ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರ್ ಪಾಕಿಸ್ತಾನದ ಸಾಂವಿಧಾನಿಕ ದೃಷ್ಟಿಯಿಂದ ಭೂಪ್ರದೇಶವಲ್ಲ !

ಪಾಕಿಸ್ತಾನಿ ಸರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜನರ ಜೊತೆಗೆ ಒಳ್ಳೆಯ ರೀತಿಯಾಗಿ ವರ್ತಿಸುತ್ತಿಲ್ಲ ಮತ್ತು ಅವರ ಮೂಲಭೂತ ಸೌಕರ್ಯಗಳ ಕಾಳಜಿ ವಹಿಸುತ್ತಿಲ್ಲ.

ಭಾರತಕ್ಕೆ ಖಂಡಿತವಾಗಿಯೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸಿಗುವುದು ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಪ್ರಧಾನಮಂತ್ರಿ ನೆಹರೂರವರು ಭಾರತಕ್ಕಿಂತ ಚೀನಾದ ಹಿತಾಸಕ್ತಿಗಳನ್ನು ಮುಂದಿಟ್ಟರು ! – ಡಾ. ಜೈಶಂಕರ

Pakistan Accuse India: ‘ಭಾರತ ನಮ್ಮ ಮೇಲೆ ದಾಳಿ ಮಾಡಬಹುದಂತೆ !’ – ಪಾಕಿಸ್ತಾನ

ದಕ್ಷಿಣ ಏಷ್ಯಾದ ಅತಿದೊಡ್ಡ ದೇಶವಾದ ಭಾರತವು ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತದೆ. ಇದು ಈ ಪ್ರದೇಶದ ಭದ್ರತೆಗೆ ಅಪಾಯವಾಗಿದೆ ಎಂದು ಪಾಕಿಸ್ತಾನ ವಿಶ್ವಸಂಸ್ಥೆಯ ಆಯೋಗದ ಸಭೆಯಲ್ಲಿ ಮಿಥ್ಯಾರೋಪವನ್ನು ಮಾಡಿದೆ.

UN on Kejriwal Arrest : ‘ಚುನಾವಣೆಯ ಕಾಲದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸುರಕ್ಷಿತವಾಗಿರುತ್ತದೆ ಎಂದು ನಿರೀಕ್ಷೆ !’ – ವಿಶ್ವಸಂಸ್ಥೆ

`ವಿಶ್ವಸಂಸ್ಥೆಯು ಭಾರತದ ಜನರ ಸುರಕ್ಷತೆಯ ಬಗ್ಗೆ ಚಿಂತಿಸುವ ಬದಲು, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂದೂಗಳ ನರಮೇಧದ ಬಗ್ಗೆ ಬಾಯಿ ತೆರೆಯಬೇಕು’, ಎಂದು ಭಾರತವು ಕೇಳಬೇಕು !

ಗಾಜಾದಲ್ಲಿ ತಕ್ಷಣ ಕದನ ವಿರಾಮದ ನಿರ್ಣಯವನ್ನು ಅಂಗೀಕರಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ !

ಇಸ್ರೇಲ್ ನಿಯೋಗದಿಂದ ಅಮೇರಿಕಾ ಪ್ರವಾಸ ರದ್ದು !

ಪಾಕಿಸ್ತಾನವು ಭಾರತಕ್ಕೆ ಉಪದೇಶ ನೀಡುವ ಬದಲು ಭಯೋತ್ಪಾದಕರ ನಿರ್ಮಾಣ ಮಾಡುವ ಕಾರ್ಖಾನೆ ಮುಚ್ಚಬೇಕು ! – ಭಾರತ

ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಹೇಳಿದರು, ಅದರ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅದಕ್ಕೆ ತಿಳಿಯುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅವಶ್ಯಕವಾಗಿದೆ !

ಮ್ಯಾನ್ಮಾರ್: ವೈಮಾನಿಕ ದಾಳಿಯಲ್ಲಿ ೨೫ ರೋಹಿಂಗ್ಯಾ ಮುಸಲ್ಮಾನರು ಹತ !

ಮ್ಯಾನ್ಮಾರ್ ಸೈನ್ಯ ನಡೆಸಿದ ವಾಯು ದಾಳಿಯಲ್ಲಿ ಕೆಲವು ಮಕ್ಕಳ ಸಹಿತ ೨೫ ರೋಹಿಂಗ್ಯಾ ಮುಸಲ್ಮಾನರು ಹತ್ತರಾಗಿದ್ದು ೨೫ ಕ್ಕಿಂತಲೂ ಅಧಿಕ ಜನರು ಗಾಯಗೊಂಡಿದ್ದಾರೆ.

ಶಿಯಾ ಮುಸ್ಲಿಮರಿಗೆ ಪಾಕಿಸ್ತಾನ ಅಪಾಯಕಾರಿ ಸ್ಥಳ !

ಭಾರತದಲ್ಲಿ ಯಾರಾದರೂ ಪಾಕಿಸ್ತಾನ ಪ್ರೇಮಿ ಶಿಯಾ ಮುಸ್ಲಿಮರಿದ್ದರೆ, ಇದರಿಂದ ಅವರ ಕಣ್ಣು ತೆರೆಯುತ್ತದೆ, ಎಂದು ನಿರೀಕ್ಷೆ !

ಭಯೋತ್ಪಾದಕರ ಹೆಸರುಗಳನ್ನು ಸೇರಿಸಲು ಒಪ್ಪದ ಭದ್ರತಾ ಮಂಡಳಿಯಲ್ಲಿನ ದೇಶಗಳನ್ನು ಖಂಡಿಸಿದ ಭಾರತ

ಇಂತಹ ಹೆಸರುಗಳನ್ನು ಸೇರಿಸಲು ವಿರೋಧಿಸುವ ದೇಶಗಳ ಮೇಲೆ ಜಗತ್ತು ಬಹಿಷ್ಕರಿಸುವುದು ಆವಶ್ಯಕವಾಗಿದೆ !

ಪಾಕಿಸ್ತಾನ ‘ಭಯೋತ್ಪಾದನೆಯ ಕಾರ್ಖಾನೆ’ ಎಂದು ವಿಶ್ವಮಟ್ಟದಲ್ಲಿ ಪರಿಚಯ !

ನಾಯಿಯ ಬಾಲವನ್ನು ಎಷ್ಟೇ ನೇರಗೊಳಿಸಲು ಪ್ರಯತ್ನಿಸಿದರೂ ಅದು ವಕ್ರವಾಗಿ ಉಳಿಯುತ್ತದೆ ಹಾಗೆ ಪಾಕಿಸ್ತಾನವಿದೆ. ಘೇಂಡಾಮೃಗದ ಚರ್ಮದ ಪಾಕಿಸ್ತಾನಕ್ಕೆ ಇಷ್ಟೇ ಚಿಮರಿ ಹಾಕಿದರು ಅದರ ಮೇಲೆ ಏನೋ ಪರಿಣಾಮ ಆಗುವುದಿಲ್ಲ ಇದೇ ಸತ್ಯ !