ರಷ್ಯಾದಿಂದ ಉಕ್ರೇನಿನ ಮೇಲೆ ಎಲ್ಲಕ್ಕಿಂತ ದೊಡ್ಡ ದಾಳಿ ! 

ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ.

ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರವಾಗಿ ಹೋರಾಡಿದ 6 ಗೂರ್ಖಾ ಸೈನಿಕರು ಸಾವು

ನೇಪಾಳದ ಹಿಂದೂ ಗೂರ್ಖಾಗಳು ರಷ್ಯಾದ ಸೈನ್ಯಕ್ಕೆ ಸೇರುವ ಮೂಲಕ ತಮ್ಮ ಪ್ರಾಣವನ್ನು ತ್ಯಾಗ ಮಾಡುವುದು ನೇಪಾಳ ಮತ್ತು ಭಾರತಕ್ಕೆ ಒಳ್ಳೆಯದಲ್ಲ. ಉಭಯ ದೇಶಗಳ ಸರಕಾರಗಳು ಭಾರತೀಯ ಸೇನೆಗೆ ಅವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಬೇಕು !

ಉಕ್ರೇನ್ ನ ಯುವತಿಯಿಂದ ಉಕ್ರೇನ್-ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದವರಿಗಾಗಿ ಗಯಾದಲ್ಲಿ ಪಿಂಡದಾನ !

ವಿಜ್ಞಾನವಾದಿ ಪಶ್ಚಿಮಾತ್ಯರಿಗೆ ಯಾವಾಗ ಹಿಂದೂ ಧರ್ಮದಲ್ಲಿನ ವಿಧಿಗಳ ಬಗ್ಗೆ ವಿಶ್ವಾಸ ನಿರ್ಮಾಣವಾಗುತ್ತದೆ ಮತ್ತು ಅವರು ಇದರ ಸಂದರ್ಭದಲ್ಲಿನ ಕೃತಿಗಳು ಮಾಡುವರೋ ಆಗ ಭಾರತದಲ್ಲಿನ ಪ್ರಗತಿ(ಅಧೋಗತಿ) ಪರರು ಅನುಕರಣೆ ಮಾಡುವರು !

‘ರಷ್ಯಾ ಶಾಂತಿ ನಿರ್ಮಿಸಿ ಉಕ್ರೇನ್ ಜೊತೆ ಚರ್ಚೆ ಮಾಡಬೇಕಂತೆ !’ – ಜಸ್ಟಿನ್ ಟ್ರುಡೊ

ತನ್ನದೇ ದೇಶದಲ್ಲಿ ಆಡಳಿತ ಮತ್ತು ಅಧಿಕಾರವಿರುವಾಗ ಅಲ್ಲಿನ ಹಿಂದೂಗಳ ದೇವಸ್ಥಾನಗಳ ಹಾಗೂ ಉಚ್ಚಾಯುಕ್ತಾಲಯದ ಮೇಲಿನ ದಾಳಿಗಳನ್ನು ತಡೆದು ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿರುವ ಟ್ರುಡೊ ಇನ್ನೊಂದು ದೇಶಕ್ಕೆ ಯಾವ ಬಾಯಲ್ಲಿ ಉಪದೇಶ ನೀಡುತ್ತಿದ್ದಾರೆ ?

ಉಕ್ರೇನಿ ಪ್ರಜೆಗಳಿಂದ ಹಿಂದೂಗಳ ಯೋಗಾಭ್ಯಾಸ ಮತ್ತು ಧ್ಯಾನ !

ಒಂದೆಡೆ ಪಾಶ್ಚಿಮಾತ್ಯ ಜಗತ್ತು ಹಿಂದೂ ಧರ್ಮದ ಅದ್ವಿತಿಯ ಬೋಧನೆಗಳಿಗೆ ತಲೆಬಾಗಿ ಅದನ್ನು ಅಳವಡಿಸಿಕೊಂಡು ತಮ್ಮ ಜೀವನದಲ್ಲಿ ಶಾಂತಿ ಮತ್ತು ಆನಂದವನ್ನು ಅನುಭವಿಸುತ್ತಾರೆ, ಇನ್ನೊಂದೆಡೆ ಭಾರತದ ಹಿಂದೂಗಳು ಅದಕ್ಕೆ ಬೆನ್ನು ತಿರುಗಿಸಿ ಪ್ರಗತಿಪರರ ಸೋಗಿನಲ್ಲಿ ತಿರುಗುತ್ತಾರೆ !

‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಪ್ರಿಗೋಝಿನ್ ಇವರ ಸಾವಿನ ಬಗ್ಗೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ್ ಇವರಿಂದ ಸಂತಾಪ !

ಪ್ರಿಗೋಝಿನ್ ಓರ್ವ ಪ್ರತಿಭಾವಂತ ಉದ್ಯಮಿಯಾಗಿದ್ದರು. ಅವರಿಂದ ಕೆಲವು ತಪ್ಪುಗಳು ಆಗಿರಬಹುದು, ಅದು ಸತ್ಯವಾಗಿದ್ದರು ವಿಮಾನ ಅಪಘಾತದಲ್ಲಿ ಅವರ ಮೃತ್ಯು ಆಗಿರುವುದಕ್ಕೆ ನನಗೆ ದುಃಖವಾಗಿದೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಯೇವಗೆನಿ ಪ್ರಿಗೋಝಿನ್ ಇವರ ವಿಮಾನ ಅಪಘಾತದಲ್ಲಿ ಆಗಿರುವ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು.

ಚೀನಾದ ಆರ್ಥಿಕ ಬಿಕ್ಕಟ್ಟು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ!

‘ಫ್ಯಾಕ್ಟರಿ ಆಫ್ ದಿ ವರ್ಲ್ಡ್’ ಮತ್ತು ‘ಗ್ಲೋಬಲ್ ಸೆಂಟರ್ ಆಫ್ ಮ್ಯಾನುಫ್ಯಾಕ್ಚರಿಂಗ್’ ಎಂದು ಕರೆಯಲ್ಪಡುವ ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ.

ಪಾಕಿಸ್ತಾನವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದೆ !

ದಿವಾಳಿಖೋರ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಇನ್ನು ಮುಂದೆ ರಷ್ಯಾದಿಂದ ಪಡೆಯುತ್ತಿದ್ದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಕಚ್ಚಾ ತೈಲವನ್ನು ಶುದ್ಧೀಕರಿಸುವಲ್ಲಿ ಪಾಕಿಸ್ತಾನದ ಕಾರ್ಖಾನೆಗಳಿಗೆ ಕಡಿಮೆ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿದ್ದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು.

ಉಕ್ರೇನ್‌ನ ಪ್ರಮುಖ ಧಾನ್ಯದ ರಫ್ತು ಮಾರ್ಗದ ಮೇಲೆ ರಷ್ಯಾದಿಂದ ದಾಳಿ !

ಉಕ್ರೇನ್‌ನ ಡ್ಯಾನ್ಯೂಬ್ ನದಿಯ `ಇಜ್ಮೇಲ್‘ ಬಂದರಿನ ಮೇಲೆ ರಷ್ಯಾ ದಾಳಿ ನಡೆಸಿದೆ. ಇಲ್ಲಿರುವ ಧಾನ್ಯದ ಒಂದು ಕಣಜವನ್ನು ನಷ್ಟಗೊಳಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಧಾನ್ಯದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ದ್ವಿಮುಖ ನೀತಿಯಿಂದಾಗಿ ಕೆಂಡಾಮಂಡಲರಾದ ರಷ್ಯಾ ರಾಷ್ಟ್ರಾಧ್ಯಕ್ಷರು !

ಪಾಕಿಸ್ತಾನವು ತನ್ನ ತಟಸ್ಥ ಭೂಮಿಕೆಯನ್ನು ಬಿಟ್ಟು ಉಕ್ರೇನಿಗೆ ನೇರವಾಗಿ ಬೆಂಬಲಿಸಬೇಕು ಎಂಬ ಇಚ್ಛೆಯನ್ನು ಉಕ್ರೇನಿನ ವಿದೇಶಾಂಗ ಸಚಿವರು ವ್ಯಕ್ತಪಡಿಸಿದ್ದಾರೆ.