ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !
ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !
ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !
ತನು-ಮನ-ಧನಗಳ ತ್ಯಾಗ ಮಾಡುವುದಿರುತ್ತದೆ ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು ಹಾಗೂ ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿ ಬೇಗನೆ ಆಗುತ್ತದೆ’.
ಸಂತರಿಗೆ ಮತ್ತು ಗಣ್ಯರಿಗೆ ನಮಸ್ಕಾರವನ್ನು ಮಾಡುವಾಗ ಸಾಧಕರು ಎದುರಿಗೆ ಕುಳಿತಿರುವ ಶ್ರೋತೃಗಳಿಗೆ, ಸಾಧಕರಿಗೆ ಮುಂತಾದವರಿಗೆ ನಮಸ್ಕಾರವನ್ನು ಮಾಡಬೇಕು ಅನಂತರ ತಮ್ಮ ಅನುಭವವನ್ನು ಹೇಳಲು ಆರಂಭಿಸಬೇಕು.
ಅವರು ಮುಂಬರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ರಾಜ್ಯದ ಸಾಧಕರು, ಧರ್ಮಪ್ರೇಮಿಗಳು, ಧರ್ಮಶಿಕ್ಷಣ ವರ್ಗದವರಿಗಾಗಿ ಸಾಧನೆಯ ಮತ್ತು ಸೇವೆಯ ಮಹತ್ವವನ್ನು ತಿಳಿಸುವ ಸಲುವಾಗಿ ಏಪ್ರಿಲ್ ೭ ರಂದು ಆನ್‌ಲೈನ್ ಮೂಲಕ ಆಯೋಜಿಸಿದ್ದ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.
ವಿದ್ಯಾರ್ಥಿ-ಸಾಧಕರ ಸ್ವಭಾವ, ಆಸಕ್ತಿ, ಕೌಶಲ್ಯ, ಸೇವೆ ಕಲಿಯುವ ಸಾಮರ್ಥ್ಯ ಹಾಗೂ ಮನೆಗೆ ಹೋದನಂತರ ಅವರು ಸೇವೆಗಾಗಿ ನೀಡಬಹುದಾದ ಸಮಯ ಈ ಅಂಶಗಳ ವಿಚಾರವನ್ನು ಮಾಡಿ ಅವರಿಗೆ ಸೇವೆ ಕಲಿಸಲಾಗುವುದು. ಈ ಸೇವೆಯನ್ನು ಕಲಿಯಲು ಅವರಿಗೆ ಆಶ್ರಮದಲ್ಲಿ ಎಷ್ಟು ದಿನ ಇರಲು ಸಾಧ್ಯವೋ ಅಷ್ಟು ದಿನ ಅವರು ಇರಬಹುದು.
ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.
ಅವರ ಚರಣಗಳಿಂದ ಸತತವಾಗಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿರುತ್ತದೆ. ಸಂತರಲ್ಲಿನ ಚೈತನ್ಯದ ಲಾಭವಾಗಬೇಕೆಂಬುದಕ್ಕಾಗಿಯೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಪದ್ಧತಿಯಿದೆ.
‘ಮಹಾಲಕ್ಷ್ಮೀದೇವಿ, ನಿನ್ನ ಸಲುವಾಗಿಯಾದರೂ ಈ ಕಮಲಪೀಠದಲ್ಲಿ ಕಮಲಗಳು ಅರಳಲಿ. ನಿನ್ನ ಕೃಪಾಶೀರ್ವಾದವು ನಮ್ಮ ಮೇಲೆ ಸದಾ ಇರಲಿ’ ಎಂದು ಪ್ರಾರ್ಥನೆ ಮಾಡಿದೆನು. ಅನಂತರ ಸೂಕ್ಷ್ಮದಲ್ಲಿಂದ ಶ್ರೀಮಹಾಲಕ್ಷ್ಮೀದೇವಿಯ ಚಿತ್ರವನ್ನು ಕಮಲಪೀಠದಲ್ಲಿ ಇರಿಸಿದೆನು.
ಎಲ್ಲಿಂದಲೋ ಈ ಸಂಸಾರದಲ್ಲಿ ಒಟ್ಟಾಗಿದ್ದೇವೆ, ಸಿಕ್ಕಿರುವ ಎಲ್ಲಾ ಜೀವಗಳು ಕೆಲವು ಕಾಲಕ್ಕಾಗಿ ಒಟ್ಟಿಗೆ ಉಳಿದು ಸಮಯ ಬಂದಾಗ ಸ್ತ್ರೀ, ಪುತ್ರ, ಧನಧಾನ್ಯ ಇತ್ಯಾದಿ ಸಂಪತ್ತನ್ನು ಹಾಗೂ ಪ್ರೀತಿಪಾತ್ರರಾದವರನ್ನು ಬಿಟ್ಟು ಅವರಿಂದ ಬೇರೆಯಾಗುತ್ತಾರೆ.
ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರ ಮೇಲೆ ಶ್ರೀ ಹನುಮಾನ ಚಾಲಿಸಾಕ್ಕಿಂತ ಹನುಮಂತನ ನಾಮಜಪದಿಂದ ಹೆಚ್ಚು ಪ್ರಮಾಣದಲ್ಲಿ ಪರಿಣಾಮವಾಯಿತು. ಅದರಲ್ಲಿಯೂ ಹನುಮಂತನ ತಾರಕ ಸ್ವರೂಪದ ನಾಮಜಪಕ್ಕಿಂತ ಮಾರಕ ಸ್ವರೂಪದ ನಾಮಜಪದಿಂದ ಅತ್ಯಧಿಕ ಪರಿಣಾಮವಾಯಿತು.