ಅಮೆರಿಕ ನಮ್ಮ ಅಣು ಕಾರ್ಯಕ್ರಮದ ಮೇಲಿನ ನಿರ್ಬಂಧದ ಹಠ ಬಿಟ್ಟರೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುತ್ತೇವೆ! – ಇರಾನ್
ಅಮೆರಿಕ ನಮ್ಮ ಅಣು ಕಾರ್ಯಕ್ರಮದ ಮೇಲೆ ನಿರ್ಬಂಧ ಹೇರುವ ಹಠವನ್ನು ಬಿಟ್ಟರೆ, ನಾವು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುತ್ತೇವೆ ಎಂಬ ಪ್ರಸ್ತಾವನೆಯನ್ನು ಇರಾನ್ ಪಾಕಿಸ್ತಾನದ ಮೂಲಕ ಅಮೆರಿಕದ ಮುಂದಿಟ್ಟಿದೆ.