ಕೆನಡಾದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾಚಾರಕ್ಕೆ ಬೆಂಬಲ ! – ಡಾ. ಎಸ್ ಜೈಶಂಕರ್

ಕೆನಡಾದಲ್ಲಿ ನಮ್ಮ ಮುತ್ಸದ್ದಿಗಳಿಗೆ ಹೆದರಿಸುವುದು ಮತ್ತು ಬೆದರಿಕೆ ನೀಡಲಾಗುತ್ತಿದೆ. ನಮ್ಮ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಲಾಗುತ್ತದೆ. ‘ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆಯುತ್ತದೆ’, ಎಂದು ಹೇಳಿ ‘ಇದೆಲ್ಲವೂ ಬೆಂಬಲಿಸುವಂತಿದೆ’, ಹೇಳುತ್ತಾರೆ,

ಖಾಲಿಸ್ತಾನಿ ಭಯೋತ್ಪಾದಕರು ಮತ್ತು ಗೂಂಡಾಗಳ ವಿರುದ್ಧ 50 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ದಾಳಿ !

ರಾಷ್ಟ್ರೀಯ ತನಿಖಾ ದಳವು ಖಲಿಸ್ತಾನಿ ಭಯೋತ್ಪಾದಕರು ಮತ್ತು ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾ ದೇಶದ 5 ರಾಜ್ಯಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದೆ. ರಾಜಧಾನಿ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.

ನಿಜ್ಜರ ಕೊಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡವಿರುವ ಸಂದೇಹ !

ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಭಾರತದ ವಿರುದ್ಧ ಟ್ರುಡೊ ಮಾಡಿರುವ ಆರೋಪಗಳಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯಿಂದ ಬೆಂಬಲ

ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಬಳಿ ಈ ಬಗ್ಗೆ ಏನಾದರೂ ಸಾಕ್ಷ್ಯವಿದೆಯೇ ? ಇಲ್ಲದಿದ್ದರೆ, ಅವರು ಈ ಬಗ್ಗೆ ಕ್ಷಮೆಯಾಚಿಸಬೇಕು ಮತ್ತು ಇಲ್ಲದಿದ್ದರೆ ಸರಕಾರವು ಈ ಸಮಿತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಾಲಿಸ್ತಾನಿಗಳ ಪ್ರತಿಭಟನೆ

ಕೆನಡಾದಲ್ಲಿ ಸೆಪ್ಟೆಂಬರ್ ೨೫ ರಂದು ೨ ಸ್ಥಳಗಳಲ್ಲಿ ಖಲಿಸ್ತಾನಿಗಳು ಭಾರತದ ವಿರೋಧದಲ್ಲಿ ಪ್ರತಿಭಟಿಸಿತು. ಈ ಸಮಯದಲ್ಲಿ ಭಾರತದ ರಾಷ್ಟ್ರಧ್ವಜ ಹಾಗೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪುತ್ತಳಿಯನ್ನು ಸುಡಲಾಯಿತು.

ಭಾರತದ ನಂತರ ಈಗ ಬ್ರಿಟನ್ ನಿಂದ ಖಲಿಸ್ತಾನಿಗಳ ಮೇಲೆ ಕ್ರಮ !

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಸಂದರ್ಭದಲ್ಲಿ ಕೆನಡಾದಿಂದ ಭಾರತದ ಮೇಲೆ ಮಾಡಿರುವ ಆರೋಪದ ನಂತರ ಭಾರತದ ಎನ್.ಐ.ಎ. ಇಂದ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅಲ್ಲಿ ಬ್ರಿಟನ್ ಕೂಡ ಕಠಿಣ ನಿಲುವನ್ನು ವಹಿಸಿದೆ.

ಭಾರತದಿಂದ ಹವಾಲಾ ಮೂಲಕ ಕೆನಡಾದಲ್ಲಿನ ಖಲಿಸ್ತಾನಿ ಭಯೋತ್ಪಾದಕರಿಗೆ ಕೋಟ್ಯಾಂತರ ರೂಪಾಯಿ !

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಭಾರತದ ಮೇಲೆ ಹರದೀಪ ಸಿಂಹ ನಿಜ್ಜರ್ ಈ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ಪ್ರಕರಣದಲ್ಲಿ ಆರೋಪ ಮಾಡಿದ ನಂತರ ರಾಷ್ಟ್ರೀಯ ತನಿಖಾದಳವು ಖಲಿಸ್ತಾನಿಗಳ ವಿರುದ್ಧ ದಂಡ ತಟ್ಟಿದೆ.

ನಾಝಿ ಸೈನ್ಯಾಧಿಕಾರಿಗಳಿಗೆ ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೋ ಇವರು ಸಂಸತ್ತಿನಲ್ಲಿ ಚಪ್ಪಾಳೆ ತಟ್ಟಿ ಗೌರವ !

ಆ ಸಮಯದಲ್ಲಿ ಅವರ ಉಪಸ್ಥಿತಿಯಲ್ಲಿ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಎರಡನೆಯ ಮಹಾಯುದ್ಧದಲ್ಲಿ ನಾಝಿ ಸೈನಿಕರ ಪರವಾಗಿ ಹೋರಾಡಿರುವ ಓರ್ವ ಹಿರಿಯ ಅಧಿಕಾರಿಯನ್ನು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು.

ಟ್ರುಡೋ ಇವರು ನಿಜ್ಜರ ಹತ್ಯೆಯ ಬಗ್ಗೆ ಹೇಳಿರುವ ಸಾಕ್ಷಿಗಳು ಇಂಟರ್ನೆಟ್ ನಲ್ಲಿ ಮೊದಲೇ ಉಪಲಬ್ಧವಿದೆ.

ಟ್ರುಡೋ ಇವರು ಭಾರತದ ಮೇಲೆ ಆರೋಪ ಮಾಡಿದಾಗಿನಿಂದ ಅವರ ದೇಶದಲ್ಲಿನ ಪ್ರಸಾರ ಮಾಧ್ಯಮಗಳು, ವಿರೋಧಿ ಪಕ್ಷದ ನಾಯಕರು, ರಾಜಕೀಯ ಮುಖಂಡರು ಹಾಗೂ ಜನರು ಕೂಡ ಅವರನ್ನು ಟೀಕಿಸುತ್ತಿದ್ದಾರೆ. ಇದರಿಂದ ಟ್ರುಡೋ ಜಗತ್ತಿನೆದರೂ ನೆಲಕಚ್ಚಿದ್ದಾರೆ.

ಪಲಾಯನ ಮಾಡಿರುವ 19 ಖಲಿಸ್ತಾನಿ ಭಯೋತ್ಪಾದಕರ ಆಸ್ತಿ ಜಪ್ತು ಮಾಡಲಾಗುವುದು !

ರಾಷ್ರ್ಟೀಯ ತನಿಖಾ ದಳವು ‘ಸಿಖ್ ಫಾರ್ ಜಸ್ಟಿಸ್’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಪ್ರಮುಖ ಗುರುಪತವಂತ ಸಿಂಹ ಪನ್ನೂನ ಆಸ್ತಿ ಜಪ್ತು ಮಾಡಿದ ನಂತರ ಪಲಾಯನ ಮಾಡಿರುವ ಇತರ ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಸಿದ್ದಪಡಿಸಿದೆ. ಇದರಲ್ಲಿ ೧೯ ಭಯೋತ್ಪಾದಕರ ಹೆಸರಿದೆ.