ನೇಪಾಳದಲ್ಲಿ ಕಳೆದ ೨೦ ವರ್ಷಗಳ ಆಡಳಿತಗಾರರ ಆಸ್ತಿಯ ತನಿಖೆ ನಡೆಯಲಿದೆ : Nepal Corruption

ಭಾರತದಲ್ಲೂ ಕಳೆದ ೮೦ ವರ್ಷಗಳಲ್ಲಿ ಅಧಿಕಾರದಲ್ಲಿದ್ದ ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳ ಆಸ್ತಿಯನ್ನು ತನಿಖೆ ಮಾಡಿ, ಅಪರಾಧಿಗಳು ಕಂಡುಬಂದಲ್ಲಿ ಅವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು!

ಪಾಕಿಸ್ತಾನದಲ್ಲಿ ‘ಗೊಬ್ಬರ ತೆರಿಗೆ’ ವಿಧಿಸಲು ನಿರ್ಧಾರ: ರೈತರ ಮೇಲೆ ಹೆಚ್ಚುವರಿ ಹೊರೆ

ವಿರೋಧ ಪಕ್ಷದವರು ಈ ತೆರಿಗೆಯನ್ನು ನಾಚಿಕೆಗೇಡಿನ ನಿರ್ಧಾರ ಎಂದು ಹೇಳಿದ್ದಾರೆ. ಪಂಜಾಬ್ ಪ್ರಾಂತ್ಯದ ಬಳಿ ಕಂದಾಯ ಸಂಗ್ರಹಿಸಲು ಯಾವುದೇ ಗಟ್ಟಿ ಮೂಲಗಳು ಉಳಿದಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅವರು ಟೀಕಿಸಿದ್ದಾರೆ.

ಮೊಬೈಲ್ ಡೇಟಾ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರಕಾರದ ಚಿಂತನೆ! – Data Tax

ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಮೇಲೆ ತೆರಿಗೆ ವಿಧಿಸುವ ಬಗ್ಗೆ ಅಧ್ಯಯನ ನಡೆಸುವಂತೆ ದೂರಸಂಪರ್ಕ ಇಲಾಖೆಗೆ ಸೂಚನೆ ನೀಡಲಾಗಿದೆ; ಆದರೆ ಇದುವರೆಗೆ ಸರಕಾರದಿಂದ ಅಧಿಕೃತ ಘೋಷಣೆ ಬಂದಿಲ್ಲ.

ಅಮೆರಿಕ-ಬಾಂಗ್ಲಾದೇಶ ನಡುವೆ ದಕ್ಷಿಣ ಏಷ್ಯಾದ ಮೊದಲ ಪರಸ್ಪರ ವ್ಯಾಪಾರ ಒಪ್ಪಂದ!

ಪರಸ್ಪರ ವ್ಯಾಪಾರ ಒಪ್ಪಂದ ಎಂದರೆ ವ್ಯಾಪಾರದಲ್ಲಿ ಭಾಗವಹಿಸುವ ಎರಡೂ ದೇಶಗಳಿಗೆ ಪರಸ್ಪರ ಪೂರಕ ಮತ್ತು ಲಾಭದಾಯಕವಾದ ವ್ಯಾಪಾರ ಒಪ್ಪಂದ. ಇದರ ಅಡಿಯಲ್ಲಿ ಎರಡೂ ದೇಶಗಳು ಪರಸ್ಪರರ ಆಮದು ಸುಂಕವನ್ನು ಕಡಿಮೆ ಮಾಡುತ್ತವೆ.

ಸಂರಕ್ಷಣಾ ಪಡೆಗಳಿಗಾಗಿ 7 ಲಕ್ಷದ 84 ಸಾವಿರ ಕೋಟಿ ರೂಪಾಯಿ ಮೀಸಲು – Budget 2026 for Defense Forces

ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ರಕ್ಷಣಾ ಬಜೆಟ್‌ನ್ನು 8% ಹೆಚ್ಚಿಸಿ ₹7.84 ಲಕ್ಷ ಕೋಟಿ ಮೀಸಲಿಡಲಾಗಿದೆ. ರಫೇಲ್, ಜಲಾಂತರ್ಗಾಮಿ ನೌಕೆಗಳು ಹಾಗೂ ಡ್ರೋನ್ ಯೋಜನೆಗಳು ಬಾಕಿ ಇದ್ದು, ಆಧುನೀಕರಣಕ್ಕೆ ₹21 ಲಕ್ಷ ಕೋಟಿ ಒದಗಿಸಲಾಗುತ್ತದೆ.

ಭಾರತವು ಅಮೇರಿಕಾದಿಂದ ಆಮದಾಗುವ ಬೇಳೆಕಾಳುಗಳ ಮೇಲೆ ಶೇ. ೩೦ ರಷ್ಟು ಆಮದು ಸುಂಕ ಹೇರಿಕೆ !

ಭಾರತವು ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಗುವ ಬೇಳೆಕಾಳುಗಳ ಮೇಲೆ ಈ ಸುಂಕವನ್ನು ವಿಧಿಸಿದೆ. ಈ ಸುಂಕವು ಅಕ್ಟೋಬರ್ ೩೦, ೨೦೨೫ ರಿಂದ ಜಾರಿಗೆ ಬಂದಿದೆ. ಈ ಆಮದು ಸುಂಕವನ್ನು ರದ್ದುಗೊಳಿಸುವಂತೆ ಅಮೇರಿಕಾದ ಇಬ್ಬರು ಸಂಸದರು ನೇರವಾಗಿ ಟ್ರಂಪ್ ಅವರಲ್ಲಿ ವಿನಂತಿಸಿದ್ದಾರೆ.

ಅಮೆರಿಕವು ಭಾರತದ ಮೇಲೆ ಹೇರಿರುವ ಆಮದು ಸುಂಕಕ್ಕೆ ಅಮೆರಿಕದ ಸಂಸದರಿಂದಲೇ ವಿರೋಧ !

ಟ್ರಂಪ್ ಅವರು ಭಾರತದ ಮೇಲೆ ಹೇರಿರುವ ಹೆಚ್ಚುವರಿ ಆಮದು ಸುಂಕದ ವಿರುದ್ಧ ಅಮೆರಿಕದ ೩ ಪ್ರಭಾವಿ ನಾಯಕರು ಆಕ್ರಮಣಕಾರಿ ನಿಲುವು ತಳೆದಿದ್ದಾರೆ. ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ಅವರೊಂದಿಗೆ ಡೆಬೊರಾ ರೋಸ್ ಮತ್ತು ಮಾರ್ಕ್ ವಿಸಿ ಎಂಬ ಈ ೩ ಸಂಸದರು ಅಮೆರಿಕದ ಸಂಸತ್ತಿನಲ್ಲಿ ಒಂದು ಮಹತ್ವದ ನಿರ್ಣಯವನ್ನು ಮಂಡಿಸಿದ್ದಾರೆ.

ಹೊಸ ವ್ಯಾಪಾರ ಒಪ್ಪಂದದ ನಂತರ ಭಾರತದ ಮೇಲಿನ ಸುಂಕವನ್ನು ಕ್ರಮೇಣ ಕಡಿಮೆ ಮಾಡುತ್ತೇವೆ! – ಡೊನಾಲ್ಡ್ ಟ್ರಂಪ್ : Donald Trump

ಭಾರತ ಮತ್ತು ಅಮೆರಿಕ ಹೊಸ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಹಂತದಲ್ಲಿವೆ ಮತ್ತು ಅಮೆರಿಕವು ಭಾರತದ ಮೇಲೆ ಹೇರಲಾದ ಸುಂಕಗಳನ್ನು ಕ್ರಮೇಣ ಕಡಿಮೆ ಮಾಡುವುದು, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಹಿತಿ ನೀಡಿದರು.

ಕೆನಡಾ ಪ್ರಧಾನಿಯಿಂದ ಟ್ರಂಪ್ ಅವರ ಕ್ಷಮೆಯಾಚನೆ!

ಅಮೆರಿಕವು ಈಗಾಗಲೇ ಕೆನಡಾದ ಮೇಲೆ ಶೇ. 35ರಷ್ಟು ತೆರಿಗೆ ವಿಧಿಸಿದೆ, ಇದು ಹೊಸ ಘೋಷಣೆಯಂತೆ ಶೇ.45 ಕ್ಕೆ ಏರಿಕೆಯಾಗಿದೆ. ಇದು ಭಾರತ ಮತ್ತು ಬ್ರೆಜಿಲ್ ನಂತರದ ಅತ್ಯಧಿಕ ತೆರಿಗೆಯಾಗಿದೆ.

ಟ್ರಂಪ್‌ರವರ ಆಮದು ಸುಂಕ ನೀತಿಯಿಂದ ಅಮೆರಿಕದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ! – ಗೀತಾ ಗೋಪಿನಾಥ್, ಅರ್ಥಶಾಸ್ತ್ರಜ್ಞೆ : Gita Gopinath Slams Trump’s Tariffs

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದ ಹಿತಾಸಕ್ತಿಗಾಗಿ ಅನೇಕ ದೇಶಗಳ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೇರಿದ್ದರು; ಆದರೆ ಈಗ ಅದರ ವಿರುದ್ಧ ಪರಿಣಾಮಗಳು ಗೋಚರಿಸುತ್ತಿದ್ದು, ಈ ನೀತಿಯಿಂದ ಅಮೆರಿಕಕ್ಕೆ ಹಿನ್ನಡೆಯಾಗುತ್ತಿದೆ