ಚೀನಾದ ಶಿನ್‌ಜಿಯಾಂಗ್‌ನಲ್ಲಿ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳು !
ಚೀನಾದಲ್ಲಿ ಟಿಬೇಟಿಯನ್ನರ ಸ್ಥಿತಿ ಉಯಿಘರ್ ಮುಸಲ್ಮಾನರಂತೆಯೇ ಇದೆ. ಟಿಬೇಟಿಯನ್ನರು ಅತ್ಯಂತ ಶಾಂತ ಮತ್ತು ಸಹಿಷ್ಣುಗಳಾಗಿದ್ದಾರೆ; ಆದರೆ ಚೀನಾ ಅವರ ಮೇಲೆ ಅಪಾರ ಪ್ರಮಾಣದಲ್ಲಿ ದೌರ್ಜನ್ಯವೆಸಗುತ್ತದೆ. ಟಿಬೇಟಿಯನ್ನರ ಮಠಗಳನ್ನು ನೆಲಸಮಗೊಳಿಸಲಾಗಿದೆ. ದೊಡ್ಡ ಮಠಗಳ ಸ್ಥಳದಲ್ಲಿ ‘ಶಾಪಿಂಗ್ ಮಾಲ್ಗಳನ್ನು ಕಟ್ಟಲಾಗಿದೆ. ಅಲ್ಲಿ ಪ್ರವಾಸೀತಾಣಗಳನ್ನು ವಿಕಸಿತಗೊಳಿಸಲಾಗಿದೆ. ಆದ್ದರಿಂದ ಈ ಪರಿಸರದಲ್ಲಿ ಪಾವಿತ್ರ್ಯವು ಸಂಪೂರ್ಣ ನಾಶವಾಗಿದೆ.