ಆಮದು ಸುಂಕದ ವಿರುದ್ಧದ ಜಾಹೀರಾತಿನಿಂದಾಗಿ ಟ್ರಂಪ್ ಅವರಿಂದ ಹೆಚ್ಚುವರಿ ಶೇ. 10 ತೆರಿಗೆ ಹೇರಿಕೆ ಪ್ರಕರಣ

ಸೋಲ್ (ದಕ್ಷಿಣ ಕೊರಿಯಾ) – ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಹಳೆಯ ಭಾಷಣವನ್ನು ಬಳಸಿಕೊಂಡು, ಆಮದು ಸುಂಕದ ವಿರುದ್ಧ ಸಂದೇಶ ನೀಡಿದ್ದ ಜಾಹೀರಾತಿನ ಬಗ್ಗೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ಷಮೆಯಾಚಿಸಿದ್ದಾರೆ. ಈ ಜಾಹೀರಾತನ್ನು ಕೆನಡಾದ ಒಂಟಾರಿಯೊ ಪ್ರಾಂತ್ಯದ ಸರಕಾರವು ಪ್ರಸಾರ ಮಾಡಿತ್ತು. ಇದನ್ನು ನೋಡಿದ ಟ್ರಂಪ್ ಆಕ್ರೋಶಗೊಂಡರು. ಅವರು ಕೆನಡಾದ ಸರಕುಗಳ ಮೇಲೆ ಹೆಚ್ಚುವರಿ ಶೇ. 10ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದರು ಮತ್ತು ಅಮೆರಿಕ-ಕೆನಡಾ ವ್ಯಾಪಾರ ಮಾತುಕತೆಗಳನ್ನು ನಿಲ್ಲಿಸಿದರು.
🇨🇦 Canadian PM Mark Carney apologizes to 🇺🇸 Donald Trump over an anti-tariff ad released by Ontario Premier Doug Ford 😬
The controversy arose after Trump imposed an additional 10% import tariff in response to that misleading advertisement! 💥#Geopolitics
Video Courtesy:… pic.twitter.com/u438kvdPrA— Sanatan Prabhat (@SanatanPrabhat) November 2, 2025
ಅಮೆರಿಕವು ಈಗಾಗಲೇ ಕೆನಡಾದ ಮೇಲೆ ಶೇ. 35ರಷ್ಟು ತೆರಿಗೆ ವಿಧಿಸಿದೆ, ಇದು ಹೊಸ ಘೋಷಣೆಯಂತೆ ಶೇ.45 ಕ್ಕೆ ಏರಿಕೆಯಾಗಿದೆ. ಇದು ಭಾರತ ಮತ್ತು ಬ್ರೆಜಿಲ್ ನಂತರದ ಅತ್ಯಧಿಕ ತೆರಿಗೆಯಾಗಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !