ವಿದ್ಯಾಧಿರಾಜ ಸಭಾಂಗಣ – ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನದಂದು ಝಾರಖಂಡನ ರಾಂಚಿಯಲ್ಲಿನ ‘ರಾಂಚಿ ಸಿಟಿಜನ್ ಫೋರಂ’ನ ಉಪಾಧ್ಯಕ್ಷ ಡಾ. ರೇಣುಕಾ ತಿವಾರಿ ಇವರು ಬರೆದ ‘ಅಲ್ವಿದಾ ಲಾಲ್ ಸಲಾಂ’ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಸಾಹಿತಿ ಡಾ. ಎಸ್.ಆರ್. ಲೀಲಾ, ಹಿಂದೂ ಜನಜಾಗೃತಿ ಸಮಿತಿಯ ಸಂಭಾಜಿನಗರ ಜಿಲ್ಲಾ ಸಮನ್ವಯಕಿ ಕು. ಪ್ರಿಯಾಂಕಾ ಲೋಣೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕು. ಪ್ರತೀಕ್ಷಾ ಕೊರಗಾಂವಕರ ಉಪಸ್ಥಿತರಿದ್ದರು.