ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
ಯುಕ್ರೇನ್ ರಷ್ಯಾದ 12 ಪ್ರಾಂತ್ಯಗಳು ಹಾಗೂ ಕ್ರಿಮಿಯಾ ದ್ವೀಪಸಮೂಹದ ಮೇಲೆ ಭಾರಿ ದಾಳಿ ನಡೆಸಿದೆ ಎಂದು ರಷ್ಯಾ ಹೊಸದಾಗಿ ಆರೋಪಿಸಿದೆ. ಅದು ನೂರಾರು ಡ್ರೋನ್ ಗಳನ್ನು ಉಡಾಯಿಸಿದೆ.
ಯುಕ್ರೇನ್ ರಷ್ಯಾದ 12 ಪ್ರಾಂತ್ಯಗಳು ಹಾಗೂ ಕ್ರಿಮಿಯಾ ದ್ವೀಪಸಮೂಹದ ಮೇಲೆ ಭಾರಿ ದಾಳಿ ನಡೆಸಿದೆ ಎಂದು ರಷ್ಯಾ ಹೊಸದಾಗಿ ಆರೋಪಿಸಿದೆ. ಅದು ನೂರಾರು ಡ್ರೋನ್ ಗಳನ್ನು ಉಡಾಯಿಸಿದೆ.
ಸಂಯುಕ್ತ ಅರಬ್ ಅಮೀರತ್ (UAE) ಭಾರತದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್’ ಮತ್ತು ವಾಯು ರಕ್ಷಣಾ ವ್ಯವಸ್ಥೆ ‘ಆಕಾಶ್‌ತೀರ್’ ಅನ್ನು ಖರೀದಿಸಲು ಭಾರತ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.
ಕ್ಯಾಪ್ಟನ್ ಪಂತ್ ಅವರು ರಷ್ಯಾದಿಂದ ನಿಷೇಧಿತ ತೈಲವನ್ನು ಮೂರನೇ ದೇಶಕ್ಕೆ ಸಾಗಿಸಿರುವುದು ಮತ್ತು ಬ್ರಿಟಿಷ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆಂದು ಬ್ರಿಟನ್‌ನ ‘ನ್ಯಾಷನಲ್ ಕ್ರೈಮ್ ಏಜೆನ್ಸಿ’ ಆರೋಪಿಸಿದೆ. ಕ್ಯಾಪ್ಟನ್ ಪಂತ್ ಅವರನ್ನು ಬ್ರಿಟನ್ ನ ಸೌತಾಂಪ್ಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.
ಅಮೇರಿಕಾದ ಒತ್ತಡವನ್ನು ಬದಿಗೊತ್ತಿ ರಷ್ಯಾದಿಂದ ಇಂಧನ ಖರೀದಿ
ಚೀನಾದ ವಿಸ್ತರಣಾವಾದಿ ಮನಸ್ಥಿತಿಯಿಂದಾಗಿ ಭಾರತದೊಂದಿಗೆ ಮಾತ್ರವಲ್ಲದೆ ಅನೇಕ ದೇಶಗಳೊಂದಿಗೆ ಅದರ ಸಂಬಂಧ ಹದಗೆಟ್ಟಿದೆ. ಹಾಗಾಗಿ, ಮೊದಲು ಅದು ಇತರ ದೇಶಗಳ ಭೂಪ್ರದೇಶದ ಮೇಲಿನ ಹಕ್ಕುಗಳನ್ನು ಕೈಬಿಡಬೇಕು
ಕಳೆದ 5 ವರ್ಷಗಳಲ್ಲಿ ಜಾಗತಿಕ ಒಟ್ಟು ದೇಶೀಯ ಉತ್ಪನ್ನದ ಸುಮಾರು ಅರ್ಧದಷ್ಟು (ಶೇಕಡಾ 49) ಪಾಲು ‘ಬ್ರಿಕ್ಸ್’ ದೇಶಗಳದ್ದಾಗಿದೆ ಎಂದು ಹೇಳಿದರು. ಉದಯೋನ್ಮುಖ ಮಾರುಕಟ್ಟೆಗಳು ಈಗ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಪ್ರಮುಖ ಆರ್ಥಿಕ ಶಕ್ತಿಯಾಗಿ ಸ್ಥಾಪಿಸಿಕೊಳ್ಳುತ್ತಿವೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ.
ಅಧ್ಯಕ್ಷ ಪುಟಿನ್ ಮಾತು ಮುಂದುವರಿಸಿ, “ಭಾರತವು ಪ್ರಸ್ತುತ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಅತ್ಯಂತ ಪ್ರಭಾವಶಾಲಿ ವೇಗದಲ್ಲಿ ಮುನ್ನಡೆಯುತ್ತಿದೆ. ಈ ಪ್ರಗತಿಯು ಹಠಾತ್ತನೆ ಸಂಭವಿಸಿದ್ದಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರಕಾರವು ಪಟ್ಟ ಕಠಿಣ ಶ್ರಮದ ಫಲ ಇದಾಗಿದೆ.
ಒಂದೆಡೆ ಅಫ್ಘಾನಿಸ್ತಾನದ ಹೆಗಲ ಮೇಲೆ ಬಂದೂಕನ್ನಿಟ್ಟು ಭಾರತ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪಾಕ್ ಸದಾ ಕೂಗಾಡುತ್ತಾ ಬಂದಿದೆ. ಈಗ ಈ ರಕ್ಷಣಾ ಒಪ್ಪಂದದಿಂದ ಪಾಕಿಸ್ತಾನಕ್ಕೆ ತೀವ್ರ ಹೊಟ್ಟೆಯುರಿ ಉಂಟಾಗುವುದರಲ್ಲಿ ಆಶ್ಚರ್ಯವೇನಿಲ್ಲ!
ಕೆನಡಾದ ಭದ್ರತಾ ಗುಪ್ತಚರ ಇಲಾಖೆಯು 2025ರ ವಾರ್ಷಿಕ ವರದಿಯನ್ನು ಸಂಸತ್ತಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಕೆನಡಾದ ಭದ್ರತೆಗೆ ಅಪಾಯ ಉಂಟಾಗಿದೆ ಎಂದು ಒಪ್ಪಿಕೊಳ್ಳಲಾಗಿದೆ.