ಮೃತರಲ್ಲಿ ೩೦ ಪಾಕ್ ನಾಗರಿಕರೂ ಸೇರಿದ್ದಾರೆ !
ಪಾಕಿಸ್ತಾನವು ತಾಲಿಬಾನಿಗಳನ್ನು ಬೆಂಬಲಿಸುತ್ತದೆ ಎಂದು ಇದು ಸಾಬೀತು ಪಡಿಸುತ್ತದೆ, ಆದುದರಿಂದ ಪಾಕಿಸ್ತಾನವನ್ನು ಜಾಗತಿಕ ಸಮುದಾಯವು ‘ಭಯೋತ್ಪಾದಕ ದೇಶ’ ಎಂದು ಘೋಷಿಸಬೇಕು ! – ಸಂಪಾದಕ
ಕಾಬೂಲ್(ಅಫಘಾನಿಸ್ತಾನ) – ಅಗಸ್ಟ ೬ ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಅಫಘಾನ ಸೈನ್ಯ ಪಡೆಗಳು ೩೮೫ ತಾಲಿಬಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿ, ೨೧೦ ಇತರರನ್ನು ಗಾಯಗೊಳಿಸಿವೆ. ಸತ್ತ ಭಯೋತ್ಪಾದಕರಲ್ಲಿ ೩೦ ಪಾಕಿಸ್ತಾನಿಯರೂ ಸೇರಿದ್ದಾರೆ. ಇದರ ಪರಿಣಾಮವಾಗಿ ಅಫಘಾನ ಸರಕಾರದ ‘ಪಾಕಿಸ್ತಾನ ತಾಲಿಬಾನಗೆ ಸಹಾಯ ಮಾಡುತ್ತಿದೆ’ ಎಂಬ ಪ್ರತಿಪಾದನೆಗೆ ಪುರಾವೆ ಸಿಕ್ಕಿದಂತಾಗಿದೆ.

ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara