‘ಪಿತೃಋಣ’ವನ್ನು ತೀರಿಸಲು ‘ಶ್ರಾದ್ಧ ಮತ್ತು ಪ್ರತಿದಿನ ‘ಶ್ರೀ ಗುರುದೇವ ದತ್ತ’ ಜಪವನ್ನು ಮಾಡಿ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
‘ಪಿತೃಪಕ್ಷ ಮತ್ತು ಶ್ರಾದ್ಧವಿಧಿ : ‘ಶಾಸ್ತ್ರ ಮತ್ತು ಸಂದೇಹ ನಿವಾರಣೆ” ವಿಶೇಷ ಸಂವಾದದಿಂದ ಮಹತ್ವಪೂರ್ಣ ಮಾರ್ಗದರ್ಶನ!
‘ಪಿತೃಪಕ್ಷ ಮತ್ತು ಶ್ರಾದ್ಧವಿಧಿ : ‘ಶಾಸ್ತ್ರ ಮತ್ತು ಸಂದೇಹ ನಿವಾರಣೆ” ವಿಶೇಷ ಸಂವಾದದಿಂದ ಮಹತ್ವಪೂರ್ಣ ಮಾರ್ಗದರ್ಶನ!
19 ಸೆಪ್ಟೆಂಬರ್ 2021 ರಂದು ಸಂಜೆ 7 ಗಂಟೆಗೆ ಕನ್ನಡ ಭಾಷೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರ ಹೆಚ್ಚೆಚ್ಚು ಲಾಭ ಪಡೆಯಬೇಕೆಂದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಗಿದೆ.
ಪೂ. ಸಖಾರಾಮ ಬಾಂದ್ರೆ ಮಹಾರಾಜರ ಅಂತಿಮ ಸಂಸ್ಕಾರವನ್ನು ಆಗಸ್ಟ್ ೨೫ ರಂದು ಮಧ್ಯಾಹ್ನ ೧ ಗಂಟೆಗೆ ನೆರವೇರಿಸಲಾಯಿತು.
ಶ್ರೀಕೃಷ್ಣ ಜಯಂತಿಯ ಹಿಂದಿನ ದಿನ ಸಾಯಂಕಾಲ ‘ಆನ್‌ಲೈನ್’ ಕೃಷ್ಣಾನಂದ ಸಮಾರಂಭದ ಆಚರಣೆ !
ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.
ಭಗವಂತನ ಕೈಯಿಂದ ನಮ್ಮ ಜೀವನದ ಲಗಾಮು ಬಿಟ್ಟುಹೋದರೆ, ನಮ್ಮ ಜೀವನ ಹುಚ್ಚರಂತೆ ಆಗಬಹುದು. ನಮಗೆ ಮಾರ್ಗ ಸಿಗದೇ ನಾವು ಅಧೋಗತಿಯ ಕಡೆಗೆ ಹೋಗಬಹುದು.
ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.
ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ, ಆಧ್ಯಾತ್ಮಿಕ ತೊಂದರೆಗಳು ಮತ್ತು ಆಪತ್ಕಾಲದ ಪರಿಸ್ಥಿತಿಗಳ ಪರಿಹಾರ ಈ ವಿಷಯದ ಕುರಿತು ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳ ಗ್ರಂಥಗಳನ್ನು ಪ್ರಕಾಶಿಸಲಾಯಿತು.
ಸದ್ಗುರುಗಳು ಜನ್ಮವಿಲ್ಲದಂತೆ ಮಾಡುವರು. ಆದರೆ ಇವತ್ತು ನಮ್ಮ ಜೀವನದಲ್ಲಿ ಪರಾತ್ಪರ ಗುರುಗಳಾಗಿ ನೀವೇ ಲಭಿಸಿದ್ದೀರಿ. ನೀವೇ ಈ ಜೀವನೋದ್ಧಾರಕರಾಗಿದ್ದೀರಿ?. ನೀವು ನೀಡಿದಂತಹ ಪ್ರೀತಿಯನ್ನು ಹೇಗೆ ಬಣ್ಣಿಸಲಿ. ನಿಮ್ಮ ಲೀಲೆಯನ್ನು ಹೇಗೆ ವರ್ಣಿಸಲಿ ?
ಪೂ. ರಾಣೆ ಅಜ್ಜನವರು ೧೯೯೯ ರಲ್ಲಿ ಅಂದರೆ ೬೦ ನೇ ವಯಸ್ಸಿನಲ್ಲಿ ಸನಾತನದ ಮಾರ್ಗದರ್ಶನದಲ್ಲಿ ಸಾಧನೆಗೆ ಪ್ರಾರಂಭ ಮಾಡಿದರು. ಕೇವಲ ೧೬ ವರ್ಷಗಳಲ್ಲಿ ತಳಮಳದಿಂದ ಸಾಧನೆ ಮಾಡಿ ಅವರು ಸಂತ ಪದವಿಯನ್ನು ತಲುಪಿದರು.