ತಾಲಿಬಾನ್, ಪಾಕ್ ಮತ್ತು ಚೀನಾ 1 ವರ್ಷದ ನಂತರ ಭಾರತದ ಮೇಲೆ ದಾಳಿ ಮಾಡುವರು ! – ಡಾ. ಸುಬ್ರಹ್ಮಣ್ಯಮ್ ಸ್ವಾಮಿ
ಭಾರತವು ಈ ದಾಳಿಗೆ ಸಿದ್ಧವಿದೆಯೇ ? ಈ ದಾಳಿ ಆಗುವುದನ್ನು ಕಾಯುವ ಬದಲು ಭಾರತವೇ ಅಕ್ರಮಕವಾಗಿ ಪಾಕ ಆಕ್ರಮಿತ ಕಾಶ್ಮೀರದ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಳ್ಳಬೇಕು !
ಭಾರತವು ಈ ದಾಳಿಗೆ ಸಿದ್ಧವಿದೆಯೇ ? ಈ ದಾಳಿ ಆಗುವುದನ್ನು ಕಾಯುವ ಬದಲು ಭಾರತವೇ ಅಕ್ರಮಕವಾಗಿ ಪಾಕ ಆಕ್ರಮಿತ ಕಾಶ್ಮೀರದ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಳ್ಳಬೇಕು !
ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶ್ರಫ ಗನಿ ಇವರು ರಾಜೀನಾಮೆಯನ್ನು ಕೊಟ್ಟಿರುವ ವಾರ್ತೆಯನ್ನು ಕೆಲವು ವಾರ್ತಾ ಸಂಸ್ಥೆಗಳು ನೀಡಿವೆ.
ಕೇವಲ 12 ದೇಶಗಳು ಮಾತ್ರ ಏಕೆ ? ಜಗತ್ತಿನಾದ್ಯಂತದ ಎಲ್ಲಾ ದೇಶಗಳು ತಾಲಿಬಾನನನ್ನು ವಿರೋಧಿಸಿ ಅದರ ಆಡಳಿತ ಬಂದರೆ ಅಫ್ಘಾನಿಸ್ತಾನವನ್ನೂ ಸಹ ಬಹಿಷ್ಕರಿಸಬೇಕು.
ವಿಶ್ವ ಸಂಸ್ಥೆಯು ಇಂತಹ ಹೇಳಿಕೆಗಳನ್ನು ನೀಡುವುದಕ್ಕಿಂತ ತಾಲಿಬಾನನ್ನು ಸಂಪೂರ್ಣವಾಗಿ ನಾಶ ಮಾಡಲು ಏಕೆ ಪ್ರಯತ್ನಿಸುವುದಿಲ್ಲ ?
ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಅತ್ಯಧಿಕ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿರುವ ಭಯದಿಂದ ಅಮೇರಿಕಾವು ಅಫ್ಘಾನಿಸ್ತಾನದಲ್ಲಿರುವ ತನ್ನ ನಾಗರಿಕರನ್ನು ಕರೆತರುವ ತಯಾರಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿನ ಕಾಂಡುಜದಲ್ಲಿಯ ಒಂದು ಛಾಯಾಚಿತ್ರದಲ್ಲಿ ಈ ಹೆಲಿಕಾಪ್ಟರ್ ತಾಲಿಬಾನರ ಯುದ್ಧದ ಹೆಲಿಕಾಪ್ಟರ್ ಪಕ್ಕದಲ್ಲಿ ಕಂಡು ಬರುತ್ತಿದೆ.
ಅಗಸ್ಟ ೬ ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಅಫಘಾನ ಸೈನ್ಯ ಪಡೆಗಳು ೩೮೫ ತಾಲಿಬಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿ, ೨೧೦ ಇತರರನ್ನು ಗಾಯಗೊಳಿಸಿವೆ. ಸತ್ತ ಭಯೋತ್ಪಾದಕರಲ್ಲಿ ೩೦ ಪಾಕಿಸ್ತಾನಿಯರೂ ಸೇರಿದ್ದಾರೆ.
ಅಫ್ಘನಿಸ್ತಾನದ ಪಕತಿಯಾ ಪ್ರದೇಶದ ಥಾಲ್ ಸಾಹಿಬ್ ಗುರುದ್ವಾರದಲ್ಲಿ ಹಾಕಲಾಗಿದ್ದ ಪವಿತ್ರ ಧ್ವಜವನ್ನು ತಾಲಿಬಾನಿಗಳು ತೆಗೆದಿದ್ದರು; ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ ತಾಲಿಬಾನವು ಅದನ್ನು ಮತ್ತೆ ಹಾಕಿದೆ. ಭಾರತವೂ ಕೂಡಾ ಧ್ವಜವನ್ನು ತೆಗೆದಿರುವ ಬಗ್ಗೆ ತೀರ್ವವಾಗಿ ಖಂಡಿಸಿತ್ತು.
ಕಳೆದ ಕೆಲವು ದಶಕಗಳಿಂದ ತಾಲಿಬಾನ್‍ಗೆ ಸಹಾಯ ಮಾಡುತ್ತಿರುವ ಕೆಲವೇ ಮೂರ್ಖರಲ್ಲಿ ಇಮ್ರಾನ್ ಖಾನ್ ಒಬ್ಬರಾಗಿದ್ದಾರೆ ಎಂದು ಕಠೋರ ಶಬ್ದಗಳಲ್ಲಿ ಕೆನಡಾದ ಮಾಜಿ ಮಂತ್ರಿ ಮತ್ತು ಅಫ್ಘಾನಿಸ್ತಾನ್ ದ ಕೆನಡಾದ ಮಾಜಿ ರಾಯಭಾರಿ ಕ್ರಿಸ್ ಅಲೆಕ್ಸಾಂಡರ್ ಹೇಳಿದರು.
ಪಾಕಿಸ್ತಾನದ ಮದರಸಾಗಳಿಂದ ಅನೇಕ ಜಿಹಾದಿ ಯುವಕರು ತಾಲಿಬಾನ್ ಗೆ ಸಹಾಯ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದು, ಅವರಲ್ಲಿ ಅನೇಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.