟ್ರ ಪ್ರೇಮ ಇನ್ನೂ ಹೊಳೆಯುತ್ತದೆ.

ಅಮೀರ್ ಖಾನ್ ಇವರ ನಂತರ ಈಗ ನಟ ಶಾಹರುಖ್ ಖಾನ್ ಇವರ ‘ಪಠಾಣ’ ಚಲನಚಿತ್ರ ಬಹಿಷ್ಕರಿಸಲು ಕರೆ

ನಟ ಆಮಿರ್ ಖಾನ್ ಇವರ ‘ಲಾಲ ಸಿಂಹ ಚಡ್ಡಾ’ ಈ ಚಲನಚಿತ್ರದ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿಷ್ಕರಿಸುವಂತೆ ಅಭಿಯಾನ ನಡೆಸಿದ ನಂತರ ಈ ಚಲನಚಿತ್ರಕ್ಕೆ ನೀರಸ ಬೆಂಬಲ ಸಿಕ್ಕಿದೆ. ಇದರ ನಂತರ ಈಗ ನಟ ಶಾಹರುಖ್ ಖಾನ್ ಇವರ ಮುಂಬರುವ ‘ಪಠಾಣ’ ಈ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದೆ.

ನಮಗೆ ‘ನಕಲಿ’ ಮುಸಲ್ಮಾನರನ್ನು ಹೆಚ್ಚಿಸುವುದಿದೆ ! – ತಸ್ಲಿಮ ನಸ್ರೀನ್

‘ಸತ್ಯ ಏನು ಎಂದರೆ, ‘ನಿಜವಾದ ಮುಸಲ್ಮನರು’ ಪವಿತ್ರ ಗ್ರಂಥದ ಧಾರ್ಮಿಕ ದೃಷ್ಟಿಯಿಂದ ನಿಖರವಾಗಿ ಪಾಲನೆ ಮಾಡುತ್ತಾರೆ. ಅವರು ಇಸ್ಲಾಂಅನ್ನು ಟೀಕಿಸುವವರ ಮೇಲೆ ದಾಳಿ ಮಾಡುತ್ತಾರೆ. ‘ನಕಲಿ’ ಮುಸಲ್ಮಾನರು ಮಾತ್ರ ಮಾನವತೆಯ ಮೇಲೆ ವಿಶ್ವಾಸವಿಡುತ್ತಾರೆ.

‘ಲಾಲ ಸಿಂಗ್‌ ಚಢ್ಢಾ’ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅವಮಾನ; ದೆಹಲಿಯಲ್ಲಿನ ನ್ಯಾಯವಾದಿಗಳಿಂದ ಪೊಲೀಸರಲ್ಲಿ ದೂರು ನೋಂದಣಿ

ಇತ್ತೀಚೆಗೆ ಪ್ರದರ್ಶಿತವಾದ ಆಮೀರ ಖಾನರ ‘ಲಾಲ ಸಿಂಗ ಚಢ್ಢಾ’ ಎಂಬ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅಪಮಾನ ಮಾಡಲಾಗಿರುವ ಬಗ್ಗೆ ನ್ಯಾಯವಾದಿ ವಿನೀತ ಜಿಂದಾಲರವರು ದೆಹಲಿಯ ಪೊಲೀಸ ಆಯುಕ್ತರಾದ ಸಂಜಯ ಅರೋರಾರವರ ಬಳಿ ದೂರು ದಾಖಲಿಸಿದ್ದಾರೆ.

ದೆಹಲಿಯಲ್ಲಿ ೨ ಸಾವಿರ ಮದ್ದುಗುಂಡು ಸಹಿತ ೬ ಜನರ ಬಂಧನ

ದೆಹಲಿ ಪೊಲೀಸರು ಮದ್ದುಗುಂಡುಗಳ ಕಳ್ಳಸಾಗಣೆ ಮಾಡುವ ಗುಂಪನ್ನು ಬಂಧಿಸಿ ಅವರಿಂದ ೨ ಸಾವಿರ ಮದ್ದುಗುಂಡುಗಳು ವಶ ಪಡಿಸಿಕೊಂಡಿದ್ದಾರೆ.