ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಪ್ರಬುದ್ಧ ವಿಜ್ಞಾನಿ ಹಾಗೂ ಲೇಖಕ ಸಂದೀಪ್ ಬಾಲಕೃಷ್ಣ

ಸಂದೀಪ್ ಬಾಲಕೃಷ್ಣ ಅವರು ಅತಿ ಮುಖ್ಯವಾದ ಅರ್ಥಶಾಸ್ತ್ರ, ತತ್ವಶಾಸ್ತ್ರ ಮತ್ತು ಇತಿಹಾಸದ ತಜ್ಞರಾಗಿದ್ದಾರೆ. ಇಂದಿನ ಪೀಳಿಗೆಗೆ ಭಾರತೀಯ ಪರಂಪರೆಯ ನಿಜವಾದ ತತ್ವಗಳನ್ನು ಪರಿಚಯಿಸುವಲ್ಲಿ ಅವರು ಭೂಮಿಕೆಯನ್ನು ನಿರ್ವಹಿಸುತ್ತಿದ್ದಾರೆ. ಅವರ ಬರವಣಿಗೆಗಳ ಪ್ರಭಾವವು ಜಾಗತಿಕ ಓದುಗರನ್ನು ಚಿಂತನೆಗೆ ಪ್ರೆರೇಪಿಸುವಂತಹದ್ದಾಗಿದೆ.

ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಪ್ರಚಂಡ ವಕ್ತೃ ಮತ್ತು ಲೇಖಕ : ಆಭಾಸ್ ಕೆ. ಮಲದಹಿಯಾರ್

ಆಭಾಸ್ ಅವರ ಲೇಖನಗಳು, ಅವರ ಕೃತಿಗಳು ಮತ್ತು ಅವರ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳು, ಭಾರತೀಯ ಚಿಂತನೆಗೆ ಪೂರಕವಾಗಿವೆ. ಅವರು ಭಾರತೀಯ ಇತಿಹಾಸದ ಪಠ್ಯವನ್ನು ಸಮರ್ಥವಾಗಿ ಮತ್ತು ಪ್ರೇರಣಾದಾಯಕವಾಗಿ ಪ್ರಸ್ತುತಪಡಿಸುತ್ತಾರೆ

ಮೈಸೂರು ಒಡೆಯರ್ ರಾಜವಂಶ : ದಕ್ಷಿಣ ಭಾರತದ ಶ್ರೇಷ್ಠತೆಯ ಪ್ರತೀಕ

ಮೈಸೂರು ರಾಜವಂಶವು ದಕ್ಷಿಣ ಭಾರತದ ರಾಜಕೀಯ, ಧಾರ್ಮಿಕ, ಶಾಶ್ವತ ಶಾಸನ, ಸಂಗೀತ, ಸಾಹಿತ್ಯ ಮತ್ತು ಕಲೆಯ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಪ್ರಮುಖ ಪಾತ್ರ ವಹಿಸಿದೆ.

ಮಧು ಪಂಡಿತ ದಾಸ – ಇಸ್ಕಾನ್ ಬೆಂಗಳೂರು ಶಾಖೆಯ ಸಂಕೇತರೂಪ

ಅಂತಿಮವಾಗಿ ಮಧು ಪಂಡಿತ್ ದಾಸ ಇವರು ನಮ್ಮ ಕಾಲದ ಆಧ್ಯಾತ್ಮ ಮತ್ತು ಮಾನವೀಯತೆಯ ಪ್ರತಿಮೂರ್ತಿ. ಅವರು ಧರ್ಮವನ್ನು ಕೇವಲ ಆರಾಧನೆಯ ವಿಷಯವಲ್ಲದೆ, ಸಮಾಜಘಟನೆಯ ಶಕ್ತಿಯನ್ನಾಗಿ ರೂಪಿಸಿದ್ದಾರೆ.

ಪ್ರಾಚೀನ ದೇವಾಲಯಗಳ ಸಂಶೋಧನೆ, ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ಮಹತ್ವದ ಕೊಡುಗೆ ನೀಡಿದ ಒಡಿಶಾದ ಶ್ರೀ. ಅನಿಲ ಧೀರ!

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಶ್ರೀ. ಅನಿಲ ಧೀರ ಅವರನ್ನು ಒಡಿಶಾದ ‘ರಾಜ್ಯ ಕಲ್ಯಾಣ ಅಧಿಕಾರಿ’ಯಾಗಿ ನೇಮಿಸಿದೆ.

ಭಾರತೀಯ ಸಂಸ್ಕೃತಿಯ ಉದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಬೆಂಗಳೂರಿನ ಪೂ. ಡಾ. ಶಿವಕುಮಾರ ಓಝಾ!

ಇಷ್ಟು ವರ್ಷಗಳ ವರೆಗೆ ಹಿಂದುತ್ವಕ್ಕಾಗಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿದ ಪೂ. ಡಾ. ಓಝಾ ‘ಹಿಂದೂ ರಾಷ್ಟ್ರ’ದ ‘ಭಾರತರತ್ನ’ರಾಗಿದ್ದಾರೆ. ಇಂದು ಅನರ್ಹ ವ್ಯಕ್ತಿಗಳಿಗೆ ‘ಭಾರತರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪೂ. ಡಾ. ಓಝಾ ಕೂಡ ಅವರಂತೆ ‘ಭಾರತರತ್ನ’ಕ್ಕೆ ಅರ್ಹರಾಗಬಲ್ಲರು.

