ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವುವು. ಆದುದರಿಂದ ಅದರಲ್ಲಿ ಬದಲಾವಣೆಯನ್ನು ಮಾಡಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧವಾಗದೇ ಸಾಧನೆಯೇ ಆಗುವುದು.
ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವುವು. ಆದುದರಿಂದ ಅದರಲ್ಲಿ ಬದಲಾವಣೆಯನ್ನು ಮಾಡಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧವಾಗದೇ ಸಾಧನೆಯೇ ಆಗುವುದು.
ಆಧ್ಯಾತ್ಮಿಕ ಕ್ಷಮತೆ ಇಲ್ಲದ ಕಾರಣ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿಲ್ಲವೋ, ಅವರು ಸಂತರಿಗೆ ‘ಅವರು ಸಂತರಲ್ಲ’ ಎನ್ನುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ವೈದ್ಯರಿಗೆ ‘ಅವರು ವೈದ್ಯರಲ್ಲ’ ಎಂದು ಹೇಳುವಂತೆ ಹಾಸ್ಯಾಸ್ಪದವಾಗಿದೆ.
‘ಹಿಂದೂ ರಾಷ್ಟ್ರದ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಿದೆ. ಅದಕ್ಕಾಗಿ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ತಮ್ಮಲ್ಲಿರುವ ಸತ್ತ್ವಗುಣವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಭಗವಂತನ ಭಕ್ತರಾಗಬೇಕಾಗಿದೆ’
ಮೋಕ್ಷಪ್ರಾಪ್ತಿಯು ಅಂತಿಮ ಧ್ಯೇಯವಾಗಿದೆ. ೮೪ ಲಕ್ಷ ಜೀವಿಗಳಲ್ಲಿ ಮನುಷ್ಯ ಜನ್ಮ ಬಿಟ್ಟರೆ ಬೇರೆ ಪ್ರಾಣಿಗಳಿಗೆ ಮೋಕ್ಷ ಇಲ್ಲ. ಪ್ರಾಣಿಗಳಿಗೆ ಭೋಗಜೀವನ ಮಾತ್ರ ಇದೆ. ಆಮೆ ಅತ್ಯಂತ ಸಾತ್ತ್ವಿಕ ಪ್ರಾಣಿ ಆಗಿದ್ದರೂ ಅದಕ್ಕೆ ಮೋಕ್ಷ ಇಲ್ಲ, ಇತರ ಸಾತ್ತ್ವಿಕ ಪ್ರಾಣಿಗಳಾದ ಗಜ ಮತ್ತು ಗೋವುಗಳಿಗೂ ಮೋಕ್ಷ ಇಲ್ಲ.
ಈ ಗ್ರಂಥಗಳನ್ನು ಓದಿದ ನಂತರ, ಅನೇಕರು ತಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಅನುಭವಿಸಿದ್ದಾರೆ. ಈ ಗ್ರಂಥಗಳ ಮೂಲಕ, ನಮ್ಮ ಜೀವನಕ್ಕೆ ಗುರುಭಕ್ತಿ ಮತ್ತು ಈಶ್ವರಭಕ್ತಿಗಳ ಸ್ಪರ್ಶಶಿಲೆಯ ಸ್ಪರ್ಶವಾಗುತ್ತದೆ ಮತ್ತು ಅವು ನಮ್ಮ ಜೀವನವನ್ನು ಬೆಳಗಿಸುತ್ತವೆ.
ನನ್ನ ಚಿತ್ರಗಳನ್ನು ನೋಡಿ ಗುರುದೇವರು ನಗಬಹುದೇನೋ ಎಂದು ಅನಿಸಿತು; ಆದರೆ ಹಾಗೇನು ಆಗಲಿಲ್ಲ. ಯಾರಾದರೊಬ್ಬ ಉಚ್ಚ ಮಟ್ಟದ ಕಲಾಕಾರನನ್ನು ಪ್ರಶಂಸಿಸುವಂತೆ ಪ.ಪೂ. ಗುರುದೇವರು ನನ್ನ ಪ್ರಶಂಸೆಯನ್ನು ಮಾಡಿದರು.
ಸೌ. ಗಾಯತ್ರಿ ಈರಣ್ಣಾ ನಾಗಠಾಣ ಇವರ ಬಗ್ಗೆ ಹೇಳಿದ ಪೂ. ರಮಾನಂದಣ್ಣನವರು ‘ಗುರುಸೇವೆಯ ತೀವ್ರ ಹಂಬಲವಿದ್ದರೆ ಹಾಗೂ ತೀವ್ರ ಇಚ್ಛಾಶಕ್ತಿಯಿದ್ದರೆ ಎಂತಹ ಪರಿಸ್ಥಿತಿಯನ್ನೂ ಸಹ ಜಯಿಸಿ ಗುರುಸೇವೆಯನ್ನು ಮಾಡಬಹುದು ಎನ್ನುವುದಕ್ಕೆ ಸೌ. ಗಾಯತ್ರಿ ನಾಗಠಾಣ ಆದರ್ಶರಾಗಿದ್ದಾರೆ’ ಎಂದರು.
ಈ ಎರಡೂ ಉದ್ದೇಶಗಳನ್ನು ಗಮನದಲ್ಲಿಟ್ಟು ಸಂತರು ಮತ್ತು ಸಾಧಕರು ತಮ್ಮ ಇಲ್ಲಿಯವರೆಗಿನ ಸಾಧನೆಯ ಮತ್ತು ಮುಂದಿನ ಪ್ರಗತಿಯ ಬರವಣಿಗೆಯನ್ನು ನಿಯಮಿತವಾಗಿ ಬರೆದು ಕಳುಹಿಸಬೇಕು.
ಉಪಾಯ ಮಾಡುವವರು, ಸಮಷ್ಟಿಗಾಗಿ ನಾಮಜಪವನ್ನು ಮಾಡುವ, ಸಾಧಕರಿಗೆ ಉಪಾಯವನ್ನು ಮಾಡುವಂತಹ ಸೇವೆಯನ್ನು ಮಾಡದೇ, ತಮಗಾಗಿ ಇರುವ ನಾಮಜಪ ಮುಂತಾದ ಉಪಾಯವನ್ನು ಪೂರ್ಣಗೊಳಿಸಲು ಪ್ರಾಧಾನ್ಯತೆ ನೀಡಬೇಕು.
ಮಕ್ಕಳಿಗೆ ಸಾಧನೆ ಕಲಿಸುವುದರ ಜೊತೆಗೆ ಗೀತೆಯ ಬದಲು ಸಂತರ ಸುಲಭವಾದ ಭಜನೆ, ಅಭಂಗ ಇತ್ಯಾದಿ ಕಲಿಸಿ ಅವರ ವಿಷಯದಲ್ಲಿ ಗೀತೆಯ ಶ್ಲೋಕ ಹೇಳಿದರೆ ಮಕ್ಕಳಿಗೆ ವಿಷಯ ಕಲಿಯಲು ಸಾಧ್ಯವಾಗುತ್ತದೆ ಹಾಗೂ ಅವರಿಗೆ ಗೀತೆಯ ಮಹತ್ವವೂ ಅರ್ಥವಾಗುತ್ತದೆ.