|

ಪಂಢರಪುರ – ಮಹಾರಾಷ್ಟ್ರದ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಸ್ವಚ್ಛತಾ ನೌಕರರಿಗೆ ದೀಪಾವಳಿ ಉಡುಗೊರೆಗಳಲ್ಲಿ ಚಿಕನ್ ಮಸಾಲಾ ಪ್ಯಾಕೆಟ್‌ಗಳನ್ನು ವಿತರಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದ ವಾರಕರಿಗಳು, ಮಾಳ್ಕರಿಗಳ ನಡುವೆ ಆಕ್ರೋಶದ ಅಲೆ ಎದ್ದಿದೆ. ಪಂಢರಪುರದ ವಾರಕರಿಗಳು ಮಾಲೆ ಧರಿಸಿದ ನಂತರ ಮಾಂಸಾಹಾರವನ್ನು ಸ್ಪರ್ಶಿಸುವುದಿಲ್ಲ.
🚨 Pandharpur Shock!
At the sacred Shri Vitthal-Rukmini Mandir, chicken masala packets were distributed as Diwali gifts to sanitation workers! 😡
Warkaris outraged – they strictly avoid non-veg after taking mala, calling this an insult to Hindu faith!
This is the bitter fruit… pic.twitter.com/eQt3gtEJOk
— Sanatan Prabhat (@SanatanPrabhat) October 18, 2025
ಹೀಗಿದ್ದರೂ, ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಚಿಕನ್ ಮಸಾಲಾ ಪ್ಯಾಕೆಟ್‌ಗಳನ್ನು ನೀಡಿ ವಾರಕರಿಗಳ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ ಬಯಲಾಗಿದೆ. ಈ ಸಂಬಂಧ ದೇವಾಲಯ ದೇವಸ್ಥಾನ ಸಮಿತಿಯು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಾರಕರಿಗಳು ಆಗ್ರಹಿಸುತ್ತಿದ್ದಾರೆ. (ಇಂತಹ ಬೇಡಿಕೆಗಳನ್ನು ಮಾಡಬೇಕಾಗುತ್ತದೆ? – ಸಂಪಾದಕರು).
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!