ಗೋದ್ರಾ ಹತ್ಯಾಕಾಂಡವನ್ನು ಉಲ್ಲೇಖಿಸಿ ಹಿಂದೂಗಳಿಗೆ ಒಗ್ಗೂಡುವಂತೆ ಶಾಸಕ ರಾಜಾ ಭೈಯ್ಯಾ ಕರೆ!
ರಾಜಾ ಭೈಯ್ಯ ಅವರು 23 ವರ್ಷಗಳ ಹಿಂದಿನ ಗುಜರಾತ್‌ನ ಗೋದ್ರಾ ಹತ್ಯಾಕಾಂಡವನ್ನು ಉಲ್ಲೇಖಿಸಿ, ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದಾಗ, ಬೆಂಕಿ ಹಚ್ಚಿದವರು ಮೇಲ್ವರ್ಗದವರು, ಹಿಂದುಳಿದವರು ಅಥವಾ ದಲಿತರು ಎಂದು ನೋಡಲಿಲ್ಲ ಎಂದು ಹೇಳಿದರು.