‘ಸೂರ್ಯವಂಶಿ’ಯ ನಿಮಿತ್ತ !

ಈ ಚಲನಚಿತ್ರದಲ್ಲಿ ಪಾಕಿಸ್ತಾನದಿಂದ ಬರುವ ಭಯೋತ್ಪಾದಕನ ಹೆಸರು ಮುಸಲ್ಮಾನನಾಗಿರುವ ಬಗ್ಗೆ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಇವರು ಆಕ್ಷೇಪಿಸಿದ್ದಾರೆ. ಇದಕ್ಕೆ ‘ಸೂರ್ಯವಂಶಿ’ ಈ ಚಲನಚಿತ್ರದ ನಿರ್ದೇಶಕ ರೋಹಿತ ಶೆಟ್ಟಿ ಇವರು, ‘ಹಿಂದೂ ಖಳನಾಯಕನನ್ನು ತೋರಿಸಿದಾಗ ಏಕೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ?’, ಎಂದು ಖಂಡತುಂಡವಾಗಿ ಉತ್ತರಿಸಿದರು.

ಕಾಂಗ್ರೆಸ್ಸಿಗರ ರಾಜಕೀಯ ‘ಅಂತ್ಯ’ !

ಒಂದು ವೇಳೆ ಹಿಂದುತ್ವವು ಅಷ್ಟು ಅಪಾಯಕಾರಿ ಮತ್ತು ಸಂಕುಚಿತವಾಗಿರುತ್ತಿದ್ದರೆ, ಈ ದೇಶದಲ್ಲಿ ಭಾರತವಿರೋಧಿ ಮುಸಲ್ಮಾನರಷ್ಟೇ ಅಲ್ಲದೇ ಹಿಂದೂಗಳನ್ನು ಯಾವಾಗಲೂ ಗೌಣವೆಂದು ಪರಿಗಣಿಸುವ ಕಾಂಗ್ರೆಸ್ ಮತ್ತು ಅದರ ಮುಖಂಡರೂ ರಾಜಕೀಯವಷ್ಟೇ ಅಲ್ಲದೇ ಪ್ರತ್ಯಕ್ಷ ನಾಶವಾಗುತ್ತಿದ್ದರು ಎಂಬುದನ್ನು ಅವರು ಮರೆತಿದ್ದಾರೆ.

‘ಸರದಾರ ಉಧಮ’ರ ಅವಮಾನ !

ಸರದಾರ ಉಧಮಸಿಂಹ ಇವರ ಕ್ರಾಂತಿಕಾರ್ಯದ ಬಗ್ಗೆ ಅಕ್ಕರೆ ಮೂಡಿರುವ ಭಾಸವಾಗುವಂತೆ ಮಾಡುವ ಕಾಂಗ್ರೆಸ್ಸಿಗೆ ಉಧಮಸಿಂಹನ ಸಹೋದ್ಯೋಗಿ ಸ್ನೇಹಿತ ಭಗತಸಿಂಹ ಇವರಿಗೆ ‘ಭಯೋತ್ಪಾದಕ’ ಎಂದು ಹೇಳುತ್ತಲೇ ಬಂದಿದೆ. ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕದಲ್ಲಿ ಆ ರೀತಿ ಸ್ಪಷ್ಟ ಉಲ್ಲೇಖವಿದೆ.

ಮುಸಲ್ಮಾನರ ಪ್ರಾರ್ಥನೆಯ ಗೂಡಾರ್ಥ!

ಈ ಹಿಂದೆಯೂ ಪಾಕಿಸ್ತಾನದ ಒಬ್ಬ ಮುಖಂಡನು ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹೇಳಿಕೆ ನೀಡುವಾಗ, “ಪಾಕಿಸ್ತಾನದಲ್ಲಿರುವ ೫ ಕೋಟಿಯಷ್ಟೇ ಅಲ್ಲ, ಭಾರತದಲ್ಲಿರುವ ೨೦ ಕೋಟಿ ಮುಸಲ್ಮಾನರೂ ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಹೋರಾಡುವರು”, ಎಂದು ಹೇಳಿದ್ದರು.

ಜಾತ್ಯತೀತವೆಂದರೆ ಇದೇನಾ ?

ದೀಪಾವಳಿಯಂದು ಪಟಾಕಿ ಸಿಡಿಸುವುದರಿಂದ ಅಥವಾ ಗಣೇಶೋತ್ಸವದಲ್ಲಿ ಹಾಕುವ ಹಾಡುಗಳಿಂದ ಹಾಗೂ ಹೋಳಿ ಸಮಯದಲ್ಲಿ ಕಟ್ಟಿಗೆ ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ ಎಂದು ಹಿಂದೂದ್ವೇಷಿಗಳು ಕೂಗಾಡುತ್ತಾರೆ; ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಗ್ಗೆ ಅಲ್ಪ ಪ್ರಮಾಣದಲ್ಲಿ ವಿರೋಧಿಸಲಾಗುತ್ತದೆ.

ಅಪಾಯಕಾರಿ ಫೇಸ್‍ಬುಕ್ !

ಫೇಸ್‍ಬುಕ್ ಕಳೆದ ೨ ವರ್ಷಗಳಲ್ಲಿ ಸನಾತನದ ಅನೇಕ ಫೇಸ್‍ಬುಕ್ ಖಾತೆಗಳನ್ನು ನಿಷೇಧಿಸಿದೆ. ಇದರಿಂದ ಈ ಮಾಧ್ಯಮದಿಂದಾಗುವ ಧರ್ಮಪ್ರಸಾರದಿಂದ ಜಿಜ್ಞಾಸುಗಳು ವಂಚಿತರಾಗಿದ್ದಾರೆ.

ರೈತ ಆಂದೋಲನದಲ್ಲಿ ದೇಶವಿರೋಧಿ ಶಕ್ತಿಗಳು

‘ನ್ಯಾಯಾಲಯದಲ್ಲಿ ದೂರು ದಾಖಲಿಸಿರುವಾಗ ಈ ರೀತಿ ಜನರನ್ನು ಹಿಡಿತದಲ್ಲಿಟ್ಟು ಆಂದೋಲನಗಳನ್ನು ಮಾಡುವುದು ಸರಿಯಲ್ಲ’ ಎನ್ನುವುದು ನ್ಯಾಯಾಲಯದ ಹೇಳಿಕೆಯಾಗಿದೆ; ಆದರೆ ಸದ್ಯಕ್ಕಂತೂ ಆಡಳಿತ ವರ್ಗ ರೈತರ ಮುಂದೆ ಹತಾಶರಾಗಿರುವಂತೆ ಕಂಡು ಬರುತ್ತಿದೆ.

ಕೇವಲ ಒಂದು ವರ್ಷ !

ನಕ್ಸಲ್‌ವಾದವು ಆರಂಭವಾಗಿ ಇಂದು ೫೫ ವರ್ಷಗಳು ಉರುಳಿದವು. ಇಷ್ಟು ವರ್ಷಗಳಾದರೂ ನಮ್ಮಿಂದ ನಕ್ಸಲ್‌ವಾದವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಭಾರತಕ್ಕೆ ಲಜ್ಜಾಸ್ಪದವೇ ಆಗಿದೆ.

ಕೇಸರೀಕರಣದ ಗುಮ್ಮ!

ಹಿಂದೂದ್ವೇಷದಿಂದಾಗಿ ಕಪೋಲಕಲ್ಪಿತ ಕೇಸರೀಕರಣದ ಹುಯಿಲೆಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಅವಶ್ಯಕವಾಗಿದೆ