Bangladesh Reservation Protest : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧದ ಪ್ರತಿಭಟನೆಯಲ್ಲಿ 6 ಜನರ ಸಾವು, 400 ಜನರಿಗೆ ಗಾಯ
ಭಾರತೀಯರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ! – ಭಾರತೀಯ ಹೈಕಮಿಷನರರಿಂದ ನಾಗರಿಕರಿಗೆ ಸೂಚನೆ
ಭಾರತೀಯರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ! – ಭಾರತೀಯ ಹೈಕಮಿಷನರರಿಂದ ನಾಗರಿಕರಿಗೆ ಸೂಚನೆ
100 ಕೋಟಿ ಡಾಲರ್ ಮೊತ್ತದ ಈ ಯೋಜನೆಯನ್ನು ಭಾರತ ಪೂರ್ಣಗೊಳಿಸಲಿದೆ ಎಂದು ಪ್ರಧಾನಿ ಶೇಖ್ ಹಸೀನಾ ಘೋಷಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ಕಟ್ಟರವಾದಿಗಳೇ ಹಿಂದುಗಳ ಮೇಲೆ ಅನ್ಯಾಯ ಮಾಡುತ್ತಿದ್ದರೇ ಅಲ್ಲಿಯ ಹಿಂದುಗಳ ಸ್ಥಿತಿ ಎಷ್ಟು ಶೋಚನಿಯವಾಗಿದೆ, ಇದರ ಬಗ್ಗೆ ಯೋಚನೆ ಮಾಡದೆ ಇರುವುದೇ ಒಳಿತು !
ತಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವವರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಎಡಬಿಡದೆ ನೋವುಂಟು ಮಾಡುತ್ತಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !
ಶೇಖ ಹಸೀನಾ ಸರಕಾರ ಹಿಂದುಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ವಿಫಲ
‘ಬಾಂಗ್ಲಾದೇಶದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ’ಯ ಮಹಮ್ಮದ್ ಅಬ್ದುಲ್ ವಾಹಿದ್ ಇವರು, ‘ಇಂಡಿಯಾ ಔಟ್’ ಅಭಿಯಾನದ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದರು.
ಭಾರತವು ಬಾಂಗ್ಲಾದೇಶದ ಗಡಿಯಲ್ಲಿರುವ ಠಾಕೂರ್ ಊರಿನ ರಾಣಿಶಂಕೋಯಿ ಉಪಜಿಲ್ಲೆಯಲ್ಲಿನ 56.86 ಎಕರೆ ಭೂಮಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಬಾಂಗ್ಲಾದೇಶದ ಕಡೆಯಿಂದ 14.68 ಎಕರೆ ಭೂಮಿ ಸಿಕ್ಕಿದೆ.
ಮಾಲದೀವದಿಂದ ಪ್ರೇರಿತವಾಗಿರುವ ಬಾಂಗ್ಲಾದೇಶದಲ್ಲಿನ ವಿರೋಧಿ ಪಕ್ಷಗಳಿಂದ ‘ಇಂಡಿಯಾ ಔಟ್’ ಅಭಿಯಾನ ನಡೆಸುವ ಪ್ರಯತ್ನ ನಡೆದಿತ್ತು.
ಕಾಹರುಲ್ ಉಪಜಿಲ್ಲೆಯಲ್ಲಿನ ಪುರಾತನ ಕಾಂತಜ್ಜ ಹಿಂದೂ ದೇವಸ್ಥಾನದ ಮೇಲೆ ಮುಸಲ್ಮಾನರು ವಶಕ್ಕೆ ಪಡೆದು ದೇವಸ್ಥಾನದ ಜಾಗದಲ್ಲಿ ಮಸೀದಿ ಕಟ್ಟುತ್ತಿದ್ದಾರೆ.
ಇಲ್ಲಿ ರಮಜಾನ್ ಸಮಯದಲ್ಲಿ ರಾಜೀವ ಕುಮಾರ ಡೇ ಹೆಸರಿನ ಹಿಂದೂ ತನ್ನ ಡಾಬಾವನ್ನು ತೆರೆದಿಟ್ಟಿದ್ದರಿಂದ, ಅವನ ಮೇಲೆ ಮತಾಂಧ ಮುಸಲ್ಮಾನರು ಮಾರಣಾಂತಿಕ ದಾಳಿ ನಡೆಸಿದರು.