‘ಮೆಕ್‌ ಭಾರತ ಗ್ರೆಟ್‌ ಅಗೆನ್‌’|

ಟ್ರಂಪ್‌ ಇವರ ಮತ್ತು ಪ್ರಧಾನಿ ಮೋದಿಯವರ ನಡುವೆ ಬಹಳ ಒಳ್ಳೆಯ ಸಂಬಂಧವಿದೆ. ಕಳೆದ ಆಡಳಿತಾವಧಿಯಲ್ಲಿ ಅದು ಕಂಡು ಬಂದಿದೆ ಮತ್ತು ಈಗಲೂ ಅದು ಕಂಡು ಬರುತ್ತಿದೆ ಇದರ ಲಾಭ ಭಾರತಕ್ಕೆ ಮತ್ತು ಅಮೇರಿಕಕ್ಕೂ ಆಗಲಿದೆ.

ಆತ್ಮೋದ್ಧಾರದಿಂದ ರಾಷ್ಟ್ರೋದ್ಧಾರದ ಕಡೆಗೆ !

ಕಳೆದ ೨೫ ವರ್ಷಗಳ ಕಾಲ ಹಿಂದುತ್ವದ ಮೇಲಾಗುವ ಆಘಾತಗಳನ್ನು ಬಹಿರಂಗಪಡಿಸುವ ಮಹತ್ಕಾರ್ಯವೇ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ‘ಸನಾತನ ಪ್ರಭಾತ’ದ ಅತ್ಯಂತ ಮಹತ್ವದ ಕೊಡುಗೆಯಾಗಿದೆ.

ಮಹಾಕುಂಭ ಮತ್ತು ಹಸಿರು ಪಂಗಡ !

ಪ್ರಯಾಗರಾಜದ ಮಹಾಕುಂಭ ಮೇಳದಲ್ಲಿ ದುರ್ಘಟನೆಗಳನ್ನುಂಟು ಮಾಡುವ ಷಡ್ಯಂತ್ರವನ್ನು ರಚಿಸಲಾಗುತ್ತಿದೆ ಎಂಬ ಸುದ್ದಿ ಇದೆ.

‘ಸುಧಾರಣೆಗಳ ವರ್ಷ’ದ ಹೊಸ ಸವಾಲುಗಳು !

ಭಾರತದ ರಕ್ಷಣಾ ಸಚಿವಾಲಯವು ೨೦೨೫ ನೇ ವರ್ಷವನ್ನು ‘ಸುಧಾರಣೆಗಳ ವರ್ಷ’ವಾಗಿ ಘೋಷಿಸಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ೧ ಜನವರಿ ೨೦೨೫ ರಂದು ಪ್ರತಿಪಾದಿಸಿದರು.

ದೇವಸ್ಥಾನಮುಕ್ತಿಯ ಯಜ್ಞ !

ಕಳೆದ ಅನೇಕ ದಶಕಗಳಲ್ಲಿ ಹಿಂದೂಗಳಿಂದ ಕಾಶಿ, ಮಥುರಾ ಮತ್ತು ಅಯೋಧ್ಯೆ ಈ ಮೂರು ಪ್ರಮುಖ ತೀರ್ಥಕ್ಷೇತ್ರಗಳಲ್ಲಿನ ಮಸೀದಿಗಳ ವಿಷಯದಲ್ಲಿ ಆಂದೋಲನ ನಡೆಯುತ್ತಿತ್ತು. ಈ ತೀರ್ಥಕ್ಷೇತ್ರಗಳನ್ನು ಮುಕ್ತಗೊಳಿಸುವುದು ಹಿಂದೂಗಳ ಪ್ರಮುಖ ಕಾರ್ಯವಾಗಿತ್ತು.

ಮಹಿಳಾ ಕಾನೂನು ಬಗ್ಗೆ ಪ್ರಶ್ನೆಚಿಹ್ನೆ

ಜೀವನದ ಸಮಸ್ಯೆಗಳನ್ನು ನಿವಾರಿಸಲು ಬೇಕಾದ ಆತ್ಮಬಲವನ್ನು ಪಡೆಯಲು ಆಧ್ಯಾತ್ಮಿಕ ಸಾಧನೆ ಮಾಡುವುದೇ ಇದಕ್ಕೆ ಪರ್ಯಾಯವಾಗಿದೆ !

ಹಿಂದೂದ್ವೇಷಿ ಇಲ್ತಿಜಾ ಮುಫ್ತಿ !

ಕೇಂದ್ರ ಸರಕಾರವೇ ಇಲ್ತಿಜಾ ಮುಫ್ತಿಯವರಂತಹ ಹಿಂದೂದ್ವೇಷಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು !

ಸಂಪಾದಕೀಯ : ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ ಬೇಕು !

ಈಗ ಸಾಮಾಜಿಕ ಮಾಧ್ಯಮಗಳ ಅತಿಬಳಕೆಯು ಕೇವಲ ವೈಯಕ್ತಿಕ ವಿಷಯವಾಗಿಲ್ಲ, ಅದರಿಂದ ಸಮಾಜ ಹಾಗೂ ರಾಷ್ಟ್ರಕ್ಕೆ ಹಾನಿಕರ ಪರಿಣಾಮಗಳು ಗಮನಕ್ಕೆ ಬರುತ್ತಿದೆ.

ಮತ್ತೊಮ್ಮೆ ಖಂಡತುಂಡ ಪ್ರತ್ಯುತ್ತರ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಕೆಚ್ಚೆದೆಯ ವ್ಯಕ್ತಿ !

ಭಾರತವಿರೋಧಿ ಮಿಥ್ಯಾಜಾಲ !

ಭಾರತದ ಎರಡನೇ ಸ್ಥಾನದ ಶ್ರೀಮಂತ ವ್ಯಕ್ತಿ ಮತ್ತು ಖ್ಯಾತ ಉದ್ಯಮಿ ಗೌತಮ ಅದಾನಿ ವಿರುದ್ಧ ಅಮೇರಿಕ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಪ್ರಕರಣದಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದ್ದು ಅವರ ಬಂಧನದ ಅದೇಶವೂ ಬಂದಿದೆ.