ಆಸ್ಸಾಂನಲ್ಲಿ ನಿಷೇಧಿತ `ಪಿ.ಎಫ್.ಐ.’ ಸಂಘಟನೆಯ 3 ಸದಸ್ಯರ ಬಂಧನ !

ಪಿ.ಎಫ್.ಐ. ಮೇಲೆ ಕೇವಲ ನಿಷೇಧಿಸಿದರೆ ಸಾಲದು, ಅದರ ಬುಡಸಹಿತ ಕಿತ್ತೊಗೆಯಲು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿ ಪ್ರಯತ್ನಿಸಬೇಕಾಗಿದೆಯೆಂದು ಇದರಿಂದ ಕಂಡು ಬರುತ್ತದೆ !

ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ : 3 ಶಾಸಕರ ಅಮಾನತ್ತು

ರಾಹುಲ ಗಾಂಧಿಯವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ನಿಷೇಧಿಸಿ ಕಾಂಗ್ರೆಸ್ಸಿನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಪ್ರಸ್ತಾವನೆಯ ವಿಷಯದಲ್ಲಿ ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ ನಡೆಯಿತು.

ಅಸ್ಸಾಂನಲ್ಲಿ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ ಮತ್ತು ಎಲ್ಲವೂ ಮುಚ್ಚುವ ಇಚ್ಛೆ ಇದೆ !

ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬೀಸ್ವ ಸರಮಾ ಇವರ ನಿರ್ಧಾರ !

ಆಸ್ಸಾಂನಲ್ಲಿ ಬಾಲ್ಯವಿವಾಹದ ಪ್ರಕರಣದಲ್ಲಿ 1 ಸಾವಿರ 800 ಜನರ ಬಂಧನ

ಆಸ್ಸಾಂ ಪೊಲೀಸರು ರಾಜ್ಯಾದ್ಯಂತ ಬಾಲ್ಯ ವಿವಾಹದ ಪ್ರಕರಣದಲ್ಲಿ 4 ಸಾವಿರಕ್ಕಿಂತಲೂ ಹೆಚ್ಚು ಅಪರಾಧಗಳನ್ನು ದಾಖಲಿಸಿದ್ದಾರೆ.

ಆಸ್ಸಾಂ ಮುಖ್ಯಮಂತ್ರಿಗಳು `ಶಾಹರೂಖ ಖಾನ ಪರಿಚಯವಿಲ್ಲ’ ಎಂದು ಹೇಳಿದಾಗ ಖಾನನಿಂದ ಮಧ್ಯರಾತ್ರಿ ಮುಖ್ಯಮಂತ್ರಿಗಳಿಗೆ ದೂರವಾಣಿ !

ಆಸ್ಸಾಂನಲ್ಲಿ ಖಾನನ ಮುಂಬರಲಿರುವ ‘ಪಠಾಣ’ ಚಲನಚಿತ್ರಕ್ಕೆ ಆಗುತ್ತಿರುವ ವಿರೋಧದ ಬಗ್ಗೆ ಗಮನಹರಿಸುವಂತೆ ವಿನಂತಿಸಿದರು !

ಅಸ್ಸಾಮಿನಲ್ಲಿ ಮುಸಲ್ಮಾನರ ೨ ಗುಂಪುಗಳ ನಡುವಿನ ಹೊಡೆದಾಟದಲ್ಲಿ ಒಬ್ಬನ ಸಾವು

ಹಿಂದೂಗಳಲ್ಲಿ ಜಾತಿವ್ಯವಸ್ಥೆಯಿದ್ದು ಅವರಲ್ಲಿ ಜಗಳಗಳಾಗುತ್ತವೆ’, ಎಂದು ಹಿಂದೂಗಳನ್ನು ಅಪಮಾನಿಸುವ ಪ್ರಸಾರಮಾಧ್ಯಮಗಳು ಮುಸಲ್ಮಾನರಲ್ಲಿರುವ ಗುಂಪುಗಾರಿಕೆಯಿಂದ ನಡೆಯುವ ಹಿಂಸಾಚಾರ ಮತ್ತು ಅದರಿಂದ ನಡೆಯುವ ಹತ್ಯೆಗಳಿಗೆ ದೊಡ್ಡ ಪ್ರಮಾಣದಲ್ಲಿ ಏಕೆ ಪ್ರಸಿದ್ಧಿ ನೀಡುವುದಿಲ್ಲ ?

ಆಸ್ಸಾಂನಲ್ಲಿ 10 ತಿಂಗಳಿನಲ್ಲಿ 53 ಜಿಹಾದಿಗಳ ಬಂಧನ.

ಇದನ್ನು ನೋಡಿದಾಗ ಆಸ್ಸಾಂ ರಾಜ್ಯವನ್ನು ಜಿಹಾದಿಗಳು ಎಷ್ಟು ಪೊಳ್ಳು ಮಾಡಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಸರಕಾರವು ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಇತರೆ ಜಿಹಾದಿಗಳಿಗೆ ತಕ್ಕ ಪಾಠ ಸಿಗುವುದು.

ಮುಸಲ್ಮಾನ ಮಹಿಳೆಯರು ಎರಡೇ ಮಕ್ಕಳಿಗೆ ಜನ್ಮ ನೀಡಬೇಕು- ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರ ಕರೆ

ಮುಖ್ಯಮಂತ್ರಿಯವರು ಹಾಗೂ ಮುಂದೆ ಕೇಂದ್ರ ಸರಕಾರವೂ ಜನಸಂಖ್ಯಾ ನಿಯಂತ್ರಣವನ್ನು ತರಲು ಕಾನೂನುರೀತ್ಯಾ ಪರಿಹಾರೋಪಾಯಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ಹಿಂದೂಗಳು ಗಲಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಹಿಂದೂ ಸಮಾಜ `ಜಿಹಾದ’ ಮೇಲೆ ವಿಶ್ವಾಸ ಇಡುವುದಿಲ್ಲವೆಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರ `ವರ್ಷ 2002 ರಲ್ಲಿ ಗುಜರಾತ್ ನಲ್ಲಿ ಗಲಭೆಕೋರರಿಗೆ ಪಾಠ ಕಲಿಸಲಾಯಿತು’ ಎನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.