ಟಿ. ರಾಜಾ ಸಿಂಹರವರ ಪುನಃ ಬಂಧನ
ಭಾಗ್ಯನಗರದ ಪೊಲೀಸರು ಇಲ್ಲಿನ ಭಾಜಪದ ಅಮಾನತುಗೊಂಡ ಶಾಸಕ ಟಿ. ರಾಜಾ ಸಿಂಹರವರನ್ನು ಪುನಃ ಬಂಧಿಸಿದ್ದಾರೆ. ಅವರನ್ನು ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ೨ ದಿನಗಳ ಹಿಂದೆ ಅವರಿಗೆ ಮಹಂಮದ ಪೈಗಂಬರರವರ ಕಥಿತ ಅವಮಾನ ಮಾಡಿರುವ ವಿಷಯದಲ್ಲಿ ಬಂಧಿಸಲಾಗಿತ್ತು.
ಭಾಗ್ಯನಗರದ ಪೊಲೀಸರು ಇಲ್ಲಿನ ಭಾಜಪದ ಅಮಾನತುಗೊಂಡ ಶಾಸಕ ಟಿ. ರಾಜಾ ಸಿಂಹರವರನ್ನು ಪುನಃ ಬಂಧಿಸಿದ್ದಾರೆ. ಅವರನ್ನು ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ೨ ದಿನಗಳ ಹಿಂದೆ ಅವರಿಗೆ ಮಹಂಮದ ಪೈಗಂಬರರವರ ಕಥಿತ ಅವಮಾನ ಮಾಡಿರುವ ವಿಷಯದಲ್ಲಿ ಬಂಧಿಸಲಾಗಿತ್ತು.
ಟಿ. ರಾಜಾ ಸಿಂಹರವರು ಓಲೈಕೆಯ ರಾಜಕಾರಣ ಮಾಡಲು ಇಚ್ಛಿಸುತ್ತಾರೆ. ಅವರನ್ನು ಜೈಲಿಗೆ ಕಳುಹಿಸಬೇಕು. ಟಿ. ರಾಜಾ ಸಿಂಹರವರು ತಮ್ಮ ಹೇಳಿಕೆಗಾಗಿ ಕ್ಷಮಾಯಾಚಿಸಬೇಕು ಹಾಗೂ ‘ಮಹಂಮದ ಪೈಗಂಬರ ಮುಸಲ್ಮಾನರ ಹೀರೋ ಆಗಿದ್ದಾರೆ’ ಎಂದು ಹೇಳಬೇಕು.
ಇಲ್ಲಿಯ ಗೋಶಾಮಹಲ ವಿಧಾನಸಭೆ ಮತದಾನ ಕ್ಷೇತ್ರದ ಭಾಜಪ ಶಾಸಕ ಟಿ. ರಾಜಾ ಸಿಂಹರನ್ನು ಪೈಗಂಬರರ ತಥಾಕಥಿತ ಅಪಮಾನ ಮಾಡಿದ್ದಾರೆಂದು ಬಂಧಿಸಿ, ತದನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಈ ಪ್ರಕರಣದಲ್ಲಿ ಭಾಜಪ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಕಾರಣ ನೀಡಿ ನೊಟೀಸ್ ಜಾರಿಗೊಳಿಸಿದೆ.
ಇಲ್ಲಿ ಮುಸಲ್ಮಾನ ತರುಣಿಯೊಂದಿಗೆ ವಿವಾಹವಾದದ್ದರಿಂದ ೨೫ ವರ್ಷದ ನಾಗರಾಜು ಎಂಬ ಯುವಕನ ಚಾಕೂ ಚುಚ್ಚಿ ಹತ್ಯೆ ಮಾಡಲಾಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಅವರು ತರುಣಿಯ ಕುಟುಂಬದವರಾಗಿದ್ದಾರೆ.
ನಾನು ಸಾವಿಗೆ ಹೆದರುವುದಿಲ್ಲ. ನನ್ನ ಏಕೈಕ ಲಕ್ಷ್ಯವೆಂದರೆ ‘ಹಿಂದೂ ರಾಷ್ಟ್ರ’ ಎಂದು ಇಲ್ಲಿನ ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾ ಸಿಂಹರವರು ಶ್ರೀರಾಮನವಮಿಯ ದಿನ ಪ್ರತಿಪಾದಿಸಿದ್ದಾರೆ.
ಯಾರಿಗಾದರು ಬುರ್ಖಾ ಮತ್ತು ಹಿಜಾಬ್ ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕುಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.
ಡಿಸೆಂಬರ್ ೨೬ ರಂದು ಪಿರನವಾಡಿ ರಸ್ತೆ, ನಾವಗೆ ಕ್ರಾಸ್ ಗಣೇಶ ಬಾಗ್ ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮುಖ್ಯ ವಕ್ತಾರರೆಂದು ಭಾಗ್ಯನಗರದ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು.