ಇಂದು ಎಲ್ಲರೂ ಕಥಾ ಯುದ್ಧದಲ್ಲಿ ಭಾಗವಹಿಸಬಹುದು! – ಶ್ರೀ. ಸಂತೋಷ ಕೆಂಚಂಬಾ, ಸಂಸ್ಥಾಪಕರು, ರಾಷ್ಟ್ರ ಧರ್ಮ ಸಂಘಟನೆ, ಕರ್ನಾಟಕ

‘ಕಥಾ ನಿರೂಪಣೆ ಸಮರ’(ಕಾಲ್ಪನಿಕ ಕಥೆಗಳನ್ನು ಹರಡುವ ಯುದ್ಧ) ಇದೇನೂ ಹೊಸದಲ್ಲ. 18 ನೇ ಶತಮಾನದಲ್ಲಿಯೂ ಭಾರತದ ಬಗ್ಗೆ ಇಂತಹ ತಪ್ಪು ಕಲ್ಪನೆಗಳನ್ನು ಇತರ ದೇಶಗಳಲ್ಲಿ ಹರಡಲಾಗಿತ್ತು.

ಸಂಸ್ಕಾರ ಮತ್ತು ಸಂಸ್ಕೃತಿ ಇವುಳಿಂದಾಗಿಯೇ ಲವ್ ಜಿಹಾದ್‌ಅನ್ನು ತಡೆಗಟ್ಟಲು ಸಾಧ್ಯ ! – ಛಾಯಾ ಆರ್. ಗೌತಮ್, ಜಿಲ್ಲಾಧ್ಯಕ್ಷೆ, ಹಿಂದು ಮಹಾಸಭಾ, ಮಥುರಾ, ಉತ್ತರಪ್ರದೇಶ

‘ಪರಧರ್ಮಕ್ಕಿಂತ ಸ್ವಧರ್ಮ ಶ್ರೇಷ್ಠವಾಗಿದೆ’, ಈ ಭೋಧನೆಯನ್ನು ಭಗವದ್ಗೀತೆಯಲ್ಲಿ ನೀಡಲಾಗಿದೆ.

ಹಿಂದೂಗಳು ಸಾಧನೆ ಮತ್ತು ಕ್ಷಾತ್ರತೇಜವನ್ನು ತ್ಯಜಿಸಿದುದರಿಂದ ಲವ್ ಜಿಹಾದ್ನಂತಹ ಘಟನೆಗಳಲ್ಲಿ ಹೆಚ್ಚಳ ! – ಯತಿ ಮಾ ಚೇತನಾನಂದ ಸರಸ್ವತಿ, ಮಹಂತ, ಡಾಸನಾ ಪೀಠ, ಗಾಜಿಯಾಬಾದ್, ಉತ್ತರಪ್ರದೇಶ

ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಪರಿಚಯವನ್ನು ಪ್ರಸಾರ ಮಾಡಬೇಡಿ !

Nepal as Hindu Rashtra Again : ನೇಪಾಳದ ಸಾಮಾಜಿಕ ಸಂಘಟನೆಗಳು ಮತ್ತು ರಾಜಕಾರಣಿಗಳು ವಿದೇಶಿಯರ ಗುಲಾಮರು ! – ಶಂಕರ ಖರಾಲ, ಹಿರಿಯ ಉಪಾಧ್ಯಕ್ಷ, ವಿಶ್ವ ಹಿಂದೂ ಮಹಾಸಂಘ, ನೇಪಾಳ

ನೇಪಾಳದ ಬುಡಕಟ್ಟು ಜನರನ್ನು ಮೊದಲು ಬೌದ್ಧರನ್ನಾಗಿಸುತ್ತಾರೆ. ತದನಂತರ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತದೆ.

Prevent Land Jihad : ಲ್ಯಾಂಡ್ ಜಿಹಾದ್ ತಡೆಯಲು ‘ವಕ್ಫ್ ಬೋರ್ಡ್’ ವಿಸರ್ಜಿಸಿ ! – ಪ್ರಶಾಂತ್ ಕೊತ್ವಾಲ್, ರಾಷ್ಟ್ರೀಯ ಸಂಘಟಕ ಸಚಿವ, ಭಾರತ ರಕ್ಷಾ ಮಂಚ್

ಅಸ್ಸಾಂನಲ್ಲಿ ಮುಸ್ಲಿಂ ನುಸುಳುಕೋರ ಸಮಸ್ಯೆ ಬಂಗಾಳದ ವಿಭಜನೆಯ ನಂತರ ಆಗಿದೆ. ಆ ಸಮಯದಲ್ಲಿ ಬ್ರಿಟಿಷರು ಧರ್ಮದ ಆಧಾರದ ಮೇಲೆ ಬಂಗಾಳವನ್ನು ವಿಭಜಿಸಿದರು.

Anti-Hindu Narrative in Films : ಧರ್ಮಹಾನಿ ಮಾಡುವ ‘ಒಟಿಟಿ ಪ್ಲಾಟ್‌ಫಾರ್ಮ್’ಗಳಿಗೆ ಕಡಿವಾಣ ಹಾಕಲು ಪರಿನಿರೀಕ್ಷಣಾ(ಸೆನ್ಸಾರ ಬೋರ್ಡ್) ಮಂಡಳ ಆವಶ್ಯಕ ! – ಜ್ಯೋತ್ಸನಾ ಗರ್ಗ್, ಪ್ರಧಾನ ಕಾರ್ಯದರ್ಶಿ, ‘ನೇಷನ್ ಫಸ್ಟ್ ಕಲೆಕ್ಟೀವ್’

‘ಒಟಿಟಿ ಪ್ಲಾಟ್‌ಫಾರ್ಮ್’ಗಳಿಗೆ ಕಡಿವಾಣ ಹಾಕಲು ‘ಪರಿನಿರೀಕ್ಷಣಾ ಮಂಡಳ’ವನ್ನು ಸ್ಥಾಪಿಸಬೇಕು, ಎಂಬ ಬೇಡಿಕೆಯನ್ನು ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಕ್ಕೆ ಸಲ್ಲಿಸಬೇಕು ಜ್ಯೋತ್ಸನಾ ಗರ್ಗ್ ಇವರು ಪ್ರತಿಪಾದಿಸಿದ್ದಾರೆ.

ಮುಂಬರುವ ಕುಂಭಮೇಳಕ್ಕೆ ಬರುವ ಪ್ರತಿಯೊಬ್ಬ ಭಕ್ತರವರೆಗೆ ಹಿಂದೂ ರಾಷ್ಟ್ರದ ವಿಚಾರವನ್ನು ತಲುಪಿಸೋಣ ! – ವಿಶ್ವನಾಥ ಕುಲಕರ್ಣಿ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

೧೪ ಜನವರಿ ೨೦೨೫ ರಿಂದ ಪ್ರಯಾಗರಾಜದಲ್ಲಿ ಕುಂಭಮೇಳವು ಪ್ರಾರಂಭವಾಗಲಿದೆ. ಈ ಕುಂಭಮೇಳಕ್ಕೆ ೪೦ ಕೋಟಿಗಿಂತ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಹಿಂದೂ ರಾಷ್ಟ್ರದ ಕಲ್ಪನೆಯನ್ನು ಈ ಪ್ರತಿಯೊಬ್ಬ ಭಕ್ತರವರೆಗೆ ತಲುಪಿಸಲು ನಾವು ಪ್ರಯತ್ನಿಸಲಿದ್ದೇವೆ.

TN Hindus : ತಮಿಳುನಾಡಿನ ಕನ್ಯಾಕುಮಾರಿ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಚರ್ಚ್ ಗಳಿಂದ ಆಡಳಿತ ! – ಅರ್ಜುನ್ ಸಂಪತ್, ಸಂಸ್ಥಾಪಕ ಅಧ್ಯಕ್ಷ, ಹಿಂದೂ ಮಕ್ಕಲ್ ಕತ್ಛಿ, ತಮಿಳುನಾಡು

ತಮಿಳುನಾಡಿನ ಪ್ರಸ್ತುತ ಆಡಳಿತಗಾರರು ಭಾರತೀಯ ವಿರೋಧಿ, ಸನಾತನ ವಿರೋಧಿ ಮತ್ತು ಬ್ರಾಹ್ಮಣ ವಿರೋಧಿಗಳಿದ್ದಾರೆ.

HinduRashtra from Kashmir : ಕಾಶ್ಮೀರದಿಂದ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು ! – ವಿಠ್ಠಲ ಚೌಧರಿ, ಅಧ್ಯಕ್ಷರು, ಯೂಥ ಫಾರ್ ಪನುನ್ ಕಾಶ್ಮೀರ, ದೆಹಲಿ

ಯಾವಾಗ ಕಾಶ್ಮೀರದಲ್ಲಿ ಸನಾತನ ಧರ್ಮದ ಪ್ರಸಾರವಾಗುವುದೋ, ಆಗ ಮಾತ್ರ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ.

Goshalas : ಮಹಾರಾಷ್ಟ್ರದಲ್ಲಿ ಪ್ರತಿಯೊಂದು ದೇವಸ್ಥಾನದಲ್ಲಿ ಗೋಶಾಲೆಯನ್ನು ಆರಂಭಿಸಬೇಕು ! – ಶೇಖರ ಮುಂದಡಾ, ಅಧ್ಯಕ್ಷ, ಮಹಾರಾಷ್ಟ್ರ ಗೋ ಸೇವಾ ಆಯೋಗ, ಪುಣೆ, ಮಹಾರಾಷ್ಟ್ರ

ಗೋಮಾತೆಗೆ ಗೌರವದ ಸ್ಥಾನ ಪ್ರಾಪ್ತವಾಗಲು ಗೋಸಾಕಾಣಿಕೆ, ಗೋ ಸಂರಕ್ಷಣೆ, ಗೋಶಾಲೆ, ಗೋ ಕೃಷಿ, ಗೋ ಪ್ರವಾಸೋದ್ಯಮ, ಗೋ ಸಾಕ್ಷರತೆ ಇವುಗಳ ಕುರಿತು ಕೆಲಸ ಮಾಡಬೇಕಾಗಿದೆ .