ರಾಮ ಜನ್ಮಭೂಮಿ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ಮತ್ತು ನ್ಯಾಯಾಂಗ ಕ್ಷೇತ್ರದ ಪಿತಾಮಹರೆನಿಸಿದ ಹಿರಿಯ ನ್ಯಾಯವಾದಿ ಕೆ. ಪರಾಶರನ್ (ವಯಸ್ಸು ೯೭)!

೯.೧೧.೨೦೧೯ ರಂದು ಸರ್ವೋಚ್ಚ ನ್ಯಾಯಾಲಯವು ಸಮಸ್ತ ರಾಮಭಕ್ತರು ನಿರೀಕ್ಷಿಸಿದ್ದ ರಾಮಜನ್ಮಭೂಮಿ ಪ್ರಕರಣದ ಐತಿಹಾಸಿಕ ತೀರ್ಪನ್ನು ನೀಡಿತು. ಈ ಪ್ರಕರಣದಲ್ಲಿ ತಮಿಳುನಾಡಿನ ಹಿರಿಯ ನ್ಯಾಯವಾದಿ ಕೆ. ಪರಾಶರನ್ (ವಯಸ್ಸು ೯೭) ಅವರ ಪಾತ್ರವು ಅತ್ಯಂತ ಮಹತ್ವದ್ದಾಗಿತ್ತು.

ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯವನ್ನು ಸರ್ವಸಾಮಾನ್ಯರ ವರೆಗೆ ತಲುಪಿಸಲು ಆಯುಷ್ಯದುದ್ದಕ್ಕೂ ಸವೆಯುತ್ತಿರುವ ಕರ್ಮಯೋಗಿ ಬಾಳಕೃಷ್ಣ ಅಲಿಯಾಸ್ ಆಪ್ಪಾ ಪರಬ (84 ವರ್ಷ ವಯಸ್ಸು) !

`ಗಿರಿಮಿತ್ರ’ ಸಮ್ಮೇಳನದಲ್ಲಿ `ಜೀವನಗೌರವ’ ಪ್ರಶಸ್ತಿ, `ವೈದ್ಯ ಪಾಟಣಕರ ಕಾಢ ಜೀವನಗೌರವ’ ಪ್ರಶಸ್ತಿ, `ಮುಂಬೈ ಕಾಯಿನ್ಸ್ ಕಲೆಕ್ಟರ್ ಜೀವನಗೌರವ’ ಪ್ರಶಸ್ತಿ, `ಚತುರಂಗ ಜೀವನಗೌರವ’ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಂದ ಶ್ರೀ. ಆಪ್ಪಾರವರನ್ನು ಸನ್ಮಾನಿಸಲಾಗಿದೆ.

ಹಿಂದೂ ಧರ್ಮದ ರಕ್ಷಣೆಗಾಗಿ ಸದಾ ಮುಂದಿರುವ ತಮಿಳುನಾಡಿನ ‘ಹಿಂದೂ ಮಕ್ಕಲ ಕಚ್ಚಿ’ಯ (ಹಿಂದೂ ಜನತಾ ಪಕ್ಷದ) ಅಧ್ಯಕ್ಷ ಅರ್ಜುನ್ ಸಂಪತ !

ತಮಿಳುನಾಡಿನ ಸಂತ-ಮಹಾತ್ಮರ ಆಶೀರ್ವಾದದಿಂದ ಹಿಂದೂ ಧರ್ಮ ಮತ್ತು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುವ ಶಿವೋಪಾಸಕ ಶ್ರೀ. ಅರ್ಜುನ ಸಂಪತ ಅವರು ಪ್ರತಿದಿನ ಹಣೆಗೆ ಭಸ್ಮವನ್ನು ಹಚ್ಚಿಕೊಳ್ಳುತ್ತಾರೆ.

ಅಯೋಧ್ಯೆಯ ಶ್ರೀರಾಮಲಲ್ಲಾ ಹಾಗೂ ರಾಷ್ಟ್ರೀಯ ಸ್ಥರದಲ್ಲಿ ಮಹತ್ವದ ಮೂರ್ತಿಗಳನ್ನು ನಿರ್ಮಿಸಿದ ‘ಅತ್ಯಂತ ಕಿರಿಯ ಶಿಲ್ಪಿ’ ಅರುಣ ಯೋಗಿರಾಜ !

ಜನವರಿ ೨೨, ೨೦೨೪ ಕೇವಲ ಒಂದು ದಿನವಾಗಿರಲಿಲ್ಲ, ಬದಲಿಗೆ ಅದು ಹೊಸ ಯುಗದ ಆರಂಭವಾಗಿತ್ತು. ಈ ಐತಿಹಾಸಿಕ ಕ್ಷಣದ ಕೇಂದ್ರಬಿಂದುವಾಗಿದ್ದರು ಶಿಲ್ಪಿ ಶ್ರೀ. ಅರುಣ ಯೋಗಿರಾಜ! ಇಂತಹ ಶಿಲ್ಪಿಯು ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳಿಗೆ ಆಕಾರ ನೀಡಿದರು.