ಶ್ರೀರಾಮಚರಿತ ಮಾನಸ ಎರಡು ಪಟ್ಟು ಪ್ರತಿಗಳನ್ನು ಮುದ್ರಿಸಿದರೂ ಸ್ಟಾಕ್ ಉಳಿದಿಲ್ಲ ! – ಗೀತಾ ಪ್ರೆಸ್ ನಿಂದ ಮಾಹಿತಿ
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶದಲ್ಲಿ ಶ್ರೀರಾಮಚರಿತಮಾನಸ ಪ್ರತಿಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಗೀತಾ ಪ್ರೆಸ್ ನಲ್ಲಿ 50 ವರ್ಷಗಳಲ್ಲಿ ಇದೇ ಮೊದಲಬಾರಿ ಶ್ರೀರಾಮಚರಿತಮಾನಸದ ಪ್ರತಿಗಳನ್ನು ಹಗಲು ರಾತ್ರಿ ಮುದ್ರಣ ಮಾಡಲಾಗುತ್ತಿದೆ.