ಬಂಗಾಳ: ಭಾಜಪ ಮಹಿಳಾ ಕಾರ್ಯಕರ್ತೆಯ ಕೊಲೆ ಪ್ರಕರಣ; ಟಿಎಂಸಿ ನಾಯಕ ಅಬ್ದುಲ್ ಅಲೀಮ್ ಬಂಧನ
ಭಾಜಪದ ಮಹಿಳಾ ಕಾರ್ಯಕರ್ತೆ ರತಿಬಾಲಾ ಅಧಿಕಾರಿ ಅವರ ಕೊಲೆ ಪ್ರಕರಣದಲ್ಲಿ ಬಂಗಾಳ ಪೊಲೀಸರು ತೃಣಮೂಲ ಕಾಂಗ್ರೆಸ್ ನಾಯಕ ಅಬ್ದುಲ್ ಅಲೀಮ್ ಅಲ್ರಾಜಿ ಅವರನ್ನು ನಂದಿಗ್ರಾಮದ ಕಾಳಿಚರಣಪುರದಿಂದ ಬಂಧಿಸಿದ್ದಾರೆ.
ಭಾಜಪದ ಮಹಿಳಾ ಕಾರ್ಯಕರ್ತೆ ರತಿಬಾಲಾ ಅಧಿಕಾರಿ ಅವರ ಕೊಲೆ ಪ್ರಕರಣದಲ್ಲಿ ಬಂಗಾಳ ಪೊಲೀಸರು ತೃಣಮೂಲ ಕಾಂಗ್ರೆಸ್ ನಾಯಕ ಅಬ್ದುಲ್ ಅಲೀಮ್ ಅಲ್ರಾಜಿ ಅವರನ್ನು ನಂದಿಗ್ರಾಮದ ಕಾಳಿಚರಣಪುರದಿಂದ ಬಂಧಿಸಿದ್ದಾರೆ.
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದಲ್ಲಿ ಬಿರುಕು ಉಂಟಾದ ನಂತರ ಈಗ ಸಂಸದೀಯ ಪಕ್ಷದಲ್ಲೂ ಬಿರುಕು ಮೂಡಿರುವುದು ಬೆಳಕಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್‌ನ 20 ಸಂಸದರು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಸಂಸತ್ತಿನಲ್ಲಿ ಸ್ವತಂತ್ರ ಗುಂಪಿಗೆ ಮಾನ್ಯತೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಕೊಲಕಾತಾ ಉಚ್ಚ ನ್ಯಾಯಾಲಯವು ಜಹಾಂಗೀರ್ ಖಾನ್ ಅವರಿಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಮೇ 26 ರಂದು ರದ್ದುಗೊಳಿಸಿತ್ತು. ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ 7 ಎಫ್.ಐ.ಆರ್. ದಾಖಲಾಗಿದ್ದವು.
ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಆದರೆ ದಾಳಿ ನಡೆದ ವೇಳೆ ನಾನು ಕಾರಿನಲ್ಲಿರಲಿಲ್ಲ, ಚಾಲಕನ ಮೇಲೆ ದಾಳಿ ಮಾಡಲಾಗಿದೆ ಎಂದು ಮಿತ್ರಾ ಅವರು ಸ್ಪಷ್ಟನೆ ನೀಡಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕ ಹಾಗೂ ಭಾಂಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶೌಕತ್ ಮೊಲ್ಲಾನನ್ನು ಬಂಧಿಸಿದೆ.
ವಿದ್ಯಾರ್ಥಿ ಚುನಾವಣೆಗಳು ನಡೆಯದ ಕಾರಣ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಾಲೇಜಿನ ಈ ಕಚೇರಿಯನ್ನು ಹಲವು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಇತ್ತೀಚೆಗಷ್ಟೇ ಸ್ವಚ್ಛತೆ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ ಅಧಿಕಾರಿಗಳು ಕೊಠಡಿಯಲ್ಲಿದ್ದ ಕಪಾಟು ಒಂದನ್ನು ತೆರೆದರು.
ಫಿರ್ಹಾದ್ ಹಕೀಮ್ ನಿರಂತರವಾಗಿ ಹಿಂದೂ ವಿರೋಧಿ ಮತ್ತು ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ಹಕೀಮ್ ಅವರು ತಮ್ಮ ಹುದ್ದೆ ತೊರೆಯಬೇಕಾಗಿ ಬಂದಿರುವುದು, ಹಿಂದೂಗಳಿಗೆ ಸಂತೋಷದ ಸಂಗತಿಯೇ ಆಗಿದೆ. ಇಂತಹವರನ್ನು ಕೇವಲ ರಾಜೀನಾಮೆಯೊಂದಿಗೆ ಬಿಡದೆ ಕಾರಾಗೃಹಕ್ಕೆ ತಳ್ಳುವುದು ಅವಶ್ಯಕವಾಗಿದೆ!
ಇಂತಹವರಿಂದ ಹಣ ವಸೂಲಿ ಮಾಡುವುದರ ಜೊತೆಗೆ, ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗೆ ಹಾಕಬೇಕು!
ಬಂಗಾಳದ ಹಿಂದೂಗಳು ದಶಕಗಳಿಂದ ಹೇಳಲಾಗದ ದೌರ್ಜನ್ಯಗಳಿಗೆ ಒಳಗಾಗಿದ್ದಾರೆ. ಕಪಿಲ್ ಸಿಬಲ್ ಏಕೆ ಎಂದಿಗೂ ನಾಚಿಕೆಪಡಲಿಲ್ಲ? ಬಂಗಾಳವು ಬಾಂಗ್ಲಾದೇಶವಾಗುವ ಹಾದಿಯಲ್ಲಿದ್ದಾಗ ಸಿಬಲ್ ಏಕೆ ನಾಚಿಕೆಪಡಲಿಲ್ಲ?
ಪೊಲೀಸರು ಪೂರ್ವ ವರ್ಧಮಾನ ಜಿಲ್ಲೆಯ ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕರಾದ ತಪನ ಚಟರ್ಜಿಯವರ ಮನೆಯ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಸರಕಾರಿ ಸಹಾಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು.