ಮೂಲ ಸಮಸ್ಯೆ ಮತ್ತು ಅಂತಿಮ ಉಪಾಯ !
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಸಾಗರ (ಮಧ್ಯಪ್ರದೇಶ)ದಲ್ಲಿ ಮಾತನಾಡುವಾಗ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ನೀಡಬೇಕೆಂದು ಉದ್ಗಾರ ತೆಗೆದರು. ‘ಎಲ್ಲಿಯ ತನಕ ದೇವಸ್ಥಾನಗಳಲ್ಲಿ ಸನಾತನ ಎಂದರೇನು ? ಹಿಂದೂ ಧರ್ಮ ಎಂದರೇನು ? ಎಂಬುದು ಕಲಿಸುವುದಿಲ್ಲವೋ, ಅಲ್ಲಿಯ ತನಕ ಮತಾಂತರವಾಗುತ್ತಲೇ ಇರುವುದು’, ಎಂದು ಹೇಳಿದರು.