ವಾರಕರಿ ಸಂಪ್ರದಾಯದ ಸಂತರು ಮತ್ತು ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ವಿಕಾಸ್ ಲವಾಂಡೆ ಅವರ ಮೇಲೆ ಮಸಿ ಎಸೆತ
ಸಂತರ ಅವಮಾನವನ್ನು ಸಹಿಸಲಾಗುವುದಿಲ್ಲ ! – ಆಚಾರ್ಯ ತುಷಾರ್ ಭೋಸಲೆ, ಆಧ್ಯಾತ್ಮಿಕ ಆಘಾಡಿ
ಸಂತರ ಅವಮಾನವನ್ನು ಸಹಿಸಲಾಗುವುದಿಲ್ಲ ! – ಆಚಾರ್ಯ ತುಷಾರ್ ಭೋಸಲೆ, ಆಧ್ಯಾತ್ಮಿಕ ಆಘಾಡಿ
ವಾರಕರಿಗಳು ಬೆಂಬಲ ನೀಡಿದ್ದಕ್ಕೆ ಪ್ರಧಾನ ಮಂತ್ರಿಗಳು ಆಯ್ಕೆಯಾಗುತ್ತಾರೆ. ಒಂದು ವೇಳೆ ವಾರಕರಿಗಳು ನಿರ್ಧಾರ ಮಾಡಿದರೆ ಯಾವ ಪಕ್ಷವೂ ಉಳಿಯುವುದಿಲ್ಲ. ಯಾರು ಧರ್ಮದ ವಿರುದ್ಧ ಹೋಗುತ್ತಾರೋ ಅವರ ಪಕ್ಷ ಸರ್ವನಾಶವಾಗುತ್ತದೆ ಎಂದು ಹ.ಭ.ಪ. ಸುಭಾಷ್ ಮಹಾರಾಜ್ ತರಣೆ ಎಚ್ಚರಿಸಿದರು.
ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಬಂಡಾಯ ಮತ್ತು ನಾಸ್ತಿಕ ಚಳವಳಿಗಳು ಪತನಗೊಂಡಿವೆ. ಈ ಚಳವಳಿಗಳಿಗೆ ರಾಜಾಶ್ರಯ ನೀಡಿದವರೂ ಸಹ ಅವನತಿ ಹೊಂದಿದ್ದಾರೆ. ಆದ್ದರಿಂದ, ನಿರಾಸೆ ಮತ್ತು ಹತಾಶೆಯಿಂದ ‘ವಾರಕರಿ ಸಂಪ್ರದಾಯದಲ್ಲಿ ಒಳನುಸುಳುವಿಕೆ ನಡೆದಿದೆ’ ಎಂಬಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ.
ವಾರಕರಿ ಸಂಪ್ರದಾಯದ ವೇದಾಂತಾಚಾರ್ಯ ವೈಕುಂಠವಾಸಿ ಗುರುವರ್ಯ ನಿವೃತ್ತಿ ಮಹಾರಾಜ್ ವಕ್ತೆ ಬಾಬಾ ಅವರು ಯಾವಾಗಲೂ, “ವಾರಕರಿಯು ಮೊದಲು ಹಿಂದೂ, ನಂತರ ಅವನು ವಾರಕರಿ” ಎಂದು ಹೇಳುತ್ತಿದ್ದರು.
ವಾರಕರಿ ವಿಚಾರಗಳಿಗೆ ವಿರುದ್ಧವಾಗಿ ಹೋಗಿ, ವಾರಕರಿ ಸಂಪ್ರದಾಯದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲು ಯತ್ನಿಸುತ್ತಿರುವ ಅಂತಹ ಜನರ ಪಟ್ಟಿಯನ್ನು ನಾನು ಅವರಿಗೆ ಕಳುಹಿಸಿಕೊಡುತ್ತೇನೆ.
ವಿಠ್ಠಲ ಭಕ್ತಿಯ ಆತ್ಮ ಮತ್ತು ಸಂತರ ಸಮೂಹವಿರುವ ವಾರಕರಿ ಸಂಪ್ರದಾಯವು ಪ್ರಗತಿಪರರು ಆಗಲು ಹೇಗೆ ಸಾಧ್ಯ? ಪಕ್ಷವು ಹೋಳಾದರೂ, ಶರದ ಪವಾರ ಅವರು ಹಿಂದೂ ಧರ್ಮದಲ್ಲಿ ಒಡಕು ಮೂಡಿಸುವ ಜಾತಿವಾದಿ ರಾಜಕಾರಣವನ್ನು ನಿಲ್ಲಿಸುತ್ತಿಲ್ಲ!
“ಕೇಂದ್ರ ಸರ್ಕಾರದ ಮುಂಬರುವ ನೀತಿ ಅವಕಾಶದ ಲಾಭವು ಆಳಂದಿಗೆ ದೊರೆತರೆ, ಈ ತೀರ್ಥಕ್ಷೇತ್ರದ ಕಾಯಕಲ್ಪವಾಗಿ ಭಕ್ತಾದಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯಗಳು ಲಭಿಸಲಿವೆ”, ಎಂದು ಕುಲಕರ್ಣಿ ಅವರು ರಾಜ್ಯಸಭೆಯಲ್ಲಿ ‘ವಿಶೇಷ ಉಲ್ಲೇಖ’ದ (Special Mention) ಮೂಲಕ ತಿಳಿಸಿದರು.
ಮೂಲತಃ ಹಿಂದೂ ಸಂತರನ್ನು ಹೀನವಾಗಿ ಬಿಂಬಿಸುವ ಇಂತಹ ನಾಟಕಗಳನ್ನು ಯಾಕೆ ತಯಾರಿಸಲಾಗುತ್ತದೆ? ಎಂಬುದು ಮುಖ್ಯ ಪ್ರಶ್ನೆ. ಇಂತಹ ನಾಟಕಗಳು ಪುನರಾವರ್ತನೆಯಾಗದಂತೆ ಸಂಬಂಧಪಟ್ಟ ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು!
ಮಹಾರಾಷ್ಟ್ರದ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಸ್ವಚ್ಛತಾ ನೌಕರರಿಗೆ ದೀಪಾವಳಿ ಉಡುಗೊರೆಗಳಲ್ಲಿ ಚಿಕನ್ ಮಸಾಲಾ ಪ್ಯಾಕೆಟ್‌ಗಳನ್ನು ವಿತರಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಭೂಷಣ ಗವಾಯಿ ಅವರ ಶ್ರೀವಿಷ್ಣು ಕುರಿತ ಹೇಳಿಕೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ವಾರಕರಿ ಪರಿಷತ್ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಅವರ ವಿರುದ್ಧ ಕ್ರಮ ಮತ್ತು ಕ್ಷಮೆಯಾಚನೆ ಬೇಡಿದೆ.