ಅಂತರರಾಷ್ಟ್ರೀಯ ಒತ್ತಡದ ಪರಿಣಾಮ
ಕಾಬುಲ್ (ಅಫ್ಘಾನಿಸ್ತಾನ) – ಅಫ್ಘನಿಸ್ತಾನದ ಪಕತಿಯಾ ಪ್ರದೇಶದ ಥಾಲ್ ಸಾಹಿಬ್ ಗುರುದ್ವಾರದಲ್ಲಿ ಹಾಕಲಾಗಿದ್ದ ಪವಿತ್ರ ಧ್ವಜವನ್ನು ತಾಲಿಬಾನಿಗಳು ತೆಗೆದಿದ್ದರು; ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ ತಾಲಿಬಾನವು ಅದನ್ನು ಮತ್ತೆ ಹಾಕಿದೆ. ಭಾರತವೂ ಕೂಡಾ ಧ್ವಜವನ್ನು ತೆಗೆದಿರುವ ಬಗ್ಗೆ ತೀರ್ವವಾಗಿ ಖಂಡಿಸಿತ್ತು.
Nishan Sahib restored at Gurudwara Tahla Sahib in Chamkani area of Paktia province in Afghanistan. The Sikh religious flag was removed by the Taliban earlier. pic.twitter.com/A2cz56Z1q5
— ANI (@ANI) August 7, 2021
ಗುರುದ್ವಾರದ ವ್ಯವಸ್ಥಾಪಕರು, ತಾಲಿಬಾನಿಗಳ ಕೆಲ ಬೆಂಬಲಿಗರು ಇಲ್ಲಿ ಬಂದರು ಮತ್ತು ಅವರು ಧ್ವಜವನ್ನು ಮತ್ತೆ ಹಾಕಲು ಹೇಳಿದರು. ಅದೇ ರೀತಿ ಭವಿಷ್ಯದಲ್ಲಿ ಏನಾದರು ಅಡಚಣೆ ಬಂದರೆ, ನಮ್ಮನ್ನು ಸಂಪರ್ಕಿಸಿ ಎಂದು ಹೇಳುತ್ತಾ ಸಂಚಾರವಾಣಿಯ ಸಂಖ್ಯೆಯನ್ನು ನೀಡಿದರು.