ಗೌಹತ್ತಿ (ಗುವಾಹಟಿ) – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಆದೇಶದ ನಂತರ ಆಸ್ಸಾಂ ಪೊಲೀಸರು ರಾಜ್ಯಾದ್ಯಂತ ಬಾಲ್ಯ ವಿವಾಹದ ಪ್ರಕರಣದಲ್ಲಿ 4 ಸಾವಿರಕ್ಕಿಂತಲೂ ಹೆಚ್ಚು ಅಪರಾಧಗಳನ್ನು ದಾಖಲಿಸಿದ್ದಾರೆ.
Assam govt launches massive crackdown on child marriage, over 1800 arrested so far in 4004 cases filedhttps://t.co/kUCfYyelFi
— OpIndia.com (@OpIndia_com) February 3, 2023