ಮನುಷ್ಯನ ಜೀವನದಲ್ಲಿ ವ್ಯಾಯಾಮ ಮತ್ತು ಯೋಗಾಸನಗಳ ಮಹತ್ವ !
ನಮಗೆ ಯಾವಾಗಲೂ ನಮ್ಮ ಶರೀರ ಸುದೃಢವಾಗಿರಬೇಕು, ನಮ್ಮ ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಬೇಕು ಎಂದು ಅನಿಸುತ್ತದೆ. ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಲು ವ್ಯಾಯಾಮದ ಆವಶ್ಯಕತೆ ಇರುತ್ತದೆ. ನಿಯಮಿತ ವ್ಯಾಯಾಮದ ಅನೇಕ ಲಾಭಗಳಿವೆ.
ನಮಗೆ ಯಾವಾಗಲೂ ನಮ್ಮ ಶರೀರ ಸುದೃಢವಾಗಿರಬೇಕು, ನಮ್ಮ ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಬೇಕು ಎಂದು ಅನಿಸುತ್ತದೆ. ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಲು ವ್ಯಾಯಾಮದ ಆವಶ್ಯಕತೆ ಇರುತ್ತದೆ. ನಿಯಮಿತ ವ್ಯಾಯಾಮದ ಅನೇಕ ಲಾಭಗಳಿವೆ.
‘ಹೆಚ್ಚಿನ ಸಾಧಕರಿಗೆ ಈ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವಾಗ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಹಿಂದೆ ಋಷಿಮುನಿಗಳು ಮತ್ತು ಸಂತರು ಈಶ್ವರಪ್ರಾಪ್ತಿಗಾಗಿ ಅಪಾರ ಕಷ್ಟವನ್ನು ಸಹಿಸಿದ್ದಾರೆ.
‘ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡಿದ್ದರಿಂದಲೇ ತನಗೆ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತವಾಗಿದೆ, ಎಂದು ಹೇಳಿ ಶ್ರೀಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಆಧ್ಯಾತ್ಮಿಕ ದೃಷ್ಟಿಯಿಂದ ದಿವ್ಯಾಂಗದ ಅರ್ಥವನ್ನು ನೋಡಿದರೆ `ದಿವ್ಯ+ಅಂಗ = ದಿವ್ಯಾಂಗ’ವಾಗುತ್ತದೆ. ದಿವ್ಯವಾದ ಅಂದರೆ ದೈವೀ ಅಥವಾ ಸೂಕ್ಷ್ಮ (ಅಂದರೆ ಲೌಕಿಕದೃಷ್ಟಿಯಿಂದ ಕಣ್ಣಿಗೆ ಕಾಣಿಸದೆ ಇರುವುದು) ಎಂದಾಗಿದೆ.
ಆಪತ್ಕಾಲದಲ್ಲಿ ಮೊದಲಿನಂತೆ ಸಾಮೂಹಿಕ ಗುರುಪೂರ್ಣಿಮೆ ಉತ್ಸವವನ್ನು ಆಚರಿಸಲು ಸಾಧ್ಯವಾಗದಿದ್ದರೂ, ಶ್ರೀಗುರುಗಳ ಅನನ್ಯ ಕೃಪೆಯ ಬಗ್ಗೆ ಸಾಧಕರು ಈ ಮಂಗಲಪ್ರಸಂಗದಲ್ಲಿ ಮನಸ್ಸಿನಲ್ಲಿ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ, ಆಧ್ಯಾತ್ಮಿಕ ತೊಂದರೆಗಳು ಮತ್ತು ಆಪತ್ಕಾಲದ ಪರಿಸ್ಥಿತಿಗಳ ಪರಿಹಾರ ಈ ವಿಷಯದ ಕುರಿತು ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳ ಗ್ರಂಥಗಳನ್ನು ಪ್ರಕಾಶಿಸಲಾಯಿತು.
ಪರಾತ್ಪರ ಗುರು ಡಾ. ಆಠವಲೆ ಇವರ ಕಾರ್ಯವು ಅಧಿಕಾಧಿಕ ನಿರ್ಗುಣ ಸ್ತರದಲ್ಲಿ ನಡೆಯುತ್ತಿದೆ, ಹಾಗಾಗಿ ಗುರುದೇವರ ಚಿತ್ರವನ್ನು ಗೋಲಾಕಾರದಲ್ಲಿ ತೆಗೆದುಕೊಳ್ಳಬೇಕು. ಶ್ರೀರಾಮನು ಸೂರ್ಯವಂಶದಲ್ಲಿ ಜನಿಸಿದ್ದರು. ಪರಾತ್ಪರ ಗುರು ಡಾ. ಆಠವಲೆ ಇವರು ಸಹ ಸೂರ್ಯದಶೆಯಲ್ಲಿ ಜನಿಸಿರುವುದರಿಂದ ಅವರ ಸುತ್ತಲೂ ಸೂರ್ಯನ ಪ್ರಭಾವಳಿ ಇರಬೇಕು
ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಸಾಧಕರ ಶಾರೀರಿಕ ಆರೋಗ್ಯ ಚೆನ್ನಾಗಿರಬೇಕು. ಹಾಗೆಯೇ ಶೀಘ್ರಾತಿಶೀಘ್ರ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎಂದು ಪ್ರಾರ್ಥಿಸಿದರು.
ಈ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಶ್ರೀ ಗುರುಪೂಜೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು (ಡಾ.) ಜಯಂತ ಆಠವಲೆ ಇವರು ಗುರು ಪೂರ್ಣಿಮೆಯ ನಿಮಿತ್ತ ನೀಡಿದ ಸಂದೇಶವನ್ನು ಓದಲಾಯಿತು.
ಸದ್ಗುರುಗಳು ಜನ್ಮವಿಲ್ಲದಂತೆ ಮಾಡುವರು. ಆದರೆ ಇವತ್ತು ನಮ್ಮ ಜೀವನದಲ್ಲಿ ಪರಾತ್ಪರ ಗುರುಗಳಾಗಿ ನೀವೇ ಲಭಿಸಿದ್ದೀರಿ. ನೀವೇ ಈ ಜೀವನೋದ್ಧಾರಕರಾಗಿದ್ದೀರಿ?. ನೀವು ನೀಡಿದಂತಹ ಪ್ರೀತಿಯನ್ನು ಹೇಗೆ ಬಣ್ಣಿಸಲಿ. ನಿಮ್ಮ ಲೀಲೆಯನ್ನು ಹೇಗೆ ವರ್ಣಿಸಲಿ ?