ಅಪಾಯಕಾರಿ ಫೇಸ್‍ಬುಕ್ !

ಫೇಸ್‍ಬುಕ್ ಕಳೆದ ೨ ವರ್ಷಗಳಲ್ಲಿ ಸನಾತನದ ಅನೇಕ ಫೇಸ್‍ಬುಕ್ ಖಾತೆಗಳನ್ನು ನಿಷೇಧಿಸಿದೆ. ಇದರಿಂದ ಈ ಮಾಧ್ಯಮದಿಂದಾಗುವ ಧರ್ಮಪ್ರಸಾರದಿಂದ ಜಿಜ್ಞಾಸುಗಳು ವಂಚಿತರಾಗಿದ್ದಾರೆ.

ರೈತ ಆಂದೋಲನದಲ್ಲಿ ದೇಶವಿರೋಧಿ ಶಕ್ತಿಗಳು

‘ನ್ಯಾಯಾಲಯದಲ್ಲಿ ದೂರು ದಾಖಲಿಸಿರುವಾಗ ಈ ರೀತಿ ಜನರನ್ನು ಹಿಡಿತದಲ್ಲಿಟ್ಟು ಆಂದೋಲನಗಳನ್ನು ಮಾಡುವುದು ಸರಿಯಲ್ಲ’ ಎನ್ನುವುದು ನ್ಯಾಯಾಲಯದ ಹೇಳಿಕೆಯಾಗಿದೆ; ಆದರೆ ಸದ್ಯಕ್ಕಂತೂ ಆಡಳಿತ ವರ್ಗ ರೈತರ ಮುಂದೆ ಹತಾಶರಾಗಿರುವಂತೆ ಕಂಡು ಬರುತ್ತಿದೆ.

ಕೇವಲ ಒಂದು ವರ್ಷ !

ನಕ್ಸಲ್‌ವಾದವು ಆರಂಭವಾಗಿ ಇಂದು ೫೫ ವರ್ಷಗಳು ಉರುಳಿದವು. ಇಷ್ಟು ವರ್ಷಗಳಾದರೂ ನಮ್ಮಿಂದ ನಕ್ಸಲ್‌ವಾದವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಭಾರತಕ್ಕೆ ಲಜ್ಜಾಸ್ಪದವೇ ಆಗಿದೆ.

ಕೇಸರೀಕರಣದ ಗುಮ್ಮ!

ಹಿಂದೂದ್ವೇಷದಿಂದಾಗಿ ಕಪೋಲಕಲ್ಪಿತ ಕೇಸರೀಕರಣದ ಹುಯಿಲೆಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಅವಶ್ಯಕವಾಗಿದೆ

ಹಿಂದೂಗಳಿಗೆ ನ್ಯಾಯಾಲಯದಿಂದ ಅಪೇಕ್ಷೆ !

ಮಹಾರಾಷ್ಟ್ರ ಇರಲಿ ಅಥವಾ ತಮಿಳುನಾಡಿನಲ್ಲಿರಲಿ, ಸರಕಾರವು ಅರ್ಚಕರ ನೇಮಕದಲ್ಲಿ ಹಸ್ತಕ್ಷೇಪ ಏಕೆ ಮಾಡುತ್ತದೆ ? ಬ್ರಾಹ್ಮಣೇತರ ಅಥವಾ ಮಹಿಳಾ ಅರ್ಚಕರನ್ನು ನೇಮಿಸುವುದು ಇವುಗಳಂತಹ ಹಿಂದೂವಿರೋಧಿ ನಿರ್ಣಯವನ್ನು ಹೇಗೆ ಮತ್ತು ಏಕೆ ತೆಗೆದುಕೊಳ್ಳುತ್ತದೆ ? ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುವುದಿಲ್ಲವೇ ?

‘ವೈಚಾರಿಕ ತಾಲಿಬಾನಿಗಳ ಸಂಘದ್ವೇಷ !

ಇತ್ತೀಚೆಗಷ್ಟೇ ಅಖ್ತರ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳ ಇವುಗಳನ್ನು ‘ತಾಲಿಬಾನಿ ಪ್ರವೃತ್ತಿ’ಯವರು, ಎಂದು ಸಂಬೋಧಿಸಿದ್ದಾರೆ.

ಹಿಂದುತ್ವ ಮತ್ತು ವಿರೋಧ !

ಛತ್ತೀಸಗಡನಲ್ಲಿನ ಸರಕಾರಿ ಶಾಲೆಯಲ್ಲಿ ಓರ್ವ ಸಾಮ್ಯವಾದಿ ಶಿಕ್ಷಕರು ವಿದ್ಯಾರ್ಥಿಗಳಿಗೆ, “ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಿಮ್ಮ ಪೈಕಿ ಎಷ್ಟು ಜನರು ಉಪವಾಸ ಮಾಡುವಿರಿ ? ಎಂದು ಕೇಳಿದರು. ಇದಕ್ಕೆ ಕೆಲವು ಹಿಂದೂ ವಿದ್ಯಾರ್ಥಿಗಳು ಕೈ ಮೇಲೆತ್ತಿದರು. ಕೈಯನ್ನು ಮೇಲೆತ್ತಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಬಹಳ ಥಳಿಸಿದರು.

ಧೂರ್ತ ತಾಲಿಬಾನ್ !

ತಾಲಿಬಾನ ಅಧಿಕಾರಕ್ಕೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಸುಧಾರಿಸುವುದಕ್ಕಾಗಿ ‘ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದೆ. ಅದು ಎಷ್ಟು ಅಪ್ಪಟ ಸುಳ್ಳೆಂಬುದು ಅನೇಕ ‘ವಿಡಿಯೋಗಳಿಂದ ಬೆಳಕಿಗೆ ಬಂದಿದೆ.

‘ತೆರೆಮರೆಯ ತಾಲಿಬಾನಿಗಳು !

ಸ್ವರಾ ಭಾಸ್ಕರ ಇವರಿಗೆ ಪಾಕಿಸ್ತಾನ, ಚೀನಾ, ತಾಲಿಬಾನ, ಅಲ್ಲದೇ ಭಯೋತ್ಪಾದಕತೆ, ನಕ್ಸಲವಾದ, ಮತಾಂಧರು, ಪ್ರಗತಿ (ಅಧೋಗತಿ)ಪರರು, ಸರ್ವಧರ್ಮ ಸಮಭಾವ ಈ ವಿಷಯಗಳ ಬಗ್ಗೆ ಇಷ್ಟು ಆಸಕ್ತಿ ಇದ್ದರೆ, ಅವರು ನೇರವಾಗಿ ಭಾರತದೇಶವನ್ನು ಬಿಟ್ಟು ಹೋಗಬೇಕು, ಅಲ್ಲ ವಾಸ್ತವದಲ್ಲಿ ಇಂತಹ ಭಾರತದ್ವೇಷಿಗಳನ್ನು ಹೊರಗಟ್ಟಬೇಕು.

ಕೊರೊನಾಸುರ ಮತ್ತು ಕಾಲ !

ಕೆಲವರು ಕೊರೊನಾ ಸೋಂಕನ್ನು ಗಂಭೀರತೆಯಿಂದ ಪರಿಗಣಿಸುತ್ತಾರೆ, ಇನ್ನೂ ಕೆಲವರು ‘ಕೊರೊನಾ ಇತ್ಯಾದಿಗಳೆಲ್ಲ ಕಟ್ಟುಕಥೆಯಾಗಿದೆ, ಕೊರೊನಾ ಅಸ್ತಿತ್ವದಲ್ಲಿಯೇ ಇಲ್ಲ’, ಎಂದು ಹೇಳುತ್ತಾ, ಯಾವುದೇ ಹೆದರಿಕೆಯಿಲ್ಲದೇ ಇರುತ್ತಾರೆ